ಸದಸ್ಯ:Dinesh.j,1510346,Dinesh 1510346
ದಿನೇಶ್ | |
---|---|
ಜನನ | ದಿನೇಶ್ ೨೩\ ೦೭\ ೧೯೯೭ ಬೆಂಗಳೂರು |
ರಾಷ್ಟ್ರೀಯತೆ | ಭಾರತಿಯ |
ವಿದ್ಯಾಭ್ಯಾಸ | ಬಿಕಾಂ ಕ್ರೈಸ್ಟ್ ಯೂನಿವರ್ಸಿಟಿ |
ವೃತ್ತಿ | ವಿಧ್ಯಾಭ್ಯಾಸ |
ಹೆಸರು
[ಬದಲಾಯಿಸಿ]ನನ್ನ ಹೆಸರು ದಿನೇಶ್ನನ್ನ ವಯಸು ೧೮. ನಮ್ಮ ತಂದೆಯ ಹೆಸರು ಜಗದೀಶ್ತಾಯಿಯ ಹೆಸರು ರಂಗಮ್ಮ.ನನಗೆ ೧೮ ವಯಸು.
ಜನನ
[ಬದಲಾಯಿಸಿ]೨೩\ ೦೭\ ೧೯೯೭ ರಂದು ಬೆಂಗಳೂರಿನಲ್ಲಿ ಹುಟ್ಟಿದು.
ವಿಧ್ಯಾಭ್ಯಾಸ
[ಬದಲಾಯಿಸಿ]ನಾನು ಕ್ರೈಸ್ಟ್ ಯೂನಿವರ್ಸಿಟಿ ಬಿಕಾಮ್ ಓದುತ್ತಿದ್ದೇನೆನಾನು ಕ್ರೈಸ್ಟ್ ಯೂನಿವರ್ಸಿಟಿ ಬಿಕಾಮ್ ಓದುತ್ತಿದ್ದೇನೆ.ನನ್ನ ಶಾಲಾ ವಿಧ್ಯಾಭ್ಯಾಸವನ್ನು ಮದರ್ ತೆರೆಸಾ ಶಾಲೆಯಲ್ಲಿ ಮುಗಿಸಿದೆ.ನಂತರ ನನ್ನ ಪ್ರಥಮ ಮತ್ತು ದ್ವಿತೀಯ ತರಗತಿಯನ್ನು ಆಳ್ವಾಸ್ ಕಾಲೇಜು ಮೂಡುಬಿದಿರೆ ಮುಗಿಸಿದೆ.ಆಳ್ವಾಸ್ ಕಾಲೇಜಿನಲ್ಲಿ ಪ್ರತಿ ವರ್ಷ ಆಳ್ವಾಸ್ ನುಡಿಸಿರಿ ಆಚರಿಸುತ್ತಿದರು.ಅದವನು ನೋದಲು ತುಂಬ ಆದ್ಬುತ . ಅಲ್ಲಿಯ ತರಹ ನಾನು ಇಲ್ಲಿಯೂ ಕೂಡ ಚೆನ್ನಾಗಿ ಓದಿ ಉತ್ತಮ ಅಂಕಗಳನ್ನು ಪಡೆಯಬೇಕೆಂಬ ಆಸೆ ಇದೆ.ಆದ್ದರಿಂದ ನಾನು ಶ್ರದ್ದೆಯಿಂದ ಓದುತ್ತಿದ್ದೇನೆ.ನನ್ನ ಪಿಯುಸಿಯ ದಿನಗಳನ್ನು ನಾನು ಹಾಸ್ಟೆಲಿನಲ್ಲಿ ಕಳೆದೆ. ಅಲ್ಲಿ ಎಲ್ಲಾರು ನನ್ನ ಸ್ನೇಹಿತರಾಗಿದ್ದರು ನಾವು ಎಲ್ಲರು ಕೂತು ಒಟ್ಟಿಗೆ ಓದುತ್ತಿದ್ದೆವು.ಅಲ್ಲಿ ದಿನಕ್ಕೆ ಆರು ಗಂಟೆಯ ಕಾಲ ಓದಬೇಕಾಗಿತ್ತು ಇದು ನಮಗೆಲ್ಲ ಮೊದಲಿಗೆ ಕಷ್ಟವಾಗಿತ್ತು ಆದರೆ ಕೆಲ ದಿನಗಳ ನಂತರ ಅದು ನಮಗೆ ಅಭ್ಯಾಸವಾಯಿತು.ಅದರಿಂದ ನಮಗೆಲ್ಲ ಓದಲು ಅನುಕೂಲವಾಯಿತು.ನನಗೆ ಕ್ರೈಸ್ಟ್ ಕಾಲೇಜಿನಲ್ಲಿ ತುಂಬ ಸ್ನೇಹಿತರು ಸಿಕ್ಕಿದಾರೆ ಅದರಿಂದ ನನ್ನಗೆ ತುಂಬ ಸಂತೋಷವಾಗಿದೆ.ನನಗೆ ಕ್ರೈಸ್ಟ್ ಯೂನಿವರ್ಸಿಟಿ ಓದಲು ತುಂಬಾ ಹೆಮ್ಮೆಯ ವಿಷಯ.ಏಕೆಂದರೆ ಅಲ್ಲಿಯ ಪರಿಸರ ಮತ್ತು ವಾತಾವರಣ ಮತ್ತು ಶಿಕ್ಷಣ ನನಗೆ ಬಹಳ ಇಷ್ಟವಾಗಿದೆ
ಹವ್ಯಸಗಳು
[ಬದಲಾಯಿಸಿ]ನನ್ನ ಹವ್ಯಸಗಳು ಕಥೆ ಬರೆಯುವುದು, ಓದುವುದು,ಹಾಡು ಕೇಳುವುದು,ನಾಟಕ ನೋಡುವುದು,ಮತ್ತು ನಾಟಕದಲ್ಲಿ ಅಭಿನಯಿಸುವುದು,ಮತ್ತು ಪ್ರತಿ ವಾರ ಮನೆಯವರ ಜೊತೆ ಅಥಾವಾ ಸ್ನೇಹಿತರ ಜೊತೆ ಹೊರಗಡೆ ಹೋಗುವುದು ಮುಂತಾದವುಗಳು.ನನ್ನ ಅಭಿರುಚಿಗಳು ತಿಂಡಿ ತಿನ್ನುವುದು,ತಂದೆ ತಾಯಿಯ ಕೆಲಸಗಳಲ್ಲಿ ಸಹಾಯ ಮಾಡುವುದು ಮತ್ತು ಅಂಗವಿಕಲರಿಗೆ ಸಹಾಯ ಮಾಡುವುದು.ಸಮಾಜದ ಬಗ್ಗೆ ಪರಿಚಯ ಮಾಡಿಕೊಡುವುದು.
ವಿಕಿಪೀಡಿಯ
[ಬದಲಾಯಿಸಿ]ಇನ್ನು ವಿಕಿಪೀಡಿಯ ಬಗ್ಗೆ ಮತನಾಡುವುದಾದರೆ ನನಗೆ ವಿಕಿಪೀಡಿಯ ನಾನು ಬಿಕಾಮ್ ಗೆ ಸೇರಿದ ಬಳಿಕ ಪರಿಚಿತವಾಯಿತು. ಅದು ಕನ್ನಡ ಸಿ.ಐ.ಎ ಮೂಲಕ ಪರಿಚಿತವಾಯಿತು.ಈ ವಿಕಿಪೀಡಿಯ ನನಗೆ ಕನ್ನಡವನ್ನು ಹೇಗೆ ಲಿಪ್ಯಂತರಣದ ಮೂಲಕ ಕನ್ನಡ ಪದಗಳುನ್ನು ಹೇಗೆ ಟೈಪ್ ಮಾಡುವುದು. ಹಾಗು ಅನೇಕ ಕವಿಗಳ ಕವನ ಸಂಕಲನ.ಪ್ರಬಂದಗಳು ಮುಂತಾದವುಗಳ ಮಾಹಿತಿಗಳನ್ನು ನಾವು ಈ ವಿಕಿಪೀಡಿಯದಲ್ಲಿ ತಿಳಿದುಕೊಳ್ಳಬಹುದು. ಈಗಿನ ಕಾಲದಲ್ಲಿ ಕನ್ನಡದ ಜನರಿಗೆ ತುಂಬ ಉಪಯೋಗವಾಗಿದೆ.ಈ ವಿಕಿಪೀಡಿಯದಲ್ಲಿ ಎಲ್ಲದರ ಬಗೆ ಮಾಹಿತಿ ಲಭ್ಯವಾಗುವುದು.ಮತ್ತು ನಮಗೆ ಕನ್ನಡದಲ್ಲಿ ಟಿಪ್ಪಣ್ಣಿ ಬರೆಯಬೇಕಾದೆ ನಾನು ಕೂಡ ವಿಕಿಪೀಡಿಯದಲ್ಲಿ ಹುಡುಕುತ್ತಿನಿ.ಅದರಿಂದ ನಮ್ಮಗೆಳ ತುಂಬ ಉಪಯೊಗವಾಗಿದೆ.ನಾನು ೧೦ನೇ ಯ ತರಗತಿಯಲ್ಲಿ ಇರುವಾಗ ನನ್ನಗೆ ವಿಕಿಪೀಡಿಯಂದರೆ ನಿಜಾವಾಗಲು ನನ್ನ ಗೋತೆಇರಲ್ಲಿ.ನಾನು ಬಿಕಾಮ್ ಗೆ ಬಂದಾಗ ಪರಿಚಯವಾಗಿದು.ಮೊದಲು ನನ್ನಗೆ ಪರಿಚಯವಾದ ನಂತರ ನಾನು ವಿಕಿಪೀಡಿಯದಲ್ಲಿ ಟೃಪ್ ಮಾದಲು ಕಲಿತುಕೊಂಡೆ.ಮತ್ತು ನನ್ನ ಸ್ನೇಹಿತರಿಗೂ ಹೇಳಿಕೊಟ್ಟೆ ಮತ್ತು ಅವರಿಂದ ನಾನು ಕೂಡ ಕಲಿತುಕೊಂಡೆ.ನನಗೆ ವಿಕಿಪೀಡಿಯದಿಂದ ತುಂಬ ಉಪಯೋಗವಾಗಿದೆ.ನಮ್ಮ ಕಾಲೇಜಿನಲ್ಲಿ ಎಲ್ಲ ಕನ್ನಡ ವಿದ್ಯಾರ್ಥಿ ವಿಕಿಪೀಡಿಯ ಮಾಡಲೇಬೇಕು ಅದರಿಂದ ಎಲ್ಲ ವಿದ್ಯಾರ್ಥಿಗಳಿಗೆ ವಿಕಿಪೀಡಿಯಂದರೆ ತುಂಬ ಪರಿಚಯವಾಗಿದೆ.
ಗುರಿ
[ಬದಲಾಯಿಸಿ]ನಾನು ಚೆನ್ನಗಿ ಓದಿ ತುಂಬ ಓಳ್ಳೆಯ ವ್ಯಕ್ತಿಯಾಗಬೇಕು ಎಂಬ ಅಸೆ.