ಸದಸ್ಯ:Agrajashekara

ವಿಕಿಪೀಡಿಯ ಇಂದ
Jump to navigation Jump to search

ನಾನು ರಾಜಶೇಖರ ಎ ಜಿ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ, ಚಿಕ್ಕಮಗಳೂರು - ೫೭೭೧೦೧ ಇಲ್ಲಿ ಉಪನ್ಯಾಸಕನಾಗಿ ಕೆಲಸ ಮಾಡುತ್ತಿದ್ದೇನೆ. ನಾನು ತುಂಬಾ ದಿನಗಳಿಂದ ವಿಕಿಪಿಡಿಯಾವನ್ನು ಬಳಸುತ್ತಿದ್ದೇನೆ. ವಿಕಿಪಿಡಿಯಾದಲ್ಲಿ ಜ್ಞಾನದ ಕ್ಷಿತಜವನ್ನು ಇನ್ನೂ ಹೆಚ್ಚಿಸಲು ನಾನು ನನ್ನ ಅಳಿಲು ಸೇವೆಯನ್ನು ನೀಡಲು ಉತ್ಸುಕನಾಗಿದ್ದೇನೆ.