ಸದಸ್ಯ:Divyaa/sandbox

ವಿಕಿಪೀಡಿಯ ಇಂದ
Jump to navigation Jump to search

ಗಂಗೈಕೊಂಡಚೋಳಪುರಂ

ಅರಮನೆ[ಬದಲಾಯಿಸಿ]

ಅರಮನೆ ಸುಟ್ಟ ಇಟ್ಟಿಗೆಗಳಿಂದ ಕಟ್ಟಲ್ಪಟ್ಟಿದ್ದು , ಇದರ ತಾರನೆಗೆ ಚಫ್ಫಟ್ಟೆಯ ಸಣ್ಣ ಟೈಲ್ಸ್ ಗಳನ್ನು ಉತ್ತಮ ಸುಣ್ಣದ ಗಾರೆಯನ್ನು ಉಪಯೋಗಿಸಿ ಮಾಡಲಾಗಿದೆ. ಕಂಬಗಳು ಬಹುಷಃ ಪಾಲಿಷ್ ಮಾಡಿದ ಮರದಿಂದ ಮಾಡಿದೆ , ಹಾಗೂ ಈ ಕಂಬಗಳು ಗ್ರಾನೈಟ್ ಕಲ್ಲುಗಳ ಸಹಾಯದಿಂದ ಹಿಡಿಬಿಡಲಾಗಿದೆ . ಇಂದಿಗೂ ಸ್ಥಂಭಗಳು ಬುಡಗಳು ಚೆನ್ನಗಿವೆ.ಅರಮನೆಯ ಸುತ್ತು-ಮುತ್ತುಲಿನಿಂದ ಕಬ್ಬಿಣದ ಮಾಳೆಗಳು ಮತ್ತು ಇತರ ಕಟ್ಟಡದ ಸಾಮಾನುಗಳು ದೊರೆತಿವೆ . ವೀರ ರಾಜೀಂದ್ರ ಚೋಳ ಆಳ್ವಿಕೆಯಲ್ಲಿ , ಅವನ ಮುರನೇ ಮಗನ ಕಾಲದಲ್ಲಿ ,ಗಂಗೈಕೊಂಡಚೋಳಪುರಂ ಅರಮನೆಯನ್ನು ಚೋಳ ಕೇರಳನ ತಿರುಮಲಿಗೈ ಅಥವ ಚೋಳ ಕೇರಳನ ಅರಮನೆ ಎಂದು ಕರೆಯುತಿದ್ದರು . ಇದು ರಾಜೀಂದ್ರ ಚೋಳ ಇದ್ದ ಕೆಲವು ಬಿರುದ್ದುಗಳಲೊಂದು . ಅರಮನೆಯ ಕೆಲವು ಭಾಗಗಳನ್ನು ಈ ಕೆಳಕಂಡಂತೆ ಕರೆಯುತಿದ್ದುದೂ ಇತ್ತು .ಇದು ರಾಸನದಲ್ಲಿಯೂ ಕೆತ್ತಲಾಗಿದೆ .

 • ಆದಿಭುಮಿ-ನೆಲ ಅಂತಸ್ಥು.
 • ಕಿಲೈಸೋಪಾನ-ಪೂರ್ವಪಾಲನ್ನು.
 • ಮಾವಳ್ಳಿ ವನಧಿರಾಜ-ಆಸನದ ಹೆಸರು.

ಈ ಅರಮನೆಯು ಬಹು ಅಂಥಸ್ಥಿನದ್ದಾಗಿದ್ದು ,ಒಂದನೇ ಕುಲತುಂಗನ ಕಾಲಮಾನದ ಶಾಸನವೊಂದರಲ್ಲಿ ಈ ಅರಮನೆ ಉಲ್ಲೇಖವಿದ್ದು , ಗಂಗೈಕೊಂಡಚೋಳ ಮಾಳ್ಳಿಗೈ ಬಗ್ಗೆ ಪ್ರಸ್ಥಾಪವಿದೆ . ಇದುಪ್ರತಿ ಒಂದು ರಾಜಕುಟುಂಬಕ್ಕೂ ತನ್ನದೇ ಆದ ಅರಮನೆ ಇತ್ತೆಂದು ಉಲ್ಲೇಖಿಸಿದೆ.

ಪ್ರಮುಖ ದೇವಾಲಯ[ಬದಲಾಯಿಸಿ]

ಮುಖ್ಯ ದೇವಾಲಯದಲ್ಲಿ ಗರ್ಭ ಗೋಪುರವಿದ್ದು.ಅದನು [೧]ಶ್ರೀ ವೀಮಾನ ಅಥವ ಶ್ರೀ ಕೊವಿಲ್ ಎಂದು ಕರೆಯುತಾರೆ . ಇಲ್ಲಿ ಒಂದು ದೊಡ್ಡ ಆಯತಾಕಾರದ ಮಂಟಪವಿದ್ದು,ಅದನ್ನು ಮಹದ್ಮಂಟಪ ಎನ್ನುವರು ಹಾಗೊ ಅದರ ಮಧ್ಯ ಭಗದ ಆಕ್ಕತಿಯನ್ನು ಮೂಖಮಂಟಪ ಎನ್ನುವರು . ಮುಖಮಂಟಪವು ತನ್ನ ಪಾಯದಿಂದ ಹಿಡಿದು ಒಟ್ಟು ಒಂಬತ್ತು ಭಾಗಗಲನ್ನು ಒಳಗೊಂಡಿದೆ . ಅವು ಕೆಲಗಡೆ ಪಟ್ಟಿ ಮಾದಲಗಿದೆ .

 • ನೆಲಮಾಳಿಗೆ (ಉಪ ಪೀಠ)
 • ತಳಮಾಳಿಗೆ (ಆದಿಸ್ಥನ)
 • ಗೋಡೆ (ಬಿತ್ತಿ)
 • ಮಾಳಿಗೆ (ತಾರಸಿ)
 • ಹಾರ
 • ತಳಭೂಮಿ
 • ಕುತ್ತಿಗೆ (ಗ್ರೀವ)
 • ಶಿಖರ
 • ಕೂನೆ (ಸ್ಥೂಪ)

ವಾಸ್ತು ಗ್ರಂಥಗಳ ಪ್ರಕಾರ ,ಉಪ ಪೀಠಗಳನ್ನು ದೇವಸ್ಥನದ ಎತ್ತರವನ್ನು ಹೆಚ್ಚಿಸಲು ಮಾಡುತ್ತಿದ್ದರೆಂದು ತಿಳಿದುಬ್ಂದಿದೆ . ಇದು ಇಡೀ ದೇವಸ್ತಾನಕ್ಕೆ ಸ್ಥಿರ ರಚನೆ ಹಾಗೂ ಗೋಪುರಕ್ಕೆ ಭವ್ಯತೆ ನೀಡುತ್ತದೆ . ಈ ಉದ್ದೇಶಗಳು ತಂಜಾವುರಿನ ದೇವಾಲಯ ಹಾಗೊ ಗಂಗೈಕೊಂಡಚೋಳಪುರದ ದೇವಾಲಯಗಳು ಸೊಗಸಗಿ ಅನುಸರಿಸಿವೆ . ಇದು ಸಾಮಾನ್ಯನಿಗೊ ಗೋಚರಿಸುವಂತಿರುವ ಭವ್ಯತೆಗಳು(ಆದರೆ ವಾಸ್ತು ಶಾಸ್ತ್ರ ಕೊಂಡವಾದರೊ ತಿಳಿದಿರುವ ಅಗತ್ಯವಿದೆ). ಈ ನೆಲಮಾಳಿಗೆಯ ಗೋಪುರದ ಸುತ್ತು ಓಡಾಡಲು ಜಾಗವನ್ನೂ ಮಾಡಿಕೂಟ್ಟಿದೆ .ಈ ದೇವಾಲಯವನ್ನು ಸಿಂಹಗಳು ಮುಂದಿನ ಎರಡೊ ಕಾಲ್ಗಳನ್ನು ಎತ್ತಿರುತ್ತವೆ. ಮುಖ್ಯ ಆದಿಸ್ಥಾನವು ವೈವಿದ್ಯತೆಯಿಂದ ವ್ಯಾಖ್ಯನಿಸಿದ್ದು , ಕಮಲಗಲ ಆದಸ್ಪದ್ಟ ಹಾಗೊ ಕುಮುದಗಳಿಂದ ಸೊರನ್ನು ಅಲಂಕರಿಸಲಾಗಿದೆ.ಇದರಲ್ಲಿ ಲೀಯೊಗ್ರಿಫ಼್[೨] ಗಳು ಹಾಗೊ ಸವಾರರೊ ಸೇರಿದ್ದಾರೆ . ಇವು ಶಿಖರಭಾಗದಲ್ಲಿ ಕೆತ್ತಲ್ಪಟ್ಟಿವೆ.ಇವೆಲ್ಲವು ಗರ್ಭ್ ಅಂದವನ್ನು ಇಮ್ಮಡಿಗೊಳಿಸಲು ಪೊರಕವಾಗಿವೆ . ಮುಖ್ಯ ನೆಲಮಾಳಿಗೆಯ ಮೇಲೆ ಹೋಗುವ ಕಾರ್ನಿಸ್ನನ್ನು ಗೋಡೆ ಅಥವಾ ಬಿತ್ತಿ ಎನ್ನುವರು . ಇದರ ಮೇಲೆ ಅಸಂಖ್ಯ ದೇವತೆಗಳನ್ನು ಕೆತ್ತಲಾಗಿದ್ದಾ,ಮನಮೋಹಕವಾಗಿದೆ . ಈ ದೇವಾಲಯದ ಗೋಡೆಯನ್ನು ಎರಡು ಸಮತಲ ಭಾಗಗಳನ್ನು ಹೊಂದಿದೆ . ಕೆಳಗಿನ ಹಾಗು ಮೇಲಿನ ಭಾಗಗಳು ಗೋಡೆಗಳುನ್ನು ಒಳಗೊಂಡಿವೆ . ಇದು ಮುಂದಿನಭಾಗ ದೊರತು ಪಡಿಸಿ ಇನ್ನೆಲಾ ಮೂರು ಭಾಗಗಳಲ್ಲೂ ಇದೆ. ಲಂಬವಾದ ಗೋಡೆಯಲ್ಲಿನ ಮೇಲೈನಲ್ಲಿ ಆಯತಕರದ ಹಾಗು ಚೌಕಾಕಾರದ ಕಾರ್ನಿಸ್ಗಳಿವೆ . ಪ್ರತಿಯೊಂದಕ್ಕೊ ಮಧ್ಯದ ಗೊಡುಗಳಿವೆ. ಅದರಲ್ಲಿ ಒಂದು ದೇವರೊ ಹಗೊ ಕೆಲವು ರಮಣಿಯ ಕೆತ್ತನೆಗಳಿವೆ.ಈ ಒಂದೊಂದು ಗೊಡೊ ತಮ್ಮ-ತಮ್ಮ ದೇವರುಗಳ ಕೆತ್ತನೆಗಳೊಂದಿಗೆ ಸಣ್ಣ-ಸಣ್ಣ ಗರ್ಭಗುಡಿಗಳಂತೆ ಕಾಣುತ್ತವೆ.ಮುಂದೆ ಕೆಳಭಾಗವು ಹೂದಾನಿ ಹಾಗೂ ಚೌಕಸ್ಥಂಭಗಳಿಂದ ಅಲಂಕರಿಸಲಾಗಿದೆ.ಮೇಲಿನ ಭಾಗದಲ್ಲಿ ದೇವರುಗಳ ಗೊಡುಗಳಿದ್ದು.ಕೆಳಗೆ ಪ್ರಮುಖ ಐದು ದೇವತೆಗಳಿದು ಹಾಗೊ ಒಂಬತ್ತು ದೇವತೆಗಳು ಮೇಲಿನ ಭಾಗದಲ್ಲಿವೆ,ಪ್ರತಿ ಕೋನೆಗಳಲ್ಲೊ.

 1. http://tamilnation.co/culture/architecture/gkc.htm
 2. http://tamilnation.co/culture/architecture/gkc.htm