ಸದಸ್ಯ:Harshithp1810288

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

{{

Infobox person

| name= ಹರ್ಶಿತ್

| image=

| birth place = ಬೆಂಗಳೂರ

}}


ನನ್ನ ಮತ್ತು ನನ್ನ ಕುಟುಂಬದ ಬಗ್ಗೆ

ನನ್ನ ಹೆಸರು ಹರ್ಶಿತ್. ನಾನು ೩೦ ಜುಲ್ಯ್ ೨೦೦೦ರಲಿ ಜನಿಸಿದೆ. ನಾನು ಬೆಂಗಳೂರಿನಲ್ಲಿ ಜನಿಸಿದ. ನನ್ನ ತಂದೆ ಹೆಸರು ಪದ್ಮನಾಭ ರೆಡ್ಡಿ. ನನ್ನ ತಾಯಿಯ ಹೆಸರು ಸುಛಿಥ್ರಾ. ನಾನು ಎರಡನೇ ಮಗ. ನನ್ನ ಹಿರಿಯ ಸಹೋದರ ಹೆಸರು ವರುನ್. ಅವನು ಸಿ.ಎಂ.ಆರ್ ಐ.ಟಿ ಯಲಿ ಇನ್ಗಿನೀರಿನ್ಗ್ ಮಾಡುತಿದಾನೆ. ನನಗೆ ಫ಼ೂತ್ಬಲ್ಲ್ ಅದುವುದು ಬಹಳ ಇಷ್ಟ. ಶಲೆಯಲಿ ನನಗೆ ಫ಼ೂಟ್ಬಾಲಿನನ್ಲಿ ಮೊದಲನೆ ಪ್ರಶಸ್ಥಿ ಸಿಕಿತು. ನನಗೆ ಪ್ರತಿ ದಿನವು ನನ್ನ ಶಾಲೆ ಗೆಲೆಯರು ಸಿಗುತಾರೆ. ನನಗೆ ಗೆಲೆಯರ ಜೊತೆ ಸಮಯ ಕಳೆಯಲು ಬಹಳ ಇಷ್ಟ. ನನಗೆ ನನ್ನ ಶಲೆ ಗೆಳೆಯರು ೧೦ ವರ್ಷಗಳ ಕಾಲ ತಿಳಿದಿದೆ. ನನಗೆ ನನ್ನ ತಂದೆ ತಾಯಿಯನು ಕ೦ಡರೇ ಬಹಳ ಪ್ರಿತಿ. ನಾನು ನನ್ನ ತಂದೆ ಮತ್ತು ತಾಯಿಯನು ಗೌರವಿಸುವನು.ನಾನು ಐನು ಕೆಲಿದರು ಅದನು ತಂದು ಕೊಡುತಾರೆ. ಅವರು ನನ್ನನ್ನು ಎಂದಿಗೂ ಯಾವುದಕ್ಕಾದರೂ ತಿರಸ್ಕರಿಸಲಿಲ್ಲ. ನನಗೆ ನಯಿಗಳನು ಕ೦ದರೆ ಬಹಳ ಇಷ್ಟ. ನಮ್ಮ ಮನೆಯಲಿ ಒ೦ದು ನಾಯಿ ಇದೆ, ತನ ಹೆಸರು ಟಾಮ್ಮಿ. ನಮ್ಮ ಕುಟುಂಬದವರೆಲ ನಮ್ಮ ಮನೆಯ ಪಕದಲ್ಲಿ ಇದರೆ. ನನ್ನ ಕುಟುಂಬ ಬಹಳ ದೊಡ್ಡದು. ನನ್ನ ಕುಟುಂಬದಲ್ಲಿ ಸುಮಾರು ೭೦ ಜನ ಇದರೆ. ನಾನು ದಿನ ಜಿಮ್ಮಿಗೆ ಹೊಗುತೆನೆ. ನನಗೆ ಊಟಾ ಮಡುವುದು ಬಹಳ ಇಷ್ಟ. ಸುಳ್ಳು ಹೆಲುವವರನು ಕ೦ಡರೇ ಅಸಹ್ಯ. ಮೋಸ ಮಾಡುವವರನು ಕ೦ಡರೇ ಅಸಹ್ಯ. ದ್ವಿಚಕ್ರ ಮತ್ತು ಕಾರುಗಳ ಬಗ್ಗೆ ನನಗೆ ಹುಚ್ಚು. ೧೦ ನೇ ತರಗತಿಯ ನಂತರ ನನ್ನ ತಂದೆ ಮತ್ತು ತಾಯಿ ನನಗೆ ಬೈಕು ಖರೀದಿಸಿದರು. ನನಗೆ ಬೈಕು ಒಡಿಸುವುದು ಬಹಳ ಇಷ್ಟ. ಇದೆ ನನ್ನ ಜೀವನ.


ಶಿಕ್ಷಣ

ನಾನು ಮೊದಲಿಗೆ ಬಂಗಲೂರಿನ ಸಿಶು ಗ್ರಿಹಾ ಶಾಲೆಯಲ್ಲಿ ಅಧ್ಯಯನ ಮಾಡಿದೆ. ನಾನು ೧೦ ವರ್ಷಗಳಿಂದ ಆ ಶಾಲೆಯಲ್ಲಿ ಅಧ್ಯಯನ ಮಾಡಿದ್ದೇನೆ. ೧೦ ನೇ ತರಗತಿಯ ಮಂಡಳಿಯ ಪರೀಕ್ಷೆಗಳಲ್ಲಿ ನನಗೆ ೬೮.೫ ಸಿಕ್ಕಿತು. ೧೦ ನೇ ತರಗತಿ ಮುಗಿದ ನಂತರ ನಾನು ಸಿ.ಎಂ.ಆರ್ ಪಿ.ಯು ಕಾಲೇಜು ಸೆರಿದೆ. ಆ ಕಾಲೇಜು ನನಗೆ ಬಹಳ ಇಷ್ಟ. ೧೨ ನೇ ತರಗತಿಯ ಮಂಡಳಿಯ ಪರೀಕ್ಷೆಗಳಲ್ಲಿ ನನಗೆ ೮೪.೫ ಸಿಕ್ಕಿತು. ನನಗೆ ಬಹಳ ಕುಶಿ ಆಯಿತು. ಅದು ಮುಗಿದ ನಂತರ ನಾನು ಕ್ರಿಸ್ತ ವಿಶ್ವವಿದ್ಯಾಲಯ ಸೆರಿದೆ. ಕ್ರಿಸ್ತ ವಿಶ್ವವಿದ್ಯಾಲಯದಲಿ ಬಿಕಾಮ್ ಅಧ್ಯಯನ ಮಾಡುತಿದೆನೆ. ಕ್ರಿಸ್ತ ವಿಶ್ವವಿದ್ಯಾಲಯ ಬಹಳ ದೊಡ ವಿಶ್ವವಿದ್ಯಾಲಯ. ಈ ದೆಶದಲಿ ಪ್ರಮುಖ ಸ್ಥಾನದಲಿ ಇದೆ.


ಪ್ರವಾಸಗಳು

ನಾನು ಮತೆ ನಮ್ಮ ಕುಟುಂಬದವರು ಬೇಸಿಗೆಯಲ್ಲಿ ಚಿಕ್ಕಮಗಳೂರಿಗೆ ಹೊದೆವು. ಚಿಕ್ಕಮಗಳೂರಿನಲಿ ವಾತಾವರಣ ತಂಪಾಗಿತ್ತು. ನಾವೆಲ್ಲರೂ ಅಲ್ಲಿ ೩ ದಿನ ಇದೆವು. ೨೦೧೪ ರಲ್ಲಿ ನಾವು ಮತ್ತು ನನ್ನ ತಂದೆಯ ಸ್ನೇಹಿತರ ಕುಟುಂಬಗಳ ಜೊತೆ ಜಮ್ಮು ಮತ್ತು ಕಾಶ್ಮೀರಿಗೆ ಹೊದೆವು. ನಾವು ವಿಮಾನದಲ್ಲಿ ಹೋದೆವು, ನನಗೆ ಬಹಳ ಸಂತೋಷ ಅಯಿತು. ನನ್ನ ಜೀವನದಲ್ಲಿ ನಾನು ಎಂದಿಗೂ ಪ್ರವಾಸವನ್ನು ಮರೆಯುವುದಿಲ್ಲ. ಅದು ನನ್ನ ಜೀವನದಲ್ಲಿ ಅತ್ಯುತ್ತಮ ಪ್ರವಾಸವಾಗಿದೆ. ನಾವು ಜಮ್ಮು, ಕಾಶ್ಮೀರ,ವಾಘಾ ಬಾರ್ಡರ್, ವೈಷ್ಣೋ ದೇವಿ ದೇವಾಲಯ ಮತ್ತು ಚಾಂಡಿಗಾರ್ಗೆ ಹೋದೆವು. ಅದು ಏಳು ದಿನಗಳ ಪ್ರವಾಸವಾಗಿತ್ತು. ನನಗೆ ಪ್ರಯಾಣೀಸುವುದು ಬಹಳ ಪ್ರೀತಿ. ನವೆಂಬರ್ನಲ್ಲಿ ನಾನು ಮತ್ತು ನನ್ನ ೩ ಗೆಲೆಯರು ಗೋವಾಗೆ ಹೊಗಿದೆವು.