ವಿಷಯಕ್ಕೆ ಹೋಗು

ಸದಸ್ಯ:Bcombjayashree.m1610271/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಖುರ್ಷೆದ್ ಅಲಂ ಖಾನ್ (ಜನನ: ೫ ಫ಼ೆಬ್ರುವರಿ ೧೯೧೯) ಭಾರತದ ರಾಜಕಾರಣಿ ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ. ಇವರು ೧೯೮೯ ರಿಂದ ೧೯೯೧ ರವರೆಗೆ ಗೋವಾ ರಾಜ್ಯದ ರಾಜಪಾಲ ಮತ್ತು ೬ ಜನೆವರಿ ೧೯೯೧ ರಿಂದ ೨ ಡಿಸೆಂಬರ್ ೧೯೯೯ ವರೆಗೆ ಕರ್ನಾಟಕ ರಾಜ್ಯದ ರಾಜ್ಯಪಾಲರಾಗಿದ್ದರು. ಇದಕ್ಕೂ ಮುಂಚೆ ಇವರು ಭಾರತ ಸರ್ಕಾರದಲ್ಲಿ ವಿದೇಶಾಂಗ ಸಚಿವರಾಗಿದ್ದರು. thumb|ಖುರ್ಷೆದ್ ಆಲಂ ಖಾನ್

ಖುಷ್ರೆದ್ ಅಲಂ ಖಾನ್ ಅವರು ಹುಟ್ಟಿದ ದಿನ ೧೯೧೯ರ ಫೆಭ್ರರವರಿ ೫ರಂದು,[] ಉತ್ತರ ಪ್ರದೆಷದ, ಫರೂಕಾಬಾದ್ ಜಿಲ್ಲೆಯ, ಪಿತೌರ ಗ್ರಾಮದಲ್ಲಿ ಜನಿಸಿದರು. ಅವರ ಪ್ರಾಥಮಿಕ ಶಿಕ್ಷಣದ ನಂತರ ಪ್ರತಿಷ್ಠಿತ ಸೇಂಟ್ ಜಾನ್ಸ್ ಕಾಲೇಜಿನ ವಿದ್ಯರ್ಥಿ ಎಂದು ಆಗ್ರ ವಿಶ್ವವಿದ್ಯಾನಿಲಯಕ್ಕೆ ಸೇರಿದರು. ಇತಿಹಾಸ ವಿಷಯದಲ್ಲಿ ಖಾನ್ ಅವರು ಪದವಿ ಹಾಗೂ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ, ಮತ್ತು ಅವರು ಅಮೇರಿಕಾದಲ್ಲಿರುವ ಪೆನ್ಸಿಲ್ವೇನಿಯಾ ವಿಶ್ವವಿದ್ಯಾನಿಲಯದಲ್ಲಿ ನಿರ್ವಹಣೆ ಅದ್ಯಯವನ್ನು ಯಶಸ್ವಿಯಾಗಿ ಮೂಗಿಸಿದರು. ಖಾನ್ ಅವರಿಗೆ ಶಿಕ್ಷಣದಲ್ಲಿ ಪೂರ್ತಿ ಅಸಕ್ತಿಯಿತ್ತು. ಖಾನ್ ದೆಹಲಿಯಲ್ಲಿರುವ ಡಾ|ಜಾಕಿರ್ ಹುಸೆನ್ ಮೆಮೊರಿಯಲ್ ಕಾಲೇಜಿನ ಅಡಳಿತ ಮಂಡಳಲಿಯ ಸದಸ್ಯರೂ ಆಗಿದ್ದರು. ಹಾಗೂ ಫರಿದಾಬಾದ್ ನಲ್ಲಿರುವ YMCA ಇನ್ಸಿಟ್ಯೂಟ್ ಆಫ್ ಇಂಜಿನಿಯರಿಂಗ್ ಆಡಳಿತ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದಾರೆ. ಖಾನ್ ಅವರಿಗೆ ದೆಹಲಿಯಲ್ಲಿರುವ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯವನ್ನು ಪಾಲಿಸುವ ಅಸಕ್ತಿ ಇತ್ತು. ಖಾನ್ ಅವರ ಪ್ರಯತ್ನಗಳ ಮೂಲಕ ಜಾಮಿಮಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾನಿಲಯ ಸ್ವಾತಂತ್ರ ವಿಶ್ವವಿದ್ಯಾನಿಲಯವಾಯಿತು, ಈ ವಿಶ್ವವಿದ್ಯಾನಿಲಯಕ್ಕೆ ಖಾನ್ ಅವರು ಪ್ರಧಾನಾಧಿಕಾರಿಯಾಗಿದ್ದರು ಹಾಗು ಪ್ರಥಮ ಉಪಕುಲಪತಿಯಾಗ್ಗಿದ್ದರು. ಅವರ ನಿದನರದಾಗ ಅವರನ್ನು ಜಾಮಿಮಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾನಿಲಯದಲ ಕ್ಯಾಪಂಸ್ ನಲ್ಲಿ ಖಾನ್ ಅವರ ಸಮಾಧಿಯನ್ನು ನೋಡಲು ಸರ್ವಜನಿಕರಿಗೆ ತೆರೆದಿರುತ್ತದೆ ಎಂದು ಅಲ್ಲಿ ಹೆಳಲಾಯಿತು. ಮತ್ತು ಅವರು ಇಂಡಿಯನ್ ಇನ್ಸಿಟ್ಯೂಟ್ ಆಫ್ ಟೆಕ್ನಾಲೋಜಿ ಮಂಡಳಿಯ ಸದಸ್ಯರು ಆಗಿದ್ದರು. ಭಾರತಕ್ಕೆ ಮೂರನೇ ರಾಷ್ಟ್ರಪತಿಯಾದ "ಡಾ|ಜಾಕಿರ್ ಹುಸೇನ್" ಅವರ ದೊಡ್ಡ ಮಗಳಾದ ಸೀದಾ ಅವರನ್ನು ಮದುವೆಯಾದರು. ಖುಷ್ರೆದ್ ಅಲಂ ಖಾನ್ ಅವರಿಗೆ ಒಬ್ಬ ಪುತ್ರ ಹಗೂ ಮೂವರು ಪುತ್ರಿಯರು, ಪುತ್ರ ಸಲ್ಮಾನ್ ಖುಷ್ರೆದ್, ಭಾರತದ ಮಾಜಿ ವಿದೇಶಾಂಗ ಸಚಿವ ಹಾಗು ಸಲ್ಮಾನ್ ಖುಷ್ರಿದ್ ಹಲವಾರು ಪ್ರಶಸ್ತಿಯನ್ನು ಸಹ ಪಡೆದಿದ್ದರೆ. ಹಾಗು ಖಾನ್ ಅವರ ಪುತ್ರಿಯರ ಹೆಸರು ರೆಹನ ಮಿಶ್ರಾ, ನೇಲೋಫಾರ್ ಮೆನನ್ ಮತ್ತು ಅಂಜುಂ ಷಿರಾಚಿ. ಹಾಗು ಇವರಿಗೆ ಅನೇಕ ಮೊಮ್ಮಕ್ಕಳು ಸಹ ಇದ್ದಾರೆ.[] ಖಾನ್ ಅವರು ಭಾರತದ ರಾಜಕಾರಣಿ ಹಾಗು ಕಾಂಗ್ರೆಸ್ ಪಕ್ಷದಲ್ಲಿ ಹಿರಿಯ ನಾಯಕ. ಖಾನ್ ಅವರು ೧೫ ವರ್ಷ್ಗಳಿಂದ ಲೋಕಸಭಾ ಹಾಗೂ ರಾಜ್ಯಸಭಾ ಸದಸ್ಯರಾಗಿದ್ದರು. ಹಾಗೂ ಇವರು ಗಮನಾರ್ಹ ಸಂಸದರ ಸದಸ್ಯರೆಂಬ ಹೆಗ್ಗಳಿಕೆಯನ್ನು ಪಡೆದಿದ್ದಾರೆ. ಖಾನ್ ಅವರು ೧೯೭೪ ರಿಂದ ೧೯೮೪ ವರೆಗೂ ರಾಜ್ಯಸಭಾ ಸದಸ್ಯರಾಗಿದ್ದರು ಮತ್ತು ೧೯೮೪ ರಿಂದ ೧೯೮೯ ವರೆಗೂ ೮ನೇ ಲೋಕಸಭಾ ಸದಸ್ಯರಾಗಿದ್ದರು. ಇವರು ಪ್ರದಾನವಾಗಿ ಫರೂಕಾಬಾದ್ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದರು. ಖಾನ್ ಅವರು ಗೋವಾ ಗರ್ವನರಾಗಿ ನೇಮಕಗೊಂಡಿದ್ದು ಜುಲೈ ೧೮ ೧೯೮೯ ರಂದು, ಆದರಿಂದ್ದ ಅವರು ಲೋಕಸಭಾದಲ್ಲಿ ತಮ್ಮ ಪದವಿಗೆ ಆ ದಿನದಂದು ರಾಜಿನಾಮೆ ನಿಡ್ಡಿದರು. ಹಾಗು ಅವರು ಮಹರಾಷ್ಟ್ರದ ಗರ್ವನರಾಗಿ ಅಧಿಕೃತವನ್ನು ಸಹ ವಹಿಸಿದ್ದಾರೆ. ಮತ್ತು ಜನವರಿ ೬ ೧೯೯೧ ರಂದು ಕರ್ನಾಟಕಕ್ಕೆ ಗರ್ವನರಾದರು, ಹಾಗೂ ಅವರು ಕೇರಳದ ಗರ್ವನರಾಗಿ ಸಹ ಅಧಿಕೃತವನ್ನು ವಹಿಸಿದ್ದರೆ. ಖಾನ್ ಅವರು ಬಾಹ್ಯ ವ್ಯವಹಾರಗಳು, ಪ್ರವಾಸೋದ್ಯಮ, ನಾಗರಿಕ ವಾಯುಯಾನ, ಜವಳಿ ಮತ್ತು ವಾಣಿಜ್ಯ ಮುಂತಾದ ಬಂಡವಾಳ ಪ್ರದೆಶಗಳನ್ನು ನಿರ್ವಹಿಸಿದ್ದರೆ. ಖಾನ್ ಅವರು ಮಂತ್ರಿಗಳ ಒಕ್ಕೂಟ ಮಂಡಳಿಯ ಸದಸ್ಯರಾಗಿದ್ದರು. ಖಾನ್ ಅವರು ಮೊಟ್ಟ ಮೊದಲ ಮುಸ್ಲಿಂ ವಿದೇಶಾಂಗ ಕಚೆರಿಯಲ್ಲಿ ಸಚಿವರಾಗಿ ಸೆವೆ ಸಲ್ಲಿಸಿದ್ದರೆ. ಶಿಕ್ಷಣ, ಪ್ರವಾಸೋದ್ಯಮ, ಸಾರಿಗೆ ಮತ್ತು ನಗರಾಭಿವೃದ್ಧಿ ಈ ಮೇಲಿರುವ ಕ್ಷೇತ್ರಗಳಲ್ಲಿ ಖಾನ್ ಅವರಿಗೆ ವಿಶೇಷ ಅಸಕ್ತಿಯಿತ್ತು. ಓದುವಿಕೆ ಮತ್ತು ತೋಟಗಾರಿಕೆ ಖಾನ್ ಅವರ ನೆಚ್ಚಿನ ವಿಷಯಗಳು. ಹಾಗು ಇವುಗಳಿಗೆ ಗಮನಾರ್ಹ ಸಮಯವನ್ನುಯಿಡುತ್ತಿದ್ದರು. ವಿದೇಶಾಂಗ ವ್ಯವಹಾರಗಳ ಸಚಿವರಾಗಿ, ಅವರು ಜಗತ್ತಿನಲ್ಲಿ ವ್ಯಪಕವಾಗಿ ಸಂಚಿರಿಸಿದ್ದಾರೆ. ಅವರಿಗೆ ಭಿನ್ನತೆ ಕುರಿತು ಭಾಷಣ ಮಾಡುವ ಕಲೆ ಹೊಂದಿದ್ದು, ವಿಶ್ವಸಂಸ್ಥಯ ಭದ್ರಾತ ಕೌನ್ಸಿಲ್ ಕುರಿತು ಸಂಭೋಧಿಸಿದ್ದಾರೆ. ದೆಹಲಿ ಮತ್ತು ಲುವಾಂಡಾನಲ್ಲಿ ನಡೆದ ಆಲಿಪ್ತ ದೇಶಗಳ ವಿದೇಶಾಂಗ ಮಂತ್ರಿಗಳ ಕಾನ್ಫರೆನ್ಸ್ ನಲ್ಲಿ ಖಾನ್ ಆವರು ಅದ್ಯಕ್ಷತೆ ವಹಿಸಿದ್ದರು. ೧೯೮೮ರಲ್ಲಿ ಅಮೆರಿಕಾದಲ್ಲಿ ನಡೆದ ರಿಪಬ್ಲಿಕನ್ ಪಕ್ಷದ ಸಮ್ಮೇಳನದಲ್ಲಿ ಖಾನ್ ಅವರು ಭಾರತವನ್ನು ಪ್ರತಿನಿಧಿಸಿದ್ದರು. ಖಾನ್ ಅವರ ನಾಯಕತ್ವ 'ಭಾರತದ ವಿದೇಶಾಂಗ ರಾಜನೀತಿ, ಶಿಕ್ಷಣ ವ್ಯವಸ್ಥೆ ಹಾಗು ಶಸಕಾಂಗ ವ್ಯವಹಾರಗಳು', ದೆಶದ ಆಧುನಿಕತೆ, ಸಮೃದ್ದ ಮತ್ತು ಪ್ರಜಾಪ್ರಭುತ್ವಕ್ಕೆ ಅಗಾಧವಾದ ಕೊಡುಗೆಯನ್ನು ನಿಡಿದೆ. ಖಾನ್ ಅವರು ಜುಲೈ ೨೦, ೨೦೧೩ರಂದು ಬೆಳಗಿನಜಾವ ೩ ಗಂಟೆಗೆ ದೆಹಲಿಯಲ್ಲಿ ನಿಧನರಾದರು. ಅವರು ೯೫ ವಯಸ್ಸಿನಲ್ಲಿ ನಿಧನರಾದರು. ಅವರು ಹೃದಯಗಾತದ್ದಿಂದ ತಿರಿಹೊದರು. ಈ ವಿಷಯ ತಿಳಿದ ಪ್ರದನ ಮಂತ್ರಿ ಮನಮೊಹನ್ ಸಿಂಗ್ ಭಾರತವು ನಿಜವಾದ ಮಗ ಮತ್ತು ರಾಷ್ರದ ಸೇವಕನನ್ನು ಕಳೆದುಕೊಂಡಿದ್ದೆ ಎಂದು ಹೇಳಿದರು. ಖುರ್ಷಿದ್ ನಿಕಟ ಮೂಲಗಳು ಅವರು ಎದೆ ನೋವು ದೂರು ಖಾನ್ ಐದು ಆರು ದಿನಗಳ ಹಿಂದೆ ಮೈಗಾವಲು ಹಾರ್ಟ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು ಎಂದು ಹೇಳಿದರು.ಪ್ರಧಾನಿ ಖಾನ್ ಅವನ ಜೀವನಪೂರ್ತಿ ಹಾಗೂ ಅನೇಕ ವಿಭಾಗದಲ್ಲಿಯೂ ವ್ಯತ್ಯಾಸ ರಾಷ್ಟ್ರದ ಸೇವೆಯನ್ನು ತಿಳಿಸಿದರು. ಅವರ ಸಾವಿನ ಒಂದು "ತುಂಬಲಾಗದ ನಷ್ಟ" ಆಗಿತ್ತು. ಭಾರತದ ವಿದೇಶಾಂಗ ನೀತಿಯ ಅವರ ನಾಯಕತ್ವ, ಶಿಕ್ಷಣ ವ್ಯವಸ್ಥೆ ಮತ್ತು ಶಾಸಕಾಂಗ ವ್ಯವಹಾರಗಳ ದೇಶದ, ಆಧುನಿಕ ಉದಾರ ಮತ್ತು ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆಯಲ್ಲಿ ಅಪಾರವಾದ ಕೊಡುಗೆ.

"ಉಲ್ಲೇಖನಗಳು"

[ಬದಲಾಯಿಸಿ]
  1. https://en.wikipedia.org/wiki/Khurshed_Alam_Khan
  2. https://www.facebook.com/public/Khursheed-Alam-Khan