ಸದಸ್ಯ:Geetha A J/ನನ್ನ ಪ್ರಯೋಗಪುಟ
ಗೋಚರ
ಉಜಿರೆ
ಉಜ್ರೆ | |
|---|---|
ಪಟ್ಟಣ | |
| Lua error in ಮಾಡ್ಯೂಲ್:Location_map at line 431: No value was provided for longitude. | |
| ದೇಶ | |
| ರಾಜ್ಯ | ಕರ್ನಾಟಕ |
| ಜಿಲ್ಲೆ | ದಕ್ಷಿಣ ಕನ್ನಡ |
| ಜನಸಂಖ್ಯೆ | |
• ಒಟ್ಟು | ೧೩,೪೨೯ |
| ಭಾಷೆಗಳು | |
| • ಅಧಿಕೃತ | ಕನ್ನಡ, ತುಳು |
| ಸಮಯ ವಲಯ | UTC+5:30 (IST) |
| ಪಿನ್ ಕೋಡ್ | 574 240 |
| Telephone code | 08256 |
| ವಾಹನ ನೋಂದಣಿ | KA-21 |
ಉಜಿರೆ
[ಬದಲಾಯಿಸಿ]ಉಜಿರೆ ದಕ್ಷಿಣ ಕನ್ನಡ ಜಿಲ್ಲೆಯ , ಬೆಳ್ತಂಗಡಿ ತಾಲೂಕಿನ ಒಂದು ಚಿಕ್ಕ ಪಟ್ಟಣ. ಇದು ಬೆಳ್ತಂಗಡಿಯಿಂದ ಚಾರ್ಮಾಡಿ ಅಥವಾ ಧರ್ಮಸ್ಥಳಕ್ಕೆ ಹೋಗುವ ದಾರಿಯಲ್ಲಿ ೬ ಕಿ.ಮೀ. ದೂರದಲ್ಲಿದೆ. ಇಲ್ಲಿಂದ ಧರ್ಮಸ್ಥಳ ಕ್ಷೇತ್ರವು ೯ ಕಿ.ಮೀ. ದೂರ ಇದೆ.
ಜನಸಂಖ್ಯೆ
[ಬದಲಾಯಿಸಿ]೨೦೧೧ ರ ಭಾರತದ ಜನಗಣತಿಯ ಪ್ರಕಾರ ಉಜಿರೆಯು 13429 ಜನಸಂಖ್ಯೆಯನ್ನು ಹೊಂದಿದ್ದು, 6628 ಪುರುಷರು ಮತ್ತು 6801 ಮಹಿಳೆಯರು ಇದ್ದಾರೆ.[೧]
ಶಿಕ್ಷಣ ಸಂಸ್ಥೆಗಳು
[ಬದಲಾಯಿಸಿ]- ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಕಾಲೇಜು,
- ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ನಾತಕೋತ್ತರ ಕಾಲೇಜು,
- ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇಂಜಿನಿಯರಿಂಗ್ ಕಾಲೇಜು,
- ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಮತ್ತು ಯೋಗ ಚಿಕಿತ್ಸೆಯ ಕಾಲೇಜು,
- ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜು ಇತ್ಯಾದಿ ಶಿಕ್ಷಣ ಸಂಸ್ಥೆಗಳಿವೆ

ಧಾರ್ಮಿಕ ಕ್ಷೇತ್ರಗಳು
[ಬದಲಾಯಿಸಿ]- ಶ್ರೀ ಜನಾರ್ಧನಸ್ವಾಮಿ ದೇವಸ್ಥಾನ
- ಸೂರ್ಯ ಸದಾಶಿವರುದ್ರ ದೇವಾಲಯ,
- ಸೇಂಟ್. ಆಂಟನಿ ಚರ್ಚ್, ಉಜಿರೆ
- ಮೊಹಿದ್ದೀನ್ ಜುಮಾ ಮಸೀದಿ.
- ತಂಗಾಯಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ