ವಿಷಯಕ್ಕೆ ಹೋಗು

ಸದಸ್ಯ:BHARATBHUSHANbb1740/ವಿಜಯಾದಿತ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
BHARATBHUSHANbb1740/ವಿಜಯಾದಿತ್ಯ
Chalukya king
ಆಳ್ವಿಕೆ c. 696 – c. 733 CE
ಪೂರ್ವಾಧಿಕಾರಿ Vinayaditya
ಉತ್ತರಾಧಿಕಾರಿ Vikramaditya II
ಸಂತಾನ
Vikramaditya II
Dynasty Chalukyas of Vatapi
ತಂದೆ Vinayaditya

  ವಿಜಯಾದಿತ್ಯನು (೬೯೬-೭೩೩ CE) ಚಾಲುಕ್ಯ ಸಿಂಹಾಸನಾಧೀಶನಾಗಿ ತನ್ನ ತಂದೆ ವಿನಯಾದಿತ್ಯನನ್ನು ಅನುಸರಿಸಿದನು. ಇವನ ಸುದೀರ್ಘ ಆಳ್ವಿಕೆಯು ಶಾಂತಿ ಮತ್ತು ಸಮೃದ್ಧಿಯಿಂದಿತ್ತು ಹಾಗೂ ಇವನು ಹಲವಾರು ದೇವಾಲಯಗಳನ್ನು ನಿರ್ಮಿಸಿದನು. ಇವನು ಪಲ್ಲವರ ವಿರುದ್ಧ ಯದ್ಧ ಮಾಡುವುದರ ಜೊತೆಗೆ ಎರಡನೇ ಪರಮೇಶ್ವರವರ್ಮನಿಂದ ಕಪ್ಪ ಕಾಣಿಕೆಯನ್ನೂ ಪಡೆದನು. ಆಳುಪರು ಚಾಲುಕ್ಯರಿಗೆ ನಿಷ್ಠರಾಗಿದ್ದು, ವಿಜಯಾದಿತ್ಯನ ಸೋದರಳಿಯನಾದ ಅಳುಪ ಚಿತ್ರವಾಹನನ ನೇತೃತ್ವದಲ್ಲಿ ಅವರು ಕ್ರಿ.ಶ.೭೦೫ರಲ್ಲಿ ಮಂಗಳೂರನಲ್ಲಿ ಪಾಂಡ್ಯರ ಆಕ್ರಮಣವನ್ನು ಯಶಸ್ವಿಯಾಗಿ ತಡೆದರು. ಒಂದು ಪಾಂಡ್ಯನ್ ಆಕ್ರಮಣವನ್ನು ಸೋಲಿಸಿದ. ವಿಜಯಾದಿತ್ಯನ ನಂತರ ಅವನ ಮಗ ಇಮ್ಮಡಿ ವಿಕ್ರಮಾದಿತ್ಯನು ಕ್ರಿ.ಶ.೭೩೩ ರಲ್ಲಿ ಪಟ್ಟಕ್ಕೆ ಬಂದನು. ವಿಜಯಾದಿತ್ಯನು ಸುಮಾರು ೧೮ ವರ್ಷಗಳ ಕಾಲ ರಾಜ್ಯಭಾರ ಮಾಡಿದನು. []

ವಿಜಯಾದಿತ್ಯನು ೭೩೦ CE ರಲ್ಲಿ ಗದಗ ಜಿಲ್ಲೆಯ ಲಕ್ಷ್ಮೇಶ್ವರದಲ್ಲಿರುವ ಸಂಖ-ಜಿನೇಂದ್ರ ದೇವಾಲಯಕ್ಕೆ ಪುರಿಕರನಗರದ ದಕ್ಷಿಣದಲ್ಲಿರುವ ಕಾಡಮ್ಮ ಎಂಬ ಗ್ರಾಮವನ್ನು ದಾನ ಮಾಡಿದನು. []

ಉಲ್ಲೇಖಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]

 

ಮೂಲಗಳು

[ಬದಲಾಯಿಸಿ]
  • ಡಾ. ಸೂರ್ಯನಾಥ್ ಯು. ಕಾಮತ್ (2001). ಕರ್ನಾಟಕದ ಸಂಕ್ಷಿಪ್ತ ಇತಿಹಾಸ, MCC, ಬೆಂಗಳೂರು (ಮರುಮುದ್ರಿತ 2002).
  • ನೀಲಕಂಠ ಶಾಸ್ತ್ರಿ, ಕೆಎ (1935). ದಿ ಕೋಯಾಸ್, ಮದ್ರಾಸ್ ವಿಶ್ವವಿದ್ಯಾಲಯ, ಮದ್ರಾಸ್ (ಮರುಮುದ್ರಿತ 1984).
  • ನೀಲಕಂಠ ಶಾಸ್ತ್ರಿ, ಕೆಎ (1955). ಎ ಹಿಸ್ಟರಿ ಆಫ್ ಸೌತ್ ಇಂಡಿಯಾ, OUP, ನವದೆಹಲಿ (ಮರುಮುದ್ರಿತ 2002).
  • Singh, Ram Bhushan Prasad (2008) [1975], Jainism in Early Medieval Karnataka, Motilal Banarsidass, ISBN 978-81-208-3323-4978-81-208-3323-4
  • ದಕ್ಷಿಣ ಭಾರತದ ಶಾಸನಗಳು - http://www.whatisindia.com/inscriptions/
  • ಕರ್ನಾಟಕದ ಇತಿಹಾಸ, ಶ್ರೀ ಅರ್ಥಿಕಜೆ
Preceded by Chalukyas
696–733
Succeeded by
  1. Nath sen, Sailendra (1999). Ancient Indian History and Civilization. Routledge. p. 395.
  2. Ram Bhushan Prasad Singh 2008.