ಸದಸ್ಯ:Harshithaguddu

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪರಿಚಯ[ಬದಲಾಯಿಸಿ]

ಹರ್ಷಿತಾ ವಿನೋದ ಸೋನೆಜಿ

ನನ್ನ ಹೆಸರು ಹರ್ಷಿತಾ ವಿನೋದ ಸೋನೆಜಿ. ನನ್ನ ತಂದೆಯ ಹೆಸರು ವಿನೋದ ರಾಮಚಂದ ಸೋನೆಜಿ. ನನ್ನ ತಾಯಿಯ ಹೆಸರು ಲಲಿತಾ ವಿನೋದ. ನನ್ನ ತಂದೆ ಕೆಲ ಶಸ್ತ್ರ ಚಿಕಿತ್ಸೆ ಉಪಕರಣಗಳ ವಾಪಾರಸ್ಥರು. ನನ್ನ ತಾಯಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಹಿರಿಯ ಶುಶ್ರುಷಕಿಯಾಗಿ ಕೆಲಸಮಾಡುತ್ತಿದ್ದಾರೆ. ಅವರಿಗೆ ಅವರ ಕರ್ತವ್ಯ ನಿಪ್ಪೆಯನ್ನು ಮೆಚ್ಚಿ ಪ್ಲೊರೆನ್ ನೈತಟಿಂಗೆಲ್ ಪ್ರಶ್ಸಾಸ್ತಿಯನ್ನು ನೀಡಿರುತ್ತಾರೆ. ನಾನು ಹುಟ್ಟಿ ಬಳೆದ ಊರು ಬೆಂಗಳೂರು.

ಹವ್ಯಾಸಗಳು[ಬದಲಾಯಿಸಿ]

ನಾನು ಚಿಕ್ಕವಯಸಿನಲೇ ಸಂಗೀತ ಕೇಳುವುದೆಂದರೆ ತುಂಬಾ ಇಷ್ಟ. ನನ್ನ ನೆಚ್ಚಿನ ಹಾಡುಗಾರರೆಂದರೆ ಶ್ರೇಯಾ ಘೋಷಾಲ್, ಅರಿಜಿತ್ ಸಿಂಗ್ ಮತ್ತು ಎ. ಆರ್. ರಹಮಾನ್‌. ನನಗೆ ಪುಸ್ತಕ ಓದುವ ಹವ್ಯಾಸವಿರುತ್ತದೆ. ಅದರಲ್ಲೂ ನನಗೆ ಕಾದಂಬರಿಗಳನ್ನು ಒದುವುದೆಂದರೆ ತುಂಬಾ ಇಷ್ಟ. ನನಗೆ ಅರುಂಧತಿ ರಾಯ್‌, ಚೇತನ್ ಭಗತ್ ಮತ್ತು ಜೊನ್ ಗ್ರೀನ್ ಇವರು ಬರೆದ ಕಾದಂಬರಿಗಳು ತುಂಬಾ ಇಷ್ಟ.

ಶಿಕ್ಷಣ[ಬದಲಾಯಿಸಿ]

ನಾನು ಸೆಂಟ್ ಪಾಲ್ಸ್ ಆಂಗ್ಲ ಶಾಲೆಯಲ್ಲಿ ಹತ್ತನೇ ತರಗತಿಯವರೆಗೆ ವಿದ್ಯಾಭ್ಯಾಸವನ್ನು ಮುಗಿಸಿರುತ್ತೇನೆ. ನನಗೆ ನನ್ನ ಶಾಲೆಯ ಬಗ್ಗೆ ಒಳ್ಳೆಯ ಅಭಿಮಾನವಿದೆ. ನನಗೆ ನನ್ನ ಬಾಲ್ಯದ ಸವಿನೆನಪುಗಳನ್ನು ಎಂದಿಗೂ ಮರೆಯಲಾಗುವುದಿಲ್ಲ. ಹಾಗೆಯೇ ನನ್ನ ಬಾಲ್ಯದಿಂದ ಹತ್ತನೇ ತರಗತಿಯವರೆಗಿನ ನನ್ನ ಶಿಕ್ಷಕವ್ರಂದವನ್ನು ಎಂದಿಗೂಮರೆಯಲಾಗುವುದಿಲ್ಲ. ಅವರಲ್ಲಿ ನನ್ನ ನೆಚ್ಚಿನ ಶಿಕ್ಷಕರ ಕೆಲವು ಮಾರ್ಗದರ್ಶನಗಳನ್ನು ಎಂದಿಗೂನೆನಪಿಸಿಕೊಳುತ್ತಿರುತ್ತೇನೆ. ಅವು ಮುಂದೆಯು ನನ್ನ ಜೀವನದಲ್ಲಿ ಉಪಯೋಗವಾಗುತ್ತದೆ ಎಂದು ನಂಬಿರುತ್ತೇನೆ.

ಹನ್ನೊಂದನೆಯ ತರಗತಿಗೆ ನಾನು ಶ್ರೀ ಚೈತನ್ಯ ಪಿ. ಯು. ಕಾಲೇಜಿಗೆ ಸೇರಿದೆನು.ಅಲ್ಲಿ ನನಗೆ ಹೊಸ ಸಹಪಾಠಿಗಳ ಪರಿಚಯವಾಯಿತು. ಅಬರಿಂದ ಹೊಸ ಸಹಪಾಠಿಗಳ ಜೊತೆ ಹೊಂದುಕೊಂಡು ಹೋಗುವುದನ್ನು ಕಲಿತೆನು. ಅಲ್ಲಿಯು ನಾನು ಕೆಲವು ಉಪನ್ಯಾಸಕರಿಂದ ಕೆಲವು ಒಳೆಯ ಮಾರ್ಗದರ್ಶನಗಳನ್ನು ಪಡೆದೆನು.ಮುಂದೆ ಜೀವನದಲ್ಲಿ ವಿಧ್ಯಾಭ್ಯಾಸದ ಪ್ರಾಮುಖ್ಯತೆಗಳನ್ನ ಪಡೆದೆನು. ಅಲ್ಲಿಂದ ನಾನು ೧೨ನೇ ತರಗತಿ ಮುಗಿಸಿ, ನನಗೆ ಗಣಿತಶಾಸ್ತ್ರದಲ್ಲಿ ಗೆಚ್ಚಿನ ಒಲವು ಇದ್ದುದರಿಂದ ಮುಂದಿನ ವಿದ್ಯಾಭ್ಯಾಸಕ್ಕಾಗಿ ಕ್ರೆಸ್ತ ವಿಶ್ವವಿದ್ಯಾನಿಲಯಕ್ಕೆ ಸೆರ್ಪಡೆಯಾದೆನು. ಅಲ್ಲಿ ನಾನು ಬ್ಯಾಟುಲರ್ ಆಫ್ ಸೈನ್ಸ್ ವಿಭಾಗದಲ್ಲಿ ಓದುತ್ತಿರುವೆನು.ನಾನು ಮೂಂದೆ ಜೀವನದಲ್ಲಿ ಡಿಗ್ರಿ ಮುಗಿಸಿ ವಿಚಾರಾತ್ಮಕದಲ್ಲಿ ಮಾಸ್ಟರ್ಸ್ ಮಾಡಬೇಂದಿರ್ತುವೆನು. ಇದೇ ನನ್ನ ಗುರಿ.

ಉಲ್ಲೇಖಗಳು[ಬದಲಾಯಿಸಿ]