ಸದಸ್ಯ:Charanraj Yadady/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಚನಗಳು :- ಶಿವಶರಣರಿಂದ ರಚಿತವಾದ ಶಿ‍ಷ್ಟಸಾಹಿತ್ಯ[೧] ವಚನವಾಗಿದೆ. ೧೨ನೇ ಶತಮಾನದಲ್ಲಿ ಹಳೆಗನ್ನಡದ ಕಠಿಣತೆಯಿಂದ ಹೊರಬಂದು ಶ್ರೀಸಾಮಾನ್ಯನೂ ಅರ್ಥಮಾಡಿಕೊಳ್ಳಬಹುದಾದ ಸರಳಸಾಹಿತ್ಯವಾಗಿದೆ. ಕಾಯಕ ತತ್ವದ ಮೂಲಕ ಮುಕ್ತಿಯನ್ನು ಕಾಣಿರೆಂದು ಕರೆಕೊಟ್ಟವರು ವಚನಕಾರರು. ಅವರವರ ಅರಿವನ್ನೇ ದೇವರೆಂದು ನಂಬಿದವರು ವಚನಕಾರರು. ಅಂದಿನ ಸಮಾಜದ ಲೋಪದೋಷಗಳನ್ನು ಸರಿಪಡಿಸಲು ಸಮಾನತೆಯನ್ನು ತರುವ ನಿಟ್ಟಿನಲ್ಲಿ ಬಸವಣ್ಣನವರಿಂದ ಸ್ಥಾಪಿತವಾದ ಅನುಭವ ಮಂಟಪ ಇದಕ್ಕೆ ಸಾಕ್ಷಿಯಾಗಿದೆ.

ಪ್ರಮುಖ ವಚನಕಾರರೆಂದರೆ

  1. ಅಲ್ಲಮಪ್ರಭು
  2. ಅಕ್ಕಮಹಾದೇವಿ[೨]
  3. ಜೇಡರದಾಸಿಮಯ್ಯ
  4. ಆಯ್ದಕ್ಕಿ ಮಾರಯ್ಯ
  5. ಆಯ್ದಕ್ಕಿ ಲಿಂಗಮ್ಮ

ಅಲ್ಲಮಪ್ರಭು[ಬದಲಾಯಿಸಿ]

ಇವರು ಶೂನ್ಯ ಪೀಠದ ಅಧ್ಯಕ್ಷರು

ಜೇಡರದಾಸಿಮಯ್ಯ[ಬದಲಾಯಿಸಿ]

ಇವರನ್ನು ಆದ್ಯ ವಚನಕಾರ ಎಂದು ಕರೆಯುತ್ತಾರೆ.[೩]

  1. ಡಾ. ಎಸ್. ಎಂ., ಮುತ್ತಯ್ಯ. "ಜನಪದ ಸಂಸ್ಕೃತಿ". ಕಿಲಾರಿ. Retrieved 5 February 2022.
  2. "ಅಕ್ಕಮಹಾದೇವಿ". ಕಣಜ. karnataka Goverment. Retrieved 5 February 2022. {{cite web}}: |first1= missing |last1= (help)
  3. https://vachana.sanchaya.net/