ಸದಸ್ಯ:Dinesh 1510346/sandbox1

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರಾಚಿತ ರಾಮ್
Born
ಬಿಂದ್ಯ ರಾಮ್

(1992-10-02) ೨ ಅಕ್ಟೋಬರ್ ೧೯೯೨ (ವಯಸ್ಸು ೩೧)
ಕರ್ನಾಟಕ, ಭಾರತ
Nationalityಭಾರತಿಯ
Occupationನಟ್ಟಿ
Years active೨೦೧೨
Relativesನಿತ್ಯ ರಾಮ್ (ಸಹೋದರಿ)

ಬಿಂದ್ಯ ರಾಮ್ (ಹುಟ್ಟಿದು ೨ ಅಕ್ಟೋಬರ್ ೧೯೯೨), ತನ್ನ ಸಿನಿಮಾ ಕ್ಷೇತ್ರದ ಹೆಸರಿನಿಂದ ಜನಪ್ರಿಯರಾಗಿರುವ ರಾಚಿತ ರಾಮ, ಅವರು ಭಾರತದ ನಟ್ಟಿ. ಪ್ರಾಥಮವಾಗಿ ಕನ್ನಡ ಚಿತ್ರರಂಗದಲ್ಲಿ ಅವರು ತುಂಬ ಹೆಸರುವಾಸಿಯಾಗಿದಾರೆ.ಇದು ಅವರಿಗೆ ಸಿನಿಮಾಗೆ ಪ್ರವೇಶ ಮೊದಲು ಅಸರೆಯಗಿತು, ಅವರ ಕನ್ನಡಡ ಕಿರುತೆರೆಯ ದೈನಿಕ ಧಾರಾವಾಹಿ ಎರಿಯಸ್ ಎಂಬ ಧಾರಾವಾಹಿಯಲ್ಲಿ ಕಾಣಿಸಿಕೊಂಡಿಡರು

ಯಶಸ್ವಿಯದ ದೂರದರ್ಶನದ ವೃತ್ತಿಜೀವನದ ನಂತರ, ರಚಿತ ಅವರ ಮೊದಲನೇಯ ಚಿತ್ರ ಬುಲ್ ಬುಲ್ ಅದು ದರ್ಶನ್ ಜೋತೆಗೆ ನಾಯಕಿ ಹಾಗಿ ನಟ್ಟಿಸಿದಾರೆ, ಮೊದಲ್ಲಿಗೆ ಅವರು ಯಶಸ್ವಿಕಂದ ಚಿತ್ರ ಬುಲ್ ಬುಲ್, ನಂತರ ಅವರು ದಿಲ್ ರಂಗೀಲಾ ಹಾಗು ಅಂಬರೀಶಾ ಎಂಬ ಚಿತ್ರಗಳ್ಳಿ ನಟ್ಟಿಸಿದಾರೆ

ಆರಂಭಿಕ ಜೀವನ[ಬದಲಾಯಿಸಿ]

ರಚಿತ ಅವರು ೨ ಅಕ್ಟೋಬರ್ ೧೯೯೨ರಂದು ಜನಿಸಿದರು. ರಾಚಿತ ಅವರು ಭಾರತಿಯ ಶಾಸ್ತ್ರೀಯ ಭರತನಾಟ್ಯ ನೃತ್ಯಗಾರ್ತಿ ಯಗಿದಾರು. ರಾಚಿತ ಅವರು ೪೦ ಹೆಚ್ಚು ಪ್ರದರ್ಶನಗಳನ್ನು ನೀಡಿದಾರೆ ಮತ್ತು ಅವರ ತಂದೆ ಕೂದ ಭಾರತಿಯ ಶಾಸ್ತ್ರೀಯ ಭರತನಾಟ್ಯ ನೃತ್ಯಗಾರ. ಅವರ ತಂದೆಯವರು ೫೦೦ ಹೆಚ್ಚು ಪ್ರದರ್ಶನಗಳನ್ನು ನೀಡಿದಾರೆ. ನಿತ್ಯ ರಾಮ್ ಅವರು ಕಿರುತೆರೆ ಮತ್ತು ಚಲನಚಿತ್ರ ನಟಿ ಇವರು ರಾಚಿತ ರಾಮ್ ಅವರ ಸಹೋದರಿ. [೧]

ವೃತ್ತಿ[ಬದಲಾಯಿಸಿ]

ರಾಚಿತ ರಮ್ ಅವರು ಬುಲ್ ಬುಲ್ ಚಿತ್ರದ ನಾಯಕಿಯಾಗಿ ನಟ್ಟಿಸಿದಾರೆ. ಅವರು ಮೊದಲ ಬಾರಿಗೆ ದರ್ಶನ್ ಜೋತೆ ನಟ್ಟಿಸಿದಾರೆ. ಇವರು ಕನ್ನಡದ ಅನೇಕ ಚಿತ್ರಗಳ್ಳಿ ನಟ್ಟಿಸಿದಾರೆ.ಜಿ ಎಸ್ ಕುಮಾರ್ ಅವರು ರಾಚಿತ ರವರ ನಟ್ಟನೆಯ ಬಗ್ಗೆ ಟೈಮ್ಸ್ ಆಫ್ ಇಂಡಿಯಾದಲ್ಲಿ ಬರೆದರು, ಹೊಸ ಸ್ಟಾರ್ ಹಾಗಿ ಹುಟ್ಟಿದರು. ರಾಚಿತ ರಾಮ್ ತನ್ನ ಮೊದಲ ಚಿತ್ರದಲ್ಲಿ ಅತ್ಯುತ್ತಮ ಪ್ರದರ್ಶನ ಕಂದಿದಾರೆ.ರಾಮ್ ಆಕೆಯ ಸಂಭಾಷಣೆಯನ್ನು ಮತ್ತು ಅಭಿವ್ಯಕ್ತಿಗಳು ಅದ್ಭುತ .

ಚಲನಚಿತ್ರಗಳ ಪಟ್ಟಿ[ಬದಲಾಯಿಸಿ]

Year Film Role Notes
೨೦೧೩ ಬುಲ್ ಬುಲ್ ಕಾವೇರಿ ಫಿಲ್ಮ್ಫೇರ್ ಅತ್ಯುತ್ತಮ ನಟಿ ಪ್ರಶಸ್ತಿ - ಕನ್ನಡ
೨೦೧೪ ದಿಲ್ ರಂಗೀಲಾ ಖುಷಿ
೨೦೧೪ ಅಂಬರೀಶಾ ಕಾರುಣ
೨೦೧೫ ರನ್ನ ರುಕುಮಿನಿ ಅತ್ಯುತ್ತಮ ನಟಿ ಫಿಲ್ಮ್ಫೇರ್ ಕ್ರಿಟಿಕ್ಸ್ ಪ್ರಶಸ್ತಿ - ದಕ್ಷಿಣ
೨೦೧೫ ರಥವರ ನಾವಮಿ
೨೦೧೬ ಚಕ್ರವೂಹ ಅನಜಾಲ್ಲಿ
೨೦೧೬ ಜಗುದ್ದಾದ
೨೦೧೬ ಬಾಜಾರಿ
೨೦೧೬ ಪುಷ್ ಪಾಕಾ ವಿಮಾನ

ಉಲೇಖನೆ[ಬದಲಾಯಿಸಿ]