ಸದಸ್ಯ:GONIBASAPPA P/ಕರಮಜ್ಯೋತಿ ದಲಾಲ್
ಗೋಚರ
ಕರಮಜ್ಯೋತಿ ದಲಾಲ್ ಇವರೊಬ್ಬ ಭಾರತೀಯ ಮಹಿಳಾ ಪ್ಯಾರಾ ಅಥ್ಲೀಟ್ . ಇವರು ಡಿಸ್ಕಸ್ ಥ್ರೋವರ್ ಕ್ರೀಡೆಯಲ್ಲಿ ಗುರುತಿಸಿಕೊಂಡವರು. ರೋಹ್ಟಕ್ ಮೂಲದವಳು ಐಪಿಸಿ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ.[೧]
ಹರಿಯಾಣ ಇವರ ರಾಜ್ಯ ರೋಹ್ವಕನ ಮಹರ್ಷಿ ದಯಾನಂದ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿದ್ದಾರೆ.
ಆರಂಭಿಕ ಜೀವನ ಮತ್ತು ವೃತ್ತಿ
[ಬದಲಾಯಿಸಿ]ವಿಶಾದವೆಂದರೆ ಜ್ಯೊತಿಯವರು ಮನೆಯ ಟೆರೇಸ್ಕ ಮೇಲಿಂದ ಬಿದ್ದು ಅವಳ ಕಾಲುಗಳು ಸೂಕ್ಷ್ಮ ಸಂವೇದನೆಗೆ ಒಳಗಾಗಿ ಅವಳು ಕಬಡ್ಡಿ ಕ್ರಿಡೆಯ ಆಸೆಯನ್ನು ತೊರೆದು ಡಿಸ್ಕಸ್ ಥ್ರೋವರ್ ಕಲಿತು ತನ್ನ ಚಿಕ್ಕಮ್ಮನ ಸಹಾಯ ಮೂಲಕ ಪ್ಯಾರಾ ಅಥ್ಲೆಟಿಕ್ಸಲ್ಲಿ ಭಾಗವಹಿಸಿದಳು.[೨] ಕರಮಜ್ಯೋತಿ ದಲಾಲ್ ಪ್ರಸ್ತುತ ಹರಿಯಾಣದ ಡಿಸ್ಕಸ್ ಎಸೆತದ ತರಬೇತಿ ಮತ್ತು ಯುವ ವ್ಯವಹಾರಗಳ ವಿಭಾಗದಲ್ಲಿ ಕಾರ್ಯನಿರ್ವಹಿಸುತಿದ್ದಾರೆ.
ಪದಕಗಳು
[ಬದಲಾಯಿಸಿ]- ದುಬೈನಲ್ಲಿ ನಡೆದ ಫಜಾ ಗ್ರ್ಯಾಂಡ್ ಪ್ರಿಕ್ಸ್ನಲ್ಲಿ ಚಿನ್ನದ ಪದಕ, 2017.
- 2014ರಲ್ಲಿ ಬೀಜಿಂಗ್ನಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ಎರಡು ಕಂಚಿನ ಪದಕಗಳು.[೨]
- 2014ರ ಏಷ್ಯನ್ ಗೇಮ್ಸ್ ನಲ್ಲಿ ವಿಶ್ವ ನಂ. 8 ಸ್ಥಾನದಲ್ಲಿದ್ದಾರೆ.
- 2014ರಲ್ಲಿ ಲಂಡನ್ನಿನಲ್ಲಿ ನಡೆದ ವಿಶ್ವ ಪ್ಯಾರಾ ಅಥ್ಲೆಟಿಕ್ ಚಾಂಪಿಯನ್ ಶಿಫನಲ್ಲಿ ಕಂಚಿನ ಪದಕ ಪಡೆದರು.[೩]
ಉಲ್ಲೇಖಗಳು
[ಬದಲಾಯಿಸಿ]- ↑ "Karamjyoti Dalal secures World Championships bronze in a show of mental strength". Zeven. 2017-07-29. Retrieved 2019-10-19.
- ↑ ೨.೦ ೨.೧ "Will Karamjyoti Dalal become the first Indian woman to win Paralympic gold?". www.sportskeeda.com (in ಅಮೆರಿಕನ್ ಇಂಗ್ಲಿಷ್). 2015-11-04. Retrieved 2019-10-19. ಉಲ್ಲೇಖ ದೋಷ: Invalid
<ref>
tag; name "will" defined multiple times with different content - ↑ "Karamjyoti Dalal recovers from poor show in Rio to win bronze in World Para Athletics Championships". Scroll.in (in ಅಮೆರಿಕನ್ ಇಂಗ್ಲಿಷ್). Retrieved 2019-10-19.
[[ವರ್ಗ:ಜೀವಂತ ವ್ಯಕ್ತಿಗಳು]]