ಸದಸ್ಯ:Chethan kumar.N,1510345,Chethan chethan n

ವಿಕಿಪೀಡಿಯ ಇಂದ
Jump to navigation Jump to search
ಚೇತನ್ ಕುಮಾರ್.ಎನ್
chethan .n
ಜನನ
ಚೇತನ್ ಕುಮಾರ್.ಎನ್

೧೦-೧೨-೧೯೯೭
ಬೆಂಗಳೂರು
ರಾಷ್ಟ್ರೀಯತೆಭಾರತೀಯ
Other namesಚೇತು
ವಿದ್ಯಾಭ್ಯಾಸಬಿ.ಕಾಂ
ವೃತ್ತಿವಿದ್ಯಾರ್ಥಿ

ಹೆಸರು[ಬದಲಾಯಿಸಿ]

ನನ್ನ ಹೆಸರು ಚೇತನ್ ಕುಮಾರ್.ಎನ್. ನನ್ನ ತಂದೆ ನಾಗರಾಜ್.ಟಿ ಮತ್ತು ತಾಯಿ ನೇತ್ರಾವತಿ .ನನಗೆ ಕನ್ನಡ,ಇಂಗ್ಲೀಷ್,ತೆಲುಗು,ಹಿಂದಿ,ತಮಿಳು ಭಾಷೆಗಳು ಮಾತನಾಡಲು ಬರುತ್ತದೆ.

ವಿಧ್ಯಾಭ್ಯಾಸ[ಬದಲಾಯಿಸಿ]

ನಾನು ನನ್ನ ಹತ್ತನೇ ತರಗತಿಯನ್ನು ಸಂತಾ ಫಿಲೋಮಿನಾಸ್ ಶಾಲೆಯಲ್ಲಿ ಮುಗಿಸಿದೆನು.ಅಲ್ಲಿ ಹತ್ತನೇ ತರಗತಿಯಲ್ಲಿ ಶೇ.೬೬.೦೪% ಗಳಿಸಿದೆನು.ನಾನು ಆಳ್ವಾಸ್ ಕಾಲೇಜ್ ಮೂಡುಬಿದಿರೆ ಪಿ.ಯು.ಸಿ ಮುಗಿಸಿದೆ. ಅಲ್ಲಿ ನಾನು ದ್ವಿತೀಯ ಪಿ.ಯು.ಸಿನಲ್ಲಿ ಶೇ.೯೦% ಗಳಿಸಿದೆನು.ನಾನು ಕ್ರೈಸ್ಟ್ ಯೂನಿವರ್ಸಿಟಿ ೧ನೇ ಬಿಕಾಂ ಓದುತ್ತಿದ್ದೇನೆ,ನನಗೆ ಕ್ರೈಸ್ಟ್ ಯೂನಿವರ್ಸಿಟಿ ಓದುತ್ತಿದ್ದೇನೆ ಎಂಬ ಹೆಮ್ಮೆಯಿದೆ. .ನನ್ನ ಮೊದಲ ಆಳ್ವಾಸ್ ಕಾಲೇಜಿಗಿಂತ ಕ್ರೈಸ್ಟ್ ತುಂಬಾ ಚೆನ್ನಾಗಿದೆ. ನಾನು ಅಲ್ಲಿಯ ತರಹ ಇಲ್ಲಿ ಕೂಡ ಚೆನ್ನಾಗಿ ಓದಿಕೊಂಡು ಉತ್ತಮ ಅಂಕಗಳನ್ನು ಪಡೆಯ ಬೇಕೆಂಬ ಆಸೆ ಇದೆ.ನನ್ನ ಪದವಿ ಪೂರ್ವ ಶಿಕ್ಷಣವನ್ನು ವಿದ್ಯಾರ್ಥಿ ನಿಲಯದಲ್ಲಿ ಕಳೆದೆ.ಅಲ್ಲಿ ನಾವು ಸ್ನೇಹಿತರೆಲ್ಲರು ಒಟ್ಟಿಗೆ ಕೂತು ಓದುತ್ತಿದ್ದೆವು.ಈಗ ಕ್ರೈಸ್ಟ್ ಪ್ರಾರಂಭದಲ್ಲಿ ಕಾಲೇಜಿಗೆ ಹೊಂದುಕೊಳ್ಳಲು ಕಷ್ಟವಾಗಿತ್ತು ಆದರೆ ಈಗ ಹೊಸ ಸ್ನೇಹಿತರ ಗೆಳೆತನವಾಗಿ ಹೊಂದುಕೊಂಡಿದ್ದೇನೆ.ಈಗಿನ ಕಾಲೇಜಿನಲ್ಲಿ ಶಿಕ್ಷಕರು ಒಳ್ಳೆಯ ರೀತಿಯಲ್ಲಿಯೇ ಪಾಠ ಮಾಡುತ್ತಾರೆ.ನಮ್ಮ ಕಾಲೇಜಿನ ಪರಿಸರ ಮತ್ತು ಶಿಕ್ಷಣ ಬಹಳ ಚೆನ್ನಾಗಿದೆ.ನಮ್ಮ ಕಾಲೇಜಿನ ಅಧ್ಯಾಪಕರು ಓದಿನ ವಿಷಯದಲ್ಲಿ ಬಹಳ ಉತ್ತೇಜನ ನೀಡುವುದಲ್ಲದೆ ನಮಗೆ ತಿಳಿಯದೆ ಇರುವ ವಿಷಯವನ್ನು ಅರಿತು ಕೊಳ್ಳಲು ಬಹಳ ಸಹಾಯ ಮಾಡುತ್ತಾರೆ ಇದರಿಂದ ನಾವು ಓದಿನಲ್ಲಿ ಇನ್ನಷ್ಟು ಆಸಕ್ತಿ ವಹಿಸಬಹುದು.ನನಗೆ ಗಾಂಧಿಜೀರವರೆಂದರೆ ಬಹಳ ಇಷ್ಟ ನಾನು ಅವರ ಆತ್ಮ ಚರಿತ್ರೆಯಾದ "ಮೈ ಎಕ್ಸ್ಪಿರಿಮೆಂಟ್ ವಿತ್ ಟ್ರುತ್" ಓದಿದ್ದೇನೆ.ಅದರಿಂದ ಬಹಳ ವಿಷಯಗಳನ್ನು ಸಂಪಾದಿಸಿಕೊಂಡಿದ್ದೇನೆ ಮತ್ತು ನನ್ನ ಜೀವನದಲ್ಲಿ ಅದನ್ನು ಅಳವಡಿಸಿಕೊಂಡಿದ್ದೇನೆ.

ಹವ್ಯಾಸಗಳು[ಬದಲಾಯಿಸಿ]

ನನ್ನ ಹವ್ಯಾಸ ಕ್ರಿಕೆಟ್ ಆಟ ನೋಡುವುದು,ಸಂಗೀತ ಕೇಳುವುದು,ನಾಟಕದಲ್ಲಿ ಸ್ವಲ್ಪ ಆಸಕ್ತಿಯಿದೆ ,ದ್ವಿಚಕ್ರ ವಾಹನ ಚಲಾಯಿಸುವುದು,ಕಥೆ ಬರೆಯುವುದು .

ವಿಕಿಪೀಡಿಯ[ಬದಲಾಯಿಸಿ]

ವಿಕಿಪೀಡಿಯ ಪ್ರತಿಯೊಬ್ಬ ವಿದ್ಯಾರ್ಥಿಗೂ ಉಪಯೋಗಕಾರವಾಗಿದೆ.ನಾನು ವಿಕಿಪೀಡಿಯದಿಂದ ಕನ್ನಡ ಟೈಪ್ ಮಾಡುವುದನ್ನು ಕಲಿತುಕೊಂಡೆ.ನಮಗೆ ಯಾವುದಾದರೂ ವಿಷಯದಲ್ಲಿ ತಿಳಿಯಲಿಲ್ಲವೆಂದರೆ ಆಗ ನಾವು ಈ ವಿಕಿಪೀಡಿಯ ಮೂಲಕ ಅದರ ಬಗ್ಗೆ ಬಹಳ ತಿಳಿಯಬಹುದು.ವಿಕಿಪೀಡಿಯ ನಮಗೆ ಸಿ.ಐ.ಎ ಮೂಲಕ ಪರಿಚಯವಾಯಿತು.ನಮ್ಮ ಕಾಲೇಜಿನಲ್ಲಿ ವಿಕಿಪೀಡಿಯ ಪ್ರತಿಯೊಬ್ಬ ವಿದ್ಯಾರ್ಥಿಯು ಮಾಡಲೆಬೇಕಾಗಿದೆ.ನನಗೆ ಮೊದಲ ಬಾರಿಗೆ ವಿಕಿಪೀಡಿಯ ಮಾಡಲು ಕಷ್ಟವಾಗುತ್ತಿತ್ತು ,ಆದರೆ ಈಗ ಅಭ್ಯಾಸ ಮಾಡಿಕೊಂಡು ಸುಲಭವಾಗಿದೆ.ವಿಕಿಪೀಡಿಯ ಟೈಪ್ ಮಾಡಬೇಕಾದರೆ ತುಂಬಾ ಹುಷಾರಾಗಿ ಮಾಡಬೇಕು.ವಿಕಿಪೀಡಿಯದಿಂದ ಎಲ್ಲಾ ಕವಿಗಳ ಬಗ್ಗೆ ಮಾಹಿತಿ ಸಿಗುತ್ತದೆ.ಇನ್ನು ಮುಂತಾದ ವಿಷಯಗಳ ಬಗ್ಗೆ ಬಹಳಷ್ಟು ಮಾಹಿತಿ ಸಿಗುತ್ತದೆ.ವಿಕಿಪೀಡಿಯ ನನಗೆ ಓದಿನಲ್ಲಿ ಸಹಾಯ ಮಾಡಿದೆ.ವಿಕಿಪೀಡಿಯ ಮಾಡಲು ನಮಗೆ ಅವಷ್ಯಕ ಸಮಯವನ್ನು ನೀಡುತ್ತಾರೆ.ವಿಕಿಪೀಡಿಯ ಟೈಪ್ ಮಾಡಿ ಅಭ್ಯಾಸವಾದ ಕಾರಣ ಸಿ.ಐ.ಎ ಬೇಗ ಮುಗಿಸಬಹುದು ಮತ್ತು ಒಳ್ಳೆಯ ಅಂಕಗಳನ್ನು ಪಡೆಯಬಹುದು.ನಮಗೆ ಪರೀಕ್ಷೆಗಳಲ್ಲಿ ಒಳ್ಳೆಯ ಅಂಕ ಬರದಿದ್ದರು ಕೂಡ ಸಿ.ಐ.ಎ ವಿಕಿಪೀಡಿಯದಲ್ಲಿ ಟೈಪ್ ಮಾಡಿ ಒಳ್ಳೆಯ ಅಂಕಗಳನ್ನು ಪಡೆಯಬಹುದು..ನಾನು ವಿಕಿಪೀಡಿಯದಲ್ಲಿ ಇಂಟರ್ನ್ ಮಾಡಲು ಇಷ್ಟವಿದೆ ಆದರೆ ಸಮಯ ಸಾಕಾಗುತ್ತಿಲ್ಲ.ನನಗೆ ವಿಕಿಪೀಡಿಯ ಸೇರಿ ಅದರಲ್ಲಿ ಕೆಲಸ ನಿರ್ವಹಿಸಿ ಒಳ್ಳೆಯ ಹೆಸರು ಪಡೆದು ಜೀವನದಲ್ಲಿ ಮುಂದೆ ಬರಬೇಕೆಂಬ ಆಸೆ ಇದೆ.ನಾನು ನನ್ನ ಮೂರು ವರ್ಷ ಬಿಕಾಂ ಮುಗಿಸುವಷ್ಟರಲ್ಲಿ ವಿಕಿಪೀಡಿಯ ಇಂಟರ್ನ್ ಶಿಪ್ ಮಾಡುತ್ತೇನೆ ಎಂಬ ನಂಬಿಕೆ ಇದೆ.

ಗುರಿ[ಬದಲಾಯಿಸಿ]

ನಾನು ಚೆನ್ನಾಗಿ ಓದಿ ,ಒಳ್ಳೆಯ ಕೆಲಸಕ್ಕೆ ಸೇರಿಕೊಂಡು .ಸಮಾಜದಲ್ಲಿ ಒಬ್ಬ ಒಳ್ಳೆಯ ವ್ಯಕ್ತಿಯಾಗಬೇಕು.