ಸದಸ್ಯರ ಚರ್ಚೆಪುಟ:Anne Preethi Paul/ನನ್ನ ಪ್ರಯೋಗಪುಟ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

Anne Preethi Paul (talk · contribs) ಪ್ರಯೋಗಪುಟದಲ್ಲಿ ನಿಮ್ಮ ಪರಿಚಯವನ್ನು ಬರೆಯುವ ಬದಲು ಅದನ್ನು ಸದಸ್ಯರ ಪುಟದಲ್ಲಿ ಬರೆದರೆ ಒಳ್ಳೆಯದು. ಪ್ರಯೋಗ ಪುಟದಲ್ಲಿ ವಿಕಿಪೀಡಿಯಕ್ಕೆ ಸಂಬಂಧಿಸಿದ ಲೇಖನಗಳನ್ನು ಬರೆಯಲು ಉಪಯೋಗಿಸಿರಿ. ಇತರ ಯಾವುದೇ ಸಹಾಯ ಬೇಕಿದ್ದರೆ ವಿಕಿಪೀಡಿಯ:ಸಮುದಾಯ ಪುಟ ನೋಡಿ. ಏನಾದರೂ ಸಂಪಾದನೆಯ ತೊಂದರೆ ಎದುರಿಸಿದಲ್ಲಿ ವಿಕಿಪೀಡಿಯ:ಅರಳಿ ಕಟ್ಟೆ ಯಲ್ಲಿ ತಿಳಿಸಿ. --Gopala Krishna A (ಚರ್ಚೆ) ೧೬:೩೯, ೫ ಜನವರಿ ೨೦೧೮ (UTC)