ಸದಸ್ಯ:Babu shagadadu/ ರಂಜಾನ್ ಖಾನ್
ರಂಜಾನ್ ಖಾನ್ | |
---|---|
Nationality | ಭಾರತೀಯ |
Citizenship | ಭಾರತ |
Occupation(s) | ಭಾರತೀಯ ಗಾಯಕ, ಸಮಾಜ ಸೇವಕ |
Children | ಫಿರೋಜ್ ಖಾನ್ (ಮಗ) |
Awards | ಪದ್ಮಶ್ರೀ (೨೦೨೦) |
ಮುನ್ನಾ ಮಾಸ್ಟರ್ ಎಂದು ಕರೆಯಲ್ಪಡುವ ರಂಜಾನ್ ಖಾನ್ ಒಬ್ಬ ಭಾರತೀಯ ಜನಪ್ರೀಯ ಗಾಯಕ ಮತ್ತು ಸಮಾಜ ಸೇವಕ, ಇವರು ಭಜನೆಗಳನ್ನು ಹಾಗೂ ಭಕ್ತಿಗೀತೆಗಳನ್ನು ಹಾಡುತ್ತಾರೆ ಮತ್ತು ಹಸುಗಳನ್ನು ನೋಡಿಕೊಳ್ಳುತ್ತಾರೆ. [೧] [೨] ಅವರು ರಾಜಸ್ಥಾನದ ಜೈಪುರ ಜಿಲ್ಲೆಯವರು. ಅವರು ಕಲೆಗೆ ನೀಡಿದ ಕೊಡುಗೆಗಾಗಿ ೨೦೨೦ ರಲ್ಲಿ ಭಾರತವು ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿಯನ್ನು ಇವರಿಗೆ ನೀಡಿ ಗೌರವಿಸಲಾಯಿತು. [೩]
ಜೀವನ
[ಬದಲಾಯಿಸಿ]ನವೆಂಬರ್ ೨೦೧೯ ರಲ್ಲಿ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದ ಸಂಸ್ಕೃತ ವಿದ್ಯಾ ಧರ್ಮ ವಿಜ್ಞಾನ ವಿಭಾಗದಲ್ಲಿ ಖಾನ್ ಅವರ ಮಗ ಫಿರೋಜ್ ಖಾನ್ ಅವರನ್ನು ಸಹಾಯಕ ಪ್ರಾಧ್ಯಾಪಕರಾಗಿ ನೇಮಕ ಮಾಡುವ ವಿವಾದವು ಭುಗಿಲೆದ್ದಿತ್ತು. ಅದಾದ ನಂತರ ಖಾನ್ ಅವರು ಗೋವುಗಳು ಮತ್ತು ಕೃಷ್ಣ-ಭಕ್ತಿಯ ಸಮರ್ಪಣೆಗಾಗಿ ಬೆಳಕಿಗೆ ಬಂದರು. ಅವರು ಸಂಸ್ಕೃತ ಭಾಷೆಯಲ್ಲಿ ಶಾಸ್ತ್ರಿ ಪದವಿಯನ್ನು ಪಡೆದಿದ್ದಾರೆ. [೪] ರಂಜಾನ್ ಖಾನ್ ರವರು ಶ್ರೀ ಶ್ಯಾಮ್ ಸುರಭಿ ವಂದನ ಎಂಬ ಪುಸ್ತಕವನ್ನು ಬರೆದಿದ್ದಾರೆ. [೫]
ಪ್ರಶಸ್ತಿಗಳು ಮತ್ತು ಮನ್ನಣೆ
[ಬದಲಾಯಿಸಿ]- ಪದ್ಮಶ್ರೀ, ೨೦೨೦
ಇದನ್ನು ಸಹ ನೋಡಿ
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ "Credit goes to 'gau mata' for my Padma Shri: Bhajan singer Munna master". Zee Business. January 27, 2020.
- ↑ "जानें- कौन हैं गोसेवा करने वाले मुन्ना मास्टर जिन्हें मिलेगा पद्मश्री". Aaj Tak. January 26, 2020.
- ↑ "I owe the coveted award to gau seva: Padma Shri awardee Ramzan Khan". Outlook. January 27, 2020.
- ↑ Bhura, Sneha (30 Nov 2019). "Rights and rituals". The Week. Retrieved 2020-04-14.
- ↑ "BHU में संस्कृत प्रोफेसर फिरोज खान को झेलना पड़ा था भारी विरोध, उनके पिता को भी पद्म श्री सम्मान" (in ಹಿಂದಿ). Jansatta. January 26, 2020.
ಟೆಂಪ್ಲೇಟು:Padma Shri Award Recipients in Art
[[ವರ್ಗ:ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು]] [[ವರ್ಗ:ಜೀವಂತ ವ್ಯಕ್ತಿಗಳು]]