ಸದಸ್ಯ:Christnisha1

ವಿಕಿಪೀಡಿಯ ಇಂದ
Jump to navigation Jump to search

ನಮಸ್ಕರ

Wikipedia Education Program.pdf
ನನ್ನ ಹೆಸರು ನಿಶ.೧೯೯೯ ಇಸವಿಯ ಸೆಪ್ವೆ೦ಬರ್ ತಿ೦ಗಳು ೧೯ಕ್ಕೆ ಜೇಕಬ್ ಮತ್ತು ಪ್ರಿಯ ಎ೦ಬ ಅದರ್ಶ ದ೦ಪತಿಗಳಿಗೆ ಮಗಳಾಗಿ ಜನಿಸಿದೆ.ನನ್ನ ಮಾತೃಭಾಷೆ ಕೊಂಕಣಿ, ಅಗಿದು ನಾನು ನನ್ನ ನಾಡ ಭಾಷೆ ಅದಾ ಕನ್ನಡದಲ್ಲೆ ಮಾತನಾಡಲು ಇಚ್ಚಿಸುತ್ತೇನೆ.ಬೆ೦ಗಳೂರು ಎ೦ಬ ಮ‌‌‌ಹಾನಗರದಲ್ಲಿ ಹುಟ್ಟಿ ಬೆಳೆಯುತಿರುವ ನ್ನನ ಬದುಕು ಬಹಳ ಸುಖವಾಗ್ಗಿದ್ದರು,ಹಳ್ಳಿಯ ಜನರಿಗೆ ಸಿಗುವ ಪರಿಸರದ ರಮ್ಯವನ್ನು ಕಲೆದುಕೊ೦ಡಿದ್ದೇನೆ.ಅದ್ರೆ ನನ್ನಗೆ ಸದಾ ಪ್ರೀತಿ ತೋರಿಸುವ ನನ್ನ ಅಪ್ಪ ಅಮ್ಮ ಮತ್ತು ಅತಿ ತು೦ಟತನದ ನನ್ನ ಮುದ್ದಿನ ತಮ್ಮ ಕೂಡಿರುವ ನನ್ನ ಕುಟ್ಟುಂಬವು ಚಿಕ್ಕದಿದ್ದರು ಸೊಗಸಾಗಿರುತ್ತೆದೆ.ಹದಿನೆಂಟು ವರುಷದ ಹುಡುಗಿಯಾಗಿದ್ದರೂ ಸಹ ಇಂದಿಗೂ ಅಮ್ಮನ ಕೈ ತುತ್ತು ಬಯಸುತೆನೆ.
New Line Cinema.gif

ಅಮ್ಮನು ಯಾವ ಬೇಸರವಿಲ್ಲದೆ ನನ್ನಗೆ ತುತ್ತು ನೀಡುತಾರೆ.ಎಷ್ಟೇ ಕಷ್ಟವಿದ್ದರು ನನ್ನ ಮತ್ತು ನನ್ನ ತಮ್ಮನನ್ನು ಯಾವ ತೊಂದರೆ ನೀಡದೆ ನಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ.

ಬೆಂಗಳೂರಿನ ಕ್ಯ್ರೆಸ್ಟ್ ಯೂನಿವಸ್ರಿಟಿ ವಿದ್ಯಾ ಸಂಸ್ಥೆಯಲ್ಲಿ ನನ್ನ ವಿದ್ಯಾಭ್ಯಾಸವನ್ನು ನಡೇಸುತ್ತಿದ್ದೇನೆ.ಬೇಸರದ ಸಮಯದಲ್ಲಿ ನಾನು ಹಾಡುಗಳನ್ನು ಕೇಳುತೇನೆ ಅದರಲ್ಲು ಎಸ್.ಜಾನಕಿರವರ ಹಾಡುಗಳೆಂದರೆ ತುಂಬ ಅಚ್ಚುಮೆಚ್ಚು.ಚಿತ್ರ ಬಿಡಿಸುವುದು,ಅಮ್ಮನಿಗೆ ಸಹಾಯ ಮಾಡುವುದು ಹೀಗೆ ನನ್ನ ಸಮಯವನ್ನು ಕಳೆಯುತೇನೆ.ಜೀವನದಲ್ಲಿ ಬೇಸರ ಬಂದಾಗ ನನ್ನಗೆ ಸಾತ್ ನೀಡಲು ನನ್ನ ಸ್ನೇಹಿತರು ,ನನ್ನ ಜೀವನದಲ್ಲಿ ಮತ್ತೆ ಹೊಸ ಉತ್ಸಹ ತುಂಬಲು ಸದ ನನ್ನ ಜೊತೆಗೆ ಇರುತ್ತರೆ.ನನ್ನನು ಸರಿಯಾದ ದಾರಿಯಲ್ಲಿ ನಡೆಸಲು ನನ್ನ ೧೦ನೇ ತರಗತಿಯ ಅಧ್ಯಾಪಕ್ಕಿಯಾದ ಶ್ರೀಮತಿ.ಲಲಿತರವರು ನನ್ನಗೆ ಬಹಳ ಸಹಯ ಮಾಡಿದ್ದರೆ. ಸಿಹಿತಿಂಡಿಗಳಂದರೆ ನನ್ನಗೆ ಪಂಚಪ್ರಾಣ,ಅದರಲ್ಲು ಜಾಮೂನ್ ಎಂದರೆ ಬಹಳ ಮೆಚ್ಚುಗೆ.ಮಾಂಸಹಾರಿ ಅಡುಗೆ ತುಂಬ ಇಷ್ಟ.ಮನರಂಜನೆಗೆ ನೃತ್ಯ ಅಭ್ಯಸ ಮಾಡುವುದು,ಸಿನಿಮಾ ನೋಡುವುದು ಗೆಳತಿಯರೊಂದಿಗೆ ಹೊರಗೆ ಹೋಗುವುದು ಹೀಗೆ ಮಾಡುತ್ತೇನೆ.
Bangalore-City-Stn.jpg

ನನ್ನ ಜೀವನದ್ದಲ್ಲಿ ನನ್ನಗೆ ಬಹಳ ಮುಖ್ಯ ಎನಿಸುವ ವ್ಯಕ್ತಿ ಎಂದರೆ ನನ್ನ ಪ್ರಾಣ ಸ್ನೇಹಿತ ಮೋಹಿತ್.ನನ್ನ ಬದುಕಿನಲ್ಲಿ ಯಾವ ತೊಂದರೆ ಎದ್ದುರಾದ್ದರು ನನ್ನ ಜೊತೆಗೆ ನಿಲ್ಲುವನು.ನನ್ನ ಬದುಕಿಗೆ ಹೊಸ ಚ್ಯೆತನ್ಯವನ್ನು ತುಂಬಿದಾನೆ.ನನ್ನ ಬದುಕಿನ ಕಹಿ ಘಟನೆಗಳ್ಳನ್ನು ಮರೆಸಿ,ಸದ ಖುಷಿಯನ್ನು ತುಂಬುತ್ತಾನೆ.ಜೀವನದಲ್ಲಿ ಇಂಥಾ ವ್ಯಕ್ತಿಯನ್ನು ಕಳೆದುಕೊಳ್ಳಬಾರದು ಎಂದು ದೇವರಲ್ಲಿ ಬೇಡಿಕೊಳ್ಳುತೇನೆ.ನೋಡಲು ಬಹಳ ಮ್ಗುಧೆಯಾಗಿ ಕಾಣುವ ನನ್ನಗೆ ಸಕಾರಾತ್ಮಕ ಅಂಶಗಳು ಒಳಗೊಂಡ್ಡಿದ್ದೇನೆ.ನ್ನನಿಂದ ಯಾರಿಗೂ ನೋವನ್ನು ಬಯಸದ ಮನಸ್ಸು ನನ್ನದು.ನನ್ನ ಬದುಕಿನ ಗುರಿ ಎಂದರೆ ನನ್ನಗೆ ಕಷ್ಟ ನೀಡದಿರುವ, ನನ್ನ ಪೋಷಕರಿಗೆ ನಾನು ಯಾವ ತೊಂದರೆನ್ನು ಕೊಡದೆ ಅವರನ್ನು ಚೆನ್ನಾಗಿ ನೋಡಿಕೊಳ್ಳಬೇಕು.ಯಾರ ಮುಂದೆನು ಅವರ ತಲೆ ತಗ್ಗದಂತೆ ನೋಡಿಕೊಳ್ಳಬೇಕಾದ ಜವಬ್ದಾರಿಯನ್ನು ಹೊಂದಿರುವ ನಾನು ಯಾವ ಕೆಟ್ಟ ದಾರಿಯಲ್ಲಿ ನಡೆಯಲಾರನು.ನನ್ನ ಕೋಪವೇ ನನ್ನಗೆ ವಿರೋಧಿ,ನನ್ನ ಈ ಕೆಟ್ಟ ಚಟದಿಂದ ಹಲವಾರು ಜನರನ್ನು ಕಳೆದುಕೊಂಡಿದ್ದೇನೆ.ಅದಷ್ಟು ಬೇಗ ನನ್ನ ಕೋಪವನ್ನು ಬಿಟ್ಟು ಜನರ ಮನಸನ ಗೆಲ್ಲಲು ಪ್ರಯತ್ನಿನಿಸುತೇನೆ.