ವಿಷಯಕ್ಕೆ ಹೋಗು

ಸದಸ್ಯ:Dennybvarghese

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಡೆನ್ನಿ ಬಿ ವರ್ಗಿಸ್
Born
ಡೆನ್ನಿ ಬಿ ವರ್ಗಿಸ್

೧೫/೦೭/೧೯೯೬
ಕೇರಳ ರಾಜ್ಯದ ತ್ರಿಸ್ಸೂರು ಜಿಲ್ಲೆಯಲ್ಲಿ ಜನಿಸಿದೆ
Nationalityಭಾರತ
Educationವಾಣಿಜ್ಯ ಪದವಿ
Occupationವಿದ್ಯಾರ್ಥಿ

ನನ್ನ ಹೆಸರು ಡೆನ್ನಿ ಬಿ ವರ್ಗೀಸ್,(ಜುಲೈ ೧೫,೧೯೯೬) ರಂದು ಜನಿಸಿದೆ, ತಂದೆ ಮತ್ತು ತಾಯಿ ಬೆಂಗಳೂರುನಲ್ಲಿ ನೌಕರಿಯನ್ನು ಮಾಡುತ್ತಿದರೆ ಇಲ್ಲಿಯೆ ನಾವೆಲ್ಲಾರು ಒಟ್ಟಾಗಿ ಸ್ಥಿರವಾಗಿದ್ದೇವೆ ಸುಮಾರು ೧೪ ವರ್ಷದಿಂದ ವಾಸಿಸುತ್ತಿದ್ದೇವೆ. ನನಗೆ ಅವರು ಎಲ್ಲ ರೀತಿಯ ವಿಷಯದಲ್ಲೂ ಸಹಾಯ ಮಾಡುತ್ತಾರೆ ಮುಂದೆ ಬದುಕಿನ ಬಗ್ಗೆ ಹೇಳಿ ಕೊಡುತ್ತಾರೆ. ನಾನ್ನು ೫ ವರ್ಷಗಳ ಕಾಲ ಕೇರಳದಲ್ಲಿದರು,ತಂದೆಯ ನೌಕರಿ ಬೆಂಗಳೂರು ನಗರ ಜಿಲ್ಲೆಯಲ್ಲಿ ಸಿಕ್ಕಿದಲ್ಲಿ ಎಲ್ಲರು ಕೂಡ ತಂದೆಯ ಜೋತೆ ಆ ಸ್ಥಳಕ್ಕೆ ಹೊರಟು ಹೋದೆವು, ಹಾಗು ನನ್ನ ಶಿಕ್ಷಣವನ್ನು ಬೆಂಗಳೂರು ಮಹಾನಗರದಲ್ಲೆ ಮಾಡುತ್ತ ಬೆಳೆದು ಬಂದನು.

ನಾನು ಕೇರಳ ರಾಜ್ಯದ ತ್ರಿಶೂರ್  ಎಂಬ ಜಿಲ್ಲೆಯಲ್ಲಿ,ಜುಲೈ ೧೫,೧೯೯೬ ರಂದು,ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದ ವರ್ಗಿಸ್ ಮತ್ತು ಬೆನ್ಸಿ ವರ್ಗಿಸ್ ಎಂಬ ದಂಪತಿಯವರಿಗೆ ಮಗನಾಗಿ ಜನಿಸಿದೆ.ಸುಮಾರು ವರ್ಷ ನಾನ್ನು ಕೇರಳದಲ್ಲಿದು ವಿದ್ಯಾಭ್ಯಾಸಕ್ಕಾಗಿ ಬೆಂಗಳೂರುಗೆ ಬಂದನು.

ವಿದ್ಯಾಭ್ಯಾಸ

[ಬದಲಾಯಿಸಿ]
  • ಪ್ರಾಥಮಿಕ ಶಿಕ್ಷಣವನು ಸೇಂಟ್ ಜೋಸೆಫ್ ಪ್ರೌಢಶಾಲೆ ಯಲ್ಲಿ ( ೧ ರಿಂದ ೧೦ನೇ) ತರಗತಿಯವರೆಗು ಮಾಡಿದೆ.
  • ನನ್ನ ಪದವಿ ಪೂರ್ವ ಶಿಕ್ಷಣವನ್ನು ಕ್ರೈಸ್ಟ್ ಪಿಯು ಕಾಲೇಜ್ ನಲ್ಲಿ ಮುಗಿಸಿದೆ.
  • ಈಗ ನಾನು ಕ್ರೈಸ್ಟ್ ಯೂನಿವರ್ಸಿಟಿ ಯಲ್ಲಿ ವ್ಯಾಸಾಂಗ ಮಾಡುತ್ತಿದ್ದೇನೆ.

ಕ್ರೈಸ್ಟ್ ನ ವಾತವರಣ ಶ್ರೇಷ್ಠ ಮತ್ತು ಎಲ್ಲ ಕ್ಷೇತ್ರದಲ್ಲಿ ಭಾಗವಹಿಸಲು ಅನುಕೂಲ ಮಾಡಿಕೊಡುತ್ತಾರೆ,ಶಿಕ್ಷಣದ ಜೋತೆಗೆ ಒಳ್ಳೆಯ ವ್ಯಕ್ತಿತ್ವವನು ನಿರ್ಮಿಸಲು ಸಾದ್ಯವಾಗುವುತು ಎಂಬುದು ನನ್ನ ಅಭಿಪ್ರಯ.

ಆಸಕ್ತಿ

[ಬದಲಾಯಿಸಿ]
ಕ್ರೀಡೆಯಲ್ಲಿ ಕ್ರಿಕೆಟ್ ಆಡುವುದರಲ್ಲಿ ಮತ್ತು ಹಾಡು ಕೇಳುವುದು ನನ್ನ  ಆಸಕ್ತಿಗಳು ಮತ್ತು ಒಂದು ಸಂಸ್ಥೆಯ ಸ್ಥಾಪನೆ ಮಾಡಿ ಎಲ್ಲರಿಗು ಉದ್ಯೋಗವನ್ನು ಕಲ್ಪಿಸುವುದು ನನ್ನ ಗುರಿಯಾಗಿದೆ.ಒಳ್ಳೆಯ ಸಮಾಜದ ನಿರ್ಮಾಣ ಒಳ್ಳೆಯ ವಿದ್ಯಾರ್ಥಿಗಳಿಂದ  ಆಗುವುದು ಅವರ ಚಿಂತೆ,ಜ್ಞಾನ ಸಮಾಜಕ್ಕೆ ಅಭಿವೃದ್ದಿಯನ್ನು ಮಾಡಿ ಜನರ ಸೌಲಭ್ಯಗೆ ಮುಂದೆ ಬರಬೇಕು ಹಾಗು ಅವರ ಹೊಚ್ಚ ಹೊಸ ಅಧೂನಿಕ ತಂತ್ರಜ್ಞಾನದ ನಿರ್ಮಾಣವನ್ನು ಒಳ್ಳೆಯ ಕೆಲಸಕ್ಕಾಗಿ ಉಪಯೋಗಿಸಬೇಕು ಎಂಬುದು ನನ್ನ ಅಭಿಪ್ರಯ.  

ವಿಕಿಪೀಡಿಯದ ಬಗ್ಗೆ ಅನುಭವ

[ಬದಲಾಯಿಸಿ]

ವಿಕಿಪೀಡಿಯ ಬಗ್ಗೆ ನನಗೆ ಒಳ್ಳೆಯ ಅಭಿಪ್ರಾಯ,ಅದರಲ್ಲಿ ಟೈಪ್ ಮತ್ತು ನಿಯೋಜನೆ ಪದಗಳ ಕೆಲಸವನ್ನು ತಿಳಿಯಲು ಬಹಳ ಸುಲಭವಾಗಿ ಕಂಡಿತು. ನನಗೆ ಮೊದಲು ನೀಡಿದ ಕೆಲಸ ಟೈಪ್ ಮಾಡಲು ಸ್ವಲ್ಪ ಕಷ್ಟವಾಯಿತು ಆದರ ಪ್ರಯತ್ನವನ್ನು ಮಾಡಿ ಮುಗಿಸಿದೆ.ಅದು ನನ್ನ ಮೊದಲನೆಯ ಅನುಭವವಾಯಿತು.ವಿಕಿಪೀಡಿಯ ನಮಗೆ ಕನ್ನಡದಲ್ಲಿ ಪದಗಳನ್ನು ಬೆಳಸುವುದರ ಜೊತೆಗೆ ಕನ್ನಡ ಭಾಷೆಯಲ್ಲಿ ಟೈಪ್ ಮಾಡಿ ಅರಿತು ಮರೆಯಲು ಸಾಧ್ಯವಿಲ್ಲ.ಅದು ನಾವು ಟೈಪ್ ಮಾಡುವಾಗ ಮೊದಲು, ಸ್ವಲ್ಪ ಕಷ್ಟವಾಗಿದರು ಮಾಡಿದನಂತರ ಸುಲಭವಾಗಿ ಮಾಡಿ ಮುಗಿಸಬಹುದು.ವಿಕಿಪೀಡಿಯದಲ್ಲಿ ನಮಗೆ ಬೇಕಾದ ಎಲ್ಲ ವಿಷಯಗಳು ಸಂಗ್ರಹಿಸಿದೆ ಅದ್ದುದರಿಂದ ನಮ್ಮ ಕೆಲಸ ಸುಲಭವಾದುದು ಹಲವರು ಮಾಹಿತಿಯನು ಪಡೆದು ಕೆಲಸವನು ಮುಗಿಸಬಹುದು. ಹಲವರು ಭಾಷೆಯ ಪದಗಳನ್ನು ಬೆಳೆಸುವುದರ ಮೂಲಕ ನಮ್ಮಗೆ ಬೇಕಾದ ಪದವನ್ನು ಟೈಪ್ ಮಾಡಿದರು ಒಂದೊಂದು ವೇಳೆ ಸಿಕ್ಕಲಿಲ್ಲ.ನಾವು ಮಾಡುವ ಕೆಲಸಕ್ಕೆ ಸ್ಪಷ್ಟತೆ ಇರಬೇಕು.ಆದುದರಿಂದ ಎಲ್ಲರಿಗೂ ನಮ್ಮ ಪದಗಳನ್ನು ಅರಿತುಕೊಳ್ಳಲು ಸುಲಭವೇನಿಸಬಹುದು.ವಿಕಿಪೀಡಿಯದಲ್ಲಿ ಕೆಲಸ ಅತ್ಯಂತ ಸಹಾಯಕವಾಗಿದು ಅದು ನಮಗೆ ಬೇಕಾದ ಭಾಷೆಯಲ್ಲಿ ಬೆಳೆವಣೆ ಮಾಡಬಾಹುದು,ವಿಕಿಪೀಡಿಯದ ಗುರಿ ವಿಷಯದ ಒಂದು ಅಧಿಕೃತ ಡಿಜಿಟಲ್ ನಕಲು ನೀಡವುದು.ಯಾವುದೆ ತೊಂದರೆ ಇದ್ದಲ್ಲಿ ವಿಕಿಪೀಡಿಯದವರು ಸಹಾಯ ಮಾಡಬಲ್ಲರು. ಈ ರೀತಿ ವಿಕಿಪೀಡಿಯದ ಕೊಡುಗೆ ಭವಿಷ್ಯದಲ್ಲಿ ಅತ್ಯಂತ ಉಪಯುಕ್ತವಾದದು.ನಾನು ತುಂಬಾ ಪ್ರಶಂಸಿಸುತ್ತೇನೆ ಇನ್ನೂ ಸುಧಾರಣೆ ಮಾಡಿ ಮಕ್ಕಳು ಎಲ್ಲಾ ಭಾಷೆಯಲ್ಲಿ ಪದಗಳನ್ನು ರಚನೆ/ಟೈಪ್ ಮಾಡಲು ಸುಲಭವಾಗಲಿ ಎಂದು ವಿನಂತಿಸುತ್ತಿದ್ದೇನೆ.

This user is a member of WikiProject Education in India



ಉಪಪುಟಗಳು

[ಬದಲಾಯಿಸಿ]

In this ಸದಸ್ಯspace:

ಸದಸ್ಯರ ಚರ್ಚೆಪುಟ:
Dennybvarghese