ವಿಷಯಕ್ಕೆ ಹೋಗು

ಸದಸ್ಯ:Agrajashekara/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಧನಾತ್ಮಕ ಚಿಂತನೆ(Positive Thinking)

[ಬದಲಾಯಿಸಿ]

ಧನಾತ್ಮಕ ಚಿಂತನೆ[](Positive Thinking) ಎಂದರೆ ನಮ್ಮ ವ್ಯಕ್ತಿತ್ವದಲ್ಲಿ ನಾವು ಮಾಡಿಕೊಳ್ಳಬಹುದಾದ ಮಹತ್ತರವಾದ ಮತ್ತು ಕ್ಲಿಷ್ಠಕರವಾದ ಪರಿವರ್ತನೆಯೇನಲ್ಲ. ಅದು ನಾವು ನಮ್ಮ ದಿನನಿತ್ಯದ ಜೀವನದಲ್ಲಿ ನಮ್ಮ ಆಲೋಚನಾ ಶೈಲಿಯನ್ನು ಮತ್ತು ವಿಷಯಗಳು ಮತ್ತು ಸನ್ನಿವೇಶಗಳ ಕಡೆಗೆ ನಾವು ನೋಡುವ ದೃಷ್ಟಿ ಕೋನವನ್ನು ಆರೋಗ್ಯಕರವಾಗಿ ಬದಲಾಯಿಸಿಕೊಳ್ಳುವುದು. ಧನಾತ್ಮಕ ಮತ್ತು ಋಣಾತ್ಮಕ ಚಿಂತನೆಗಳು ಆಲೋಚನಾ ಶೈಲಿಗೆ ಒಲಪಡುವ ವ್ಯಕ್ತಿಯನ್ನು ಅವಲಂಬಿಸಿರುತ್ತವೆ. ಸನ್ನಿವೇಶಗಳನ್ನು ನೋಡುವ ದೃಷ್ಟಿಕೋನವು ವಿಭಿನ್ನವಾಗಿರುತ್ತದೆ. ಧನಾತ್ಮಕವಾಗಿ, ಆರೋಗ್ಯಪೂರ್ಣವಾಗಿ ನಾವು ಮಾಡುವ ಆಲೋಚನೆಗಳು ಮತ್ತು ದೃಷ್ಟಿಕೋನಗಳು ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪ್ರಭಾವ ಬೀರುತ್ತವೆ ಎಂಬುದನ್ನು ತಜ್ಞರು ಸಾಧಿಸಿ ತೋರಿಸಿದ್ದಾರೆ.

ನಾರ್ಮನ್ ವಿನ್ಸೆಂಟ್ ಪೀಲೆ, 'ದ ಪವರ್ ಆಫ್ ಪಾಸಿಟೀವ್ ಥಿಂಕಿಂಗ್' ಕೃತಿಯ ಲೇಖಕ

ಧನಾತ್ಮಕ ಚಿಂತನೆ ಮತ್ತು ಮಾನಸಿಕ ಆರೋಗ್ಯ ಮತ್ತು ದೈಹಿಕ ಆರೋಗ್ಯ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]

<refferences>

  1. http://www.mayoclinic.org/healthy-living/stress-management/in-depth/positive-thinking/art-20043950