ವಿಷಯಕ್ಕೆ ಹೋಗು

ಸದಸ್ಯ:Eswari68

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮಂತ್ರಾಲಯ

ನನ್ನ ಬಾಲ್ಯ ಮತ್ತು ಕುಟುಂಬ

[ಬದಲಾಯಿಸಿ]

ನಾನು ಮಂತ್ರಾಲಯ ಪುಣ್ಯಕ್ಷೆತ್ರ ಪಕ್ಕದಲ್ಲಿರುವ ಎಮ್ಮಿಗನೂರು ಗ್ರಾಮದ ಕರ್ನೂಲ್ ಜಿಲ್ಲೆಯಲ್ಲಿ ನಿವಾಸವಿರುತ್ತಿರುವ ಪಕ್ಕಿರಪ್ಪ ಮತ್ತು ಶಾರದ ಎಂಬ ದಂಪತಿಗಲಿಗೆ ಮೊದಲ ಪುತ್ರಿಯಾಗಿ ೦೮.೧೧.೧೯೯೯ ರಲ್ಲಿ ಜನಿಸಿದೆ. ಆಗ ಸಂಸ್ಕೃತ ಹೆಸರು ಈಶ್ವರಿ ಪ್ರಸನ್ನ ಎಂದು ಹೆಸರಿಸಲಾಗಿದೆ. ಹೆಸರಿನ ಅರ್ಥ ಪ್ರಬಲ ಮತ್ತು ಸಂತೊಶ. ನನ್ನ ತಂದೆತಾಯಿ ಇಬ್ಬರು ಕೈಮಗ್ಗ ವೃತ್ತಿಯಲ್ಲಿ ತೊಡಗಿದರು. ನನಗೆ ಇಬ್ಬರು ಸಹೊದರಿಯರು ಮತ್ತು ಒಬ್ಬ ಸಹೊದರ. ಸಹೊದರಿಯರ ಹೆಸರು ದೇವಿಕ ರಾಣಿ , ಶೈಲಜ ತಮ್ಮ ನಂದ ಕಿಷೋರ್. ನಾವು ಮೊತ್ತ ೬ ಜನ. ನಾವು ಗುಡಿಸಲುಯಲ್ಲಿ ನಿವಾಸವಾಗಿ ಜೀವನಮಾಡುತ್ತಿದೆವೆ. ನಾಮ್ಮ ಕುಟುಂಬ ಬಡವರ ಕುಟುಂಬ. ನಮ್ಮ ತಂದೆತಾಯಿವರು ನಮ್ಮ ಕೊಸರ ಕಷ್ಟಪಡುತ್ತಿದಾರೆ. ನಾನು ಅಪ್ಪಅಮ್ಮನಿಗೆ ಮನೆ ಕೆಲಸದಲ್ಲಿ ಸಹಾಯಮಾಡುತ್ತೆನೆ. ನಮ್ಮ ಮನೆಯಲ್ಲಿ ಒಂದು ಪುಟ್ಟ ಉದ್ಯಾನ ಹೂಗಿಡದಿಂದ ಅಲಂಕರಿತವಾಗಿದೆ. ನನಗೆ ಜಾಜಿಮಳ್ಳಿಗೆ, ಕನಕಾಂಬರ, ಗುಲಾಬಿ ಹೂ ಗಳಂದರೆ ತುಂಬ ಇಷ್ಟ.

ವಿದ್ಯಾಭ್ಯಾಸ:

[ಬದಲಾಯಿಸಿ]

ಶಿಶುವಿಹಾರ ದಿಂದ ೧೦ ನೇ ತರಗತಿ ವರೆಗು ಮಾಚಾನಿ ಸೊಮಪ್ಪ ಇಂಗ್ಲಿಷ್ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಲಾಗಿದೆ. ನನ್ನ ಗೆಳತಿ ದೀಪಿಕ. ನಾನು ೫ವ ತರಗತಿಯಲ್ಲಿ ನವೂದಯ ಪರೀಕ್ಷ ಪ್ರಯತ್ನಿಸಿದೆ ಅಲ್ಲಿ ಸಿಗಲಿಲ್ಲ, ಓದನ್ನು ಅದೇ ಶಾಲೆಯಲ್ಲಿ ಮುಂದುವರಿಸಿದೆ. ೧೦ ನೆ ತರಗತಿ ನಂತರ ಬೆಂಗಳೂರಿಗೆ ಓದಳು ಬಂದೆ. ಆದರೆ ನಮ್ಮ ಕುಟುಂಬ ಮಾತ್ರ ಪೂರ್ವಿಕ ಸ್ಥಲ ಎಮ್ಮಿಗನೂರುನಲ್ಲೆ ನಿವಾಸಮಾಡುತ್ತಿರುವ ಕಾರಣದಿಂದ ನಾನು ನಮ್ಮ ಬಂಧುಗಳ ಮನೆ ಅಂದರೆ ಅತ್ತೆಯ ಮನೆಯಲ್ಲಿ ನಿವಾಸಮಾಡುತ್ತಿದ್ದೆನೆ. ಬೆಂಗಳೂರಿಗೆ ಬಂದ ನಂತರ ಕನ್ನಡ ಓದಳು, ಬರಿಯಳು ಕಲಿತೆನು. ಮೊದಲಿನಲ್ಲಿ ಬೆಂಗಳೂರು ಜೀವನ ಕಷ್ಟ ಅನಿಸಿದರು ಅಭ್ಯಾಸಾಯಿತು. ನಮ್ಮ ಊರಿಗೆ ಹೊಲಿಕೆ ಮಾಡುಕೊಂಡರೆ ಬೆಂಗಳೂರು ಕಲುಷಿತದಿಂದ ಕೂಡಿದೆ. ಜೊತಿನಿವಾಸ್ ಪೂರ್ವ ವಿಶ್ವವಿದ್ಯಾಲಯ ದಲ್ಲಿ ಓದನ್ನು ಮುಂದುವರಿಸಿದ್ದೆನೆ. ನಾನು ಅಲ್ಲಿ ಓದುವಾಗ ನಮ್ಮ ಅಪ್ಪ ಅನಾರೊಗದಿಂದ ಬಳಲುತ್ತಿದೆರು. ಬೆಂಗಳೂರಿನ ಸೆಂಜಾನ್ಸ ಆಸ್ಪತ್ರೆಯಲ್ಲಿ ಸೆರಿಸಿದ್ದೆವೆ. ೨ವಾರ ನಂತರ ಅವರ ಆರೊಗ್ಯ ಸರಿಹೊಯಿತು.ಆ ದಿನಗಳು ತುಂಬ ಕಷ್ಟಕಾಲ ದಿನಗಳು .ಕಾಲೆಜು ಶಿಕ್ಷಕರು ಕಷ್ಟದಲ್ಲಿ ಸಹಾಯಮಾಡಿದರು. ಪ್ರಸ್ತುತ ಕ್ರೈಷ್ಟ್ ವಿಶ್ವವಿದ್ಯಾಲಯದಲ್ಲಿ ವಾಣಿಜ್ಯ ಶಾಸ್ತ್ರ, ಓದು ಮುಂದುವರೆಯುತ್ತಿದೆ. thumb| ರಾಷ್ಟ್ರೀಯ ಕ್ಯಾಡೆಟ್ ಕಾರ್ಪ್ಸ್

ಹವ್ಯಾಸಗಳು:

[ಬದಲಾಯಿಸಿ]

ನಾನು ಚಿಕ್ಕವಯಸಿನಿಂದಲೆ ಆಟ ಮತ್ತು ನೃತ್ಯ ರಂಗದಲ್ಲಿ ಭಾಗವಹಿಸುತ್ತಿದೆ. ನೃತ್ಯಮಾಡುವುದು, ಆಟಆಡುವುದು, ಪುರಾಣ ಕತೆಗಳು ಓದುವುದು, ಹಾಡುಗಲನ್ನು ಕೇಳುವುದು ಇತ್ಯಾದಿಗಳು ನನ್ನ ಹವ್ಯಾಸಗಳು. ನಾನು ೭ವ ತರಗತಿನಲ್ಲೆ ರಾಷ್ಟ್ರೀಯ ಕ್ಯಾಡೆಟ್ ಕಾರ್ಪ್ಸ್(NCC) ಗೆ ಸೇರಿಕೊಂಡೆ. NCC ನನಗೆ ಪ್ರಥಮ ಸ್ಡಾನವನ್ನು ತಂದುಕೊಟ್ಟಿತ್ತು, ಅದನ್ನು ನಾನು ಎಂದಿಗು ಬಿಡಲಾರೆ. ನಮ್ಮ ತರಗತಿಯಲ್ಲಿ ೩೭ಜನ ಹುಡಿಗಿರ ತರಗತಿ ಆಗಿರುವದಿಂದ ನಮ್ಮದೆ ಆದ ರಾಜ್ಯ ಎನ್ನುವ ಭಾವನೆದಿಂದ ತುಂಬ ಗಳಾಟ ಮಾಡುವ ತರಗತಿ ಆಗಿತ್ತು. ಓಂದೆ ಶಾಲೆಯಲ್ಲಿ ಓದುದರಿಂದ ಶಿಕ್ಷಕರು ನನ್ನನ್ನು ಇವಾಗಳು ಗುರುತಿಸುತ್ತಾರೆ.

ಇದು ಒಂದು ಅದ್ಭುತ ಘಟನೆ:

[ಬದಲಾಯಿಸಿ]
ಮೀನಾಕ್ಷೀ ದೇವಾಲಯ

ನಾನು ೯ ನೆ ತರಗತಿ ಓದುವಾಗ ನಮ್ಮ ತೆಲುಗು ಶಿಕ್ಷಕರು ನಿರ್ಮಲ. ಅವರು ಮದುವೆ ಆಗದೆ ತಂದೆತಾಯಿಯ ಸೇವೆಯಲ್ಲಿ ತೊಡಗಿದರು. ಅವರ ಮನಸ್ಸು ನಿರ್ಮಲವಾಗಿ ಇತ್ತು. ಅವರ ನಿವೃತ್ತಿ ದಿನ, ಅದು ಸಂಜೆ ಮಳೆಗಾಳ. ನಾವು ಇನ್ನೆನು ಕಾರ್ಯಕ್ರಮ ಆರಂಭಿಸುವ ಸಮಯದಲ್ಲಿ ಮಂಜಿನ ಮಳೆ ಬಂತು, ಆ ಸ್ಥಲ,ಹಂತ ಮಂಜಿನಿಂದ ಕೂಡಿ ಹಿಮ, ಬಿಳಿಬನ್ನದಿಂದ ಕಾಣುತಿತ್ತು. ಆ ಸಮಯ ಅದು ಒಂದು ಅದೃಷ್ಟ ಮತ್ತು ದೇವರ ವರ ಎಂದು ಭಾವಿಸುತ್ತೆವೆ. ೧೦ ನೆ ತರಗತಿಯಲ್ಲಿ ತಮಿಳನಾಡು ಪ್ರವಾಸಕ್ಕೆ ೭ದಿನ ಕಾಲ ಹೊದೆ. ಅಲ್ಲಿ ಕನ್ಯಾಕುಮಾರಿ, ಮದುರೈ,ಪಲನಿ,ಮುಂತಾದ ಸ್ಥಲಗಳನ್ನು ನೊಡಿದೆ. ಅಲ್ಲಿನ ಪ್ರಕೃತಿ ನೊಡಲು ಸುಂದರವಾಗಿತ್ತು.

ಭವಿಷ್ಯ:

[ಬದಲಾಯಿಸಿ]

ನಾನು ಪದವಿ ನಂತರ ಸರ್ಕಾರಿ ಕೆಲಸದಲ್ಲಿ ಉದ್ಯೂಗ ಮಾಡಬೇಕೆಂಬ ಆಸಕ್ತಿಯಿದೆ.ನಾನು ಉದ್ಯೊಗ ಮಾಡುವಾಗ ನನಿಗೆ ಶುಲ್ಕ ರಿಯಾಯಿತಿ ನೀಡಿದ ಕಾಲೇಜುಗಲಿಗೆ ತಿರುಗಿ ಹೆಚ್ಚುರುಪಾಯಿಗಲಲ್ಲಿ, ಪುಸ್ತಕರೊಪದಲ್ಲಿ ಇತರಾರೀತಿಯಲ್ಲಿ ಸಹಾಯ ಮಾಡುತ್ತೆನೆ. ತಂದೆತಾಯಿಗಳನ್ನು ಮರೆತುಹೋಗದೆ ಅವರನ್ನು ನೋಡುಕೊಳ್ಳುತ್ತಾ ಅವರಿಗೆ ಸಹಾಯಮಾಡುತ್ತೆನೆ. ಶಿಕ್ಷಕರನ್ನು ಕೂಡ ನೆನಪಿಸಿಕೊಳ್ಳುತ್ತಾ ಅವರಿಂದ ಕಲೆತುಕೊಂದಡ ಉತ್ತಮ ವಿಚಾರಗಳನ್ನು ನನ್ನ ಜೀವನದಲ್ಲಿ ಅಳವಡಿಸಿಕೊಳ್ಳುತ್ತೆನೆ. ನನ್ನ ಸ್ನೆಹಿತರು ಕಷ್ಟದಲ್ಲಿ ಸಹಾಯಮಾಡಿದ ಸಹಾಯ ಉಪಯುಕ್ತವಾಯಿತು.