ಸದಸ್ಯ:GONIBASAPPA P/ಕರಮಜ್ಯೋತಿ ದಲಾಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕರಮಜ್ಯೋತಿ ದಲಾಲ್ ಇವರೊಬ್ಬ ಭಾರತೀಯ ಮಹಿಳಾ ಪ್ಯಾರಾ ಅಥ್ಲೀಟ್ . ಇವರು ಡಿಸ್ಕಸ್ ಥ್ರೋವರ್ ಕ್ರೀಡೆಯಲ್ಲಿ ಗುರುತಿಸಿಕೊಂಡವರು. ರೋಹ್ಟಕ್ ಮೂಲದವಳು ಐಪಿಸಿ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ.[೧]

ಹರಿಯಾಣ ಇವರ ರಾಜ್ಯ ರೋಹ್ವಕನ ಮಹರ್ಷಿ ದಯಾನಂದ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿದ್ದಾರೆ.

ಆರಂಭಿಕ ಜೀವನ ಮತ್ತು ವೃತ್ತಿ[ಬದಲಾಯಿಸಿ]

ವಿಶಾದವೆಂದರೆ ಜ್ಯೊತಿಯವರು ಮನೆಯ ಟೆರೇಸ್ಕ ಮೇಲಿಂದ ಬಿದ್ದು ಅವಳ ಕಾಲುಗಳು ಸೂಕ್ಷ್ಮ ಸಂವೇದನೆಗೆ ಒಳಗಾಗಿ ಅವಳು ಕಬಡ್ಡಿ ಕ್ರಿಡೆಯ ಆಸೆಯನ್ನು ತೊರೆದು ಡಿಸ್ಕಸ್ ಥ್ರೋವರ್ ಕಲಿತು ತನ್ನ ಚಿಕ್ಕಮ್ಮನ ಸಹಾಯ ಮೂಲಕ ಪ್ಯಾರಾ ಅಥ್ಲೆಟಿಕ್ಸಲ್ಲಿ ಭಾಗವಹಿಸಿದಳು.[೨] ಕರಮಜ್ಯೋತಿ ದಲಾಲ್ ಪ್ರಸ್ತುತ ಹರಿಯಾಣದ ಡಿಸ್ಕಸ್ ಎಸೆತದ ತರಬೇತಿ ಮತ್ತು ಯುವ ವ್ಯವಹಾರಗಳ ವಿಭಾಗದಲ್ಲಿ ಕಾರ್ಯನಿರ್ವಹಿಸುತಿದ್ದಾರೆ.

ಪದಕಗಳು[ಬದಲಾಯಿಸಿ]

  1. ದುಬೈನಲ್ಲಿ ನಡೆದ ಫಜಾ ಗ್ರ್ಯಾಂಡ್ ಪ್ರಿಕ್ಸ್ನಲ್ಲಿ ಚಿನ್ನದ ಪದಕ, 2017.
  2. 2014ರಲ್ಲಿ ಬೀಜಿಂಗ್ನಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ಎರಡು ಕಂಚಿನ ಪದಕಗಳು.[೨]
  3. 2014ರ ಏಷ್ಯನ್ ಗೇಮ್ಸ್ ನಲ್ಲಿ ವಿಶ್ವ ನಂ. 8 ಸ್ಥಾನದಲ್ಲಿದ್ದಾರೆ.
  4. 2014ರಲ್ಲಿ ಲಂಡನ್ನಿನಲ್ಲಿ ನಡೆದ ವಿಶ್ವ ಪ್ಯಾರಾ ಅಥ್ಲೆಟಿಕ್ ಚಾಂಪಿಯನ್ ಶಿಫನಲ್ಲಿ ಕಂಚಿನ ಪದಕ ಪಡೆದರು.[೩]

ಉಲ್ಲೇಖಗಳು[ಬದಲಾಯಿಸಿ]

  1. "Karamjyoti Dalal secures World Championships bronze in a show of mental strength". Zeven. 2017-07-29. Retrieved 2019-10-19.
  2. ೨.೦ ೨.೧ "Will Karamjyoti Dalal become the first Indian woman to win Paralympic gold?". www.sportskeeda.com (in ಅಮೆರಿಕನ್ ಇಂಗ್ಲಿಷ್). 2015-11-04. Retrieved 2019-10-19. ಉಲ್ಲೇಖ ದೋಷ: Invalid <ref> tag; name "will" defined multiple times with different content
  3. "Karamjyoti Dalal recovers from poor show in Rio to win bronze in World Para Athletics Championships". Scroll.in (in ಅಮೆರಿಕನ್ ಇಂಗ್ಲಿಷ್). Retrieved 2019-10-19.

[[ವರ್ಗ:ಜೀವಂತ ವ್ಯಕ್ತಿಗಳು]]