ಸದಸ್ಯ:Dechamma U U
ದೆಚಮ್ಮ ಯು ಯು | |
---|---|
Nationality | ಭಾರತ |
Education | ಬಿ.ಕಾಮ್ |
Occupation | ವಿಧ್ಯಾಭ್ಯಾಸ |
ಹೆಸರು
[ಬದಲಾಯಿಸಿ]ನನ್ನ ಹೆಸರು ದೇಚಮ್ಮ ಯು.ಯು ಮತ್ತು ನನ್ನ ತಂದೆ ಹೆಸರು ಉಮೇಶ್ ತಾಯಿ ಸುನಿತ ಮತ್ತು ನನಗೆ ಒಬ್ಬಳು ತಂಗಿ ಇದ್ದಾಳೆ ಅವಳು ೧೦ನೇ ತರಗತಿ ಓದುತ್ತಿದ್ದಾಳೆ. ಒಟ್ಟು ನಮ್ಮ ಮನೆಯಲ್ಲಿ ನಾಲ್ಕು ಜನರು.
ಜನನ
[ಬದಲಾಯಿಸಿ]ನನ್ನ ಹುಟ್ಟೂರು ಕೊಡಗು. ಕೊಡಗು ಬಗ್ಗೆ ಹೇಳಬೇಕಾದರೆ ಕೊಡವರು ಇಲ್ಲಿಯ ಮುಖ್ಯ ಜನರು. ಕೊಡವ ತಕ್ಕ್, ಅರಭಾಷೆ. ಕೊಡಗಿನಲ್ಲಿ ಪ್ರಮುಖವಾಗಿ ಬಳಸಲಾಗುವ ಭಾಷೆ. ಕನ್ನಡ ಆಡಳಿತ ಭಾಷೆ. ಕೊಡಗಿನ ರಾಜಧಾನಿ ಮಡಿಕೇರಿಯಲ್ಲಿ ಮುಖ್ಯವಾಗಿ ಅಬ್ಬಿ ಜಲಪಾತ, ಅರಮನೆ, ರಾಜಸೀಟ್, ತಲಕಾವೇರಿ ಪ್ರಸಿದ್ದ. ನಾವು ಮುಖ್ಯವಾಗಿ ಕಾಫಿ ಬೆಳೆಯುತ್ತೇವೆ. ಆಗು ಮೆಣಸು, ಏಲಕ್ಕಿ ಮತ್ತು ಭತ್ತ ಬೆಳೆಯುತ್ತೇವೆ.
ಶಿಕ್ಷಣ
[ಬದಲಾಯಿಸಿ]ನಾನು ೧೦ನೇ ತರಗತಿಯವರೆಗೆ ಗುಡ್ ಶಫರ್ಡ್ ಸ್ಕೊಲಿನಲ್ಲಿ ಓದಿದ್ದೇನೆ ಮತ್ತು ಪಿ.ಯು ಸಂತ್ ಅನ್ನಮ್ಮ ಕಾಲೇಜಿನಲ್ಲಿ ಮುಗಿಸಿ ಈಗ ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಬಿಕಾಂ ಓದುತ್ತಿದ್ದೇನೆ. ನನಗೆ ಬೆಂಗಳೂರು ಈಗ ಒಂದು ಹೊಸ ಜಾಗ, ಹೊಸ ಜನ ಹೊಸ ಸ್ನೇಹಿತರು. ಹಾಗೆ ಕ್ರೈಸ್ಟ್ ಬಗ್ಗೆ ಹೇಳಬೇಕಾದರೆ, ನನಗೆ ಮೊದಲಿನಿಂದಲೇ ಕ್ರೈಸ್ಟ್ ಸೇರ ಬೇಕೆಂಬ ಆಸೆ ಇತ್ತು ಆ ಆಸೆ ಈಗ ಪೂರೈಕೆಯಾಗಿದೆ. ನನಗೆ ಪೋಷಕರು ಯಾರು ಒತ್ತಾಯ ಮಾಡಿ ಸೇರಿಲ್ಲ. ಕ್ರೈಸ್ಟ್ ಒಂದು ಒಳ್ಳೆಯ ನೆಲೆ, ನಮಗೆ ನೂರಾರು ಅವಕಾಶಗಳನ್ನು ನೀಡುವ ಜಾಗ ಇಂತಹ ಯೂನಿವೠರ್ಸಿಟಿಯಲ್ಲಿ, ೧೬೦೦೦ ವಿದ್ಯರ್ಥಿಗಳಲ್ಲಿ ಒಬ್ಬಳಾಗಿದ್ದು ನನ್ನ ಪುಣ್ಯ. ಈಗ ನಾನು ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಓದುತ್ತಿದ್ದೇನೆ ಎಂದು ಹೇಳುವಾಗ ನನಗೆ ಹೆಮ್ಮೆಯ ವಿಶಯ. ಈ ಕಾಲೇಜು ನನಗೆ ತುಂಬಾನೆ ಕುಶಿ ತಂದುಕೊಟ್ಟಿದೆ. ನನ್ನ ಅವ್ಯಾಸಗಳು ಪುಸ್ತಕ ಓದುವುದು, ಚಿತ್ರ ಬಿಡಿಸುವುದು, ಹಾಡು ಆಡುವುದು, ಕುಣಿತ, ಶೆಟಲ್ ಆಡುವುದು ಇತ್ಯದಿ. ನಾನು ಅಲವಾರು ಫೆಸ್ಟ್ ಗಳಲ್ಲಿ ಭಾಗವಹಿಸಿದ್ದೇನೆ. ಅದರಲ್ಲಿ ಮಂಗಳೂರಿನ ಶ್ರಿನಿವಾಸ್ ಕಾಲೇಜಿನಲ್ಲಿ ೨೦೧೫-೨೦೧೬ರ ಜನವರಿಯಲ್ಲಿ ಓವರಾಲ್ ಚ್ಯಂಪಿಯಶಿಪ್ ವಿಜೇತರಾಗಿದ್ದೇವೆ. ಆಗೆ ಕೊಡಗಿನಲ್ಲಿಯೇ ಬೆರೆ ಬೆರೆ ಕಾಲೇಜುಗಳಿಗೆ ಹೋಗಿ ಕುಣಿತ ಪ್ರದರ್ಶಿಸಿದ್ದೇನೆ. ನನಗೆ ಕುಣಿತದಲ್ಲಿ ತುಂಬಾನೆ ಆಸಕ್ತಿಯಿದೆ, ಕ್ರೈಸ್ಟ್ ಅಲ್ಲಿ ಕೊಡ ಮಿಟೀಜ್ ನಲ್ಲಿ ಭಾಗವಹಿಸಿದ್ದೇನೆ.
ವಿಕಿಪೀಡಿಯ
[ಬದಲಾಯಿಸಿ]ಆಗೆ ವಿಕಿಪೀಡಿಯ ಬಗ್ಗೆ ಹೇಳುವುದಾದರೆ ನನಗೆ ಮೊದಲು ವಿಕಿಪೀಡಿಯದ ಪರಿಚಯವೇ ಇರಲಿಲ್ಲ ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಇದರ ಬಗ್ಗೆ ನಮಗೆ ಸಿ.ಐ.ಎ ಇರುವುದರಿಂದ ಅದರ ಬಗ್ಗೆ ನನಗೆ ಕಲಿಯಲು ಒಳ್ಳೆಯ ಅವಕಾಶ ಸಿಕ್ಕಿದೆ. ಈಗ ನನಗೆ ಏನಾದರು ಮಾಹಿತಿ ಬೇಕಾದರೆ ವಿಕಿಪೀಡಿಯದಲ್ಲಿ ಹುಡುಕಿ ಪಡೆದುಕೊಳ್ಳುತ್ತೇನೆ. ಈ ಕನ್ನಡ ಸಿ.ಐ.ಎ ಯಲ್ಲಿ ಕನ್ನಡ ವಿಕಿಪೀಡಿಯ ಟೈಪಿಂಗ್ ಇರುವುದರಿಂದ ಏನೋ ಹೊಸದ್ದು ಕಲೆತುಕೊಂಡಿದ್ದೇನೆ. ಕವಿಗಳ ಪರಿಚಯ, ಕವನಗಳ ಮಾಹಿತಿ ಮುಂತಾದ ವಿಶಯಗಳು ದೊರಕುತ್ತವೆ. ವಿಕಿಪೀಡಿಯ ನನಗೆ ಈಗ ಚನ್ನಾಗಿ ಉಪಯೋಗವಾಗಿದೆ ಮುಂದೇನೂ ನಾನು ವಿಕಿಪೀಡಿಯ ಬಗ್ಗೆ ತುಂಬಾನೆ ಕಲೆತುಕೊಳ್ಳುತ್ತೇನೆ.
This user is a member of WikiProject Education in India |