ಸದಸ್ಯ:Anne Preethi Paul/ನನ್ನ ಪ್ರಯೋಗಪುಟ

ವಿಕಿಪೀಡಿಯ ಇಂದ
Jump to navigation Jump to search

ಪರಿಚಯ

 ನಾನು ಪ್ರೀತಿ ಪೌಲ್. ನನ್ನ ತಂದೆ ಜಾನ್ ಪೌಲ್ ಹಾಗೂ ತಾಯಿ ಪ್ರಮಿಲಾ ಪೌಲ್ . ನನಗೆ ನೆರಳಾಗಿ ಸದಾ ನಿಂತಿರುವ ಪ್ರೀತಿಯ ಸಹೋದರ ಅನ್ಟೊ ಲೆನಿನ್ .
ಲಾಲ್ಬಾಗ್ ಬೆಂಗಳೂರು
ವಿದ್ಯಾಭ್ಯಾಸ
   ನನ್ನ ಜೀವನ ಹಾಗೂ ವಿದ್ಯಾಭ್ಯಾಸ ಬೆಂಗಳೂರುಯೇ ತೊಡಗಿಸಿದೆ. ನಾನು  ಪದವಿಪುರ್ವ ಶಿಕ್ಷಣವನ್ನು ಜ್ಯೊತಿ ನಿವಾಸ್ ಕಾಲೇಜಿನಲ್ಲಿ ಮಾಡಿದ್ದೆನು .ಮೊದಲು ಕಾರ್ಮೆಲ್ ಕಾನ್ವೆಂಟ್ನಲಿ ವಿದ್ಯಾಭ್ಯಾಸವನ್ನು  ಪೂರ್ಣಾಗೊಳಿಸಿದೆನು. ನನ್ನ ತಂದೆ  ಗರ್ಮೆನ್ಟ್ಸ್ ನಲ್ಲಿ ಕೆಲಸ ಮಾಡುತ್ತಾರೆ. ತಾಯಿ ಅಕೌಂಟೆಂಟಾಗಿ ಕಾರ್ಮೆಲ್ ಕಾನ್ವೆ೦ಟ್ನಲ್ಲಿ ಕೆಲಸ ಮಡುತ್ತಿದ್ದಾರೆ. ನನ್ನ ಅಣ್ಣ ಸೇಂಟ್ ಜೋಸೆಫ್ ಕಾಲೇಜುನಲ್ಲಿ ಒದುತ್ತಿದ್ದಾನೆ. ನನಗೆ ಸಾಕು ಪ್ರಾಣಿ ಇದೆ ಅದರ ಹೆಸರು ಗುಲಾಬಿ. ನನಗೆ ಅನೇಕ ಸ್ನೇಹಿತರಿದ್ದಾರೆ. ಅವರು ಅರ್ಚನಾ, ರೇವತಿ, ಚಿತ್ರ, ದಿವ್ಯ. ನಾನು ಸ್ನೇಹಪರ ವ್ಯಕ್ತಿ .

ಹವ್ಯಾಸಗಳು

 ನಾನು ನೃತ್ಯ ಮತ್ತು ಹಾಡುವಿಕೆಯನ್ನು ಪ್ರೀತಿಸುತ್ತೇನೆ. ನಾನು ಗಿಟಾರ್ ಪ್ಲೇ ಮಾಡಲು ಕಲಿತುಕೊಂಡಿದ್ದೇನೆ. ನಮ್ಮದೊ೦ದು ಚಿಕ್ಕ ಕುಟು೦ಬ. ನನ್ನ ತಾಯಿ ಬಹಳ ರುಚಿಯಾದ ಅಡುಗೆ ಮಾಡುತ್ತಾರೆ.

ಜಗವೆ ಒಂದು ರಣರಂಗ, ಧೈರ್ಯ ಇರಲ್ಲಿ ನಿನ್ನ ಸಂಗ' ಎಂಬ ವಾಕ್ಯದಂತೆ ನಾನು ಹಲವಾರು ಕೀರ್ಡೆಗಳಲ್ಲಿ ಭಾಗವಹಿಸಿದ್ದೇನೆ ಒಮ್ಮೆ ನನ್ನ ಶ್ರಮಮೀಗಿ ಶಕ್ತಿ ತೊಡಗಿಸಿ ಯಶಸ್ಸುಗಳಿಸಿದ್ದೇನೆ. ಮೊದಲಾಗಿ, ಬ್ಯಾಸ್ಕೆಟ್‌ಬಾಲ್‌ ಎಂಬ ಕ್ರೀಡೆ ಪ್ರಿಯವಾಗಿದೆ. ನಾನು ೧೦ನೇ ತರಗತಿಯಲ್ಲಿ ರಾಜ್ಯದ ಮಟದಲ್ಲಿ ಈ ಆಟದಲ್ಲಿ ತೊಡಗಿಸಿಕೊಂಡು ಯಶಸ್ಸುಗಳಿಸಿದ್ದೇನೆ

ಗಿಟಾರ್

ಸ್ಫೂರ್ತಿ

ಎ.ಪಿ.ಜೆ.ಅಬ್ದುಲ್ ಕಲಾಂ
 ಸೂರ್ಯನಂತೆ ಪ್ರಜ್ವಲಿಸಬೇಕಾದ್ರೆ ಸೂರ್ಯನಂತೆ ಉರಿಯಬೇಕು'. ಎಂದು ಅಬ್ದುಲ್ ಕಲಾಂ ನುಡಿದ್ದಿದ್ದಾರೆ ಇವರ ಮಾತು, ನುಡಿ ಹಾಗೂ ದಾರಿಯನ್ನು ನಾನು ಅವಲಂಬಿಸಿದ್ದೇನೆ. ಆತನ ನುಡಿಗಳು ನನ್ನ ಜೀವನದ ಸೋಲಿನ ಮೇಲೆ ಅತ್ಯಂತ ಪರಿಣಾಮ ಬೀರಿದೆ.ಶ್ರದ್ಧೆ, ಸಹನೆ, ಸತತ ಪ್ರಯತ್ನ ಜಯ ಸಾಧಿಸಲು ಅಗತ್ಯವಾಗಿ ಬೇಕಾದ ಮೂರು ಸಾಧನೆಗಳು .ಇದರ ಜೊತೆಗೆ ಆತ್ಮವಿಶ್ವಾಸ ಇದ್ದರೆ ಮಾತ್ರವೇ ವಿಜಯ ಒಲಿಯುತ್ತದೆ. ನನಗೆ ಹಲವಾರ ನುಡಿಗಳು ಈ ಜೀವನದಲ್ಲಿ ವ್ಯಕ್ತಗೊಂಡು ಹಾಗೂ ಭಾಗವಹಿಸಿಕೊಂಡಿದೆ. ಈ ಮೇಲಿನ ನುಡಿ ನನ್ನ ಸ್ವಭಾವವನ್ನು ರೂಪಿಸಿಕೊಳ್ಳಲು ಒಂದು ರೀತಿಯ ಕೀರ್ತಿ, ಸ್ಪೂರ್ತಿಯಾಗಿದೆನನ್ನ ಮಾರ್ಗದರ್ಶನ ವ್ಯಕ್ತಿ ಡಾ|| ಎ.ಪಿ.ಜೆ.ಅಬ್ದುಲ್ ಕಲಾಂ ರವರುಅವರು ಬರೆದಿರುವ ವಿ೦ಗ್ಸ್ ಆಫ್ ಫಯರ್..ನನ್ನ ತಂದೆ ಹಾಗೂ ತಾಯಿ ನನ್ನ ಎಲ್ಲಾ ನಡೆ-ನುಡಿಗಳಿಗೆ ಯಾವುದೇ ರೀತಿಯ ಕಡಿವಾಣ ಹಾಕದೆ; ಎಲ್ಲಾ ರೀತಿಯಲ್ಲಿ ಸಹಾಯ ಹಾಗೂ ನೆರಳಿನಂತೆ ನಿಂತಿರುತ್ತಾರೆ. ತಂದೆ-ತಾಯಿ ನನ್ನ ಒಳ್ಳೆಯ ಸ್ನೇಹಿತರಾಗಿ ಹಾಗೂ ಸ್ಪೂರ್ತಿ ತುಂಬುವ ಶಕ್ತಿಯಾಗಿ ನನ್ನ ಜೀವನದಲ್ಲಿ ಅವಲಂಬಿಸಿಕೊಂಡಿದ್ದಾರೆ.