ಸದಸ್ಯ:Abhivkmurthy/ನನ್ನ ಪ್ರಯೋಗಪುಟ/2

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆಗ್ನೆಸ್ ಮೇರಿ ಫ್ರಾನ್ಸಿಸ್ ರಾಬಿನ್ಸನ್
ಆಗ್ನೆಸ್ ಮೇರಿ ಫ್ರಾನ್ಸಿಸ್ ರಾಬಿನ್ಸನ್

ಜೀವನ[ಬದಲಾಯಿಸಿ]

ಆಗ್ನೆಸ್ ಡುಕಾಲಾಕ್ಸ್ ರವರು ಫೆಬ್ರವರಿ ೨೭,೧೮೫೭ ರಂದು ಶ್ರೀಮಂತ ವಾಸ್ತುಶಿಲ್ಪಿಗೆ ಜನಿಸಿದರು.ಇವರು ಕವಿ,ಕಾದಂಬರಿಪ್ರಬಂಧಸಾಹಿತ್ಯ ವಿಮರ್ಶಕಗಳನು ರಚಿಸಿದರು.ಇವರು ಕಾದಂಬರಿಕಾರ ಮತ್ತು ವಿಮರ್ಶಕ ಫ್ರಾನ್ಸಿಸ್ ಮಾಬೆಲ್ ರಾಬಿನ್ಸನ್ ಅವರ ಹಿರಿಯ ಸಹೋದರಿ.ಆಕೆಯ ಮೊದಲ ಮದುವೆಯ ನಂತರ ಅವಳು ಆಗ್ನೆಸ್-ಮೇರಿ-ಫ್ರಾಂಕೋಯಿಸ್ ಡಾರ್ಮೆಸ್ಟರ್ ಎಂಬ ಹೆಸರಿನಿಂದ ಕರೆಯಲ್ಪಟ್ಟಳು ಮತ್ತು ಅವಳ ಎರಡನೆಯ ಮದುವೆಯ ನಂತರ ಆಗ್ನೆಸ್ ಮೇರಿ ಫ್ರಾನ್ಸಿಸ್ ಡುಕ್ಲಾಕ್ಸ್ ಎಂಬ ಹೆಸರಿನಿಂದ ಕರೆಯಲ್ಪಟ್ಟಳು..ಕೆಲವು ವರ್ಷಗಳ ನಂತರ ಅವರ ಕುಟುಂಬವು ಲಂಡನ್ನಲ್ಲಿ ಬೆಳೆಯುತ್ತಿರುವ ಕಲಾ ಸಮುದಾಯದ ಭಾಗವಾಗಿ ಮಾರ್ಪಟ್ಟಿತು.ರಾಬಿನ್ಸನ್ ಮನೆ ವರ್ಣಚಿತ್ರಕಾರರು ಮತ್ತು ಬರಹಗಾರರಿಗೆ ಕೇಂದ್ರ ಸ್ಥಾನವಾಯಿತು.ಇದರಿಂದ ಅವರು ಬರಹವನ್ನು ಕಲಿಯಲು ಪ್ರಾರಂಭಿಸಿದರು.ಫೆಬ್ರವರಿ ೯,೧೯೪೪ ರಂದು ೮೬ ನೇ ವಯಸ್ಸಿನಲ್ಲಿ ಮರಣಹೊಂದಿದರು.ಅವಳ ಗಂಡಂದಿರು ಜೇಮ್ಸ್ ಡಾರ್ಮೆಸ್ಟೀಟರ್ ಮತ್ತು ಎಮಿಲೆ ಡಕ್ಲಾಕ್ಸ್.ಆಕೆಯ ಮೊದಲ ಮದುವೆಯ ನಂತರ ಅವಳು ಆಗ್ನೆಸ್-ಮೇರಿ-ಫ್ರಾಂಕೋಯಿಸ್ ಡಾರ್ಮೆಸ್ಟರ್ ಎಂಬ ಹೆಸರಿನಿಂದ ಕರೆಯಲ್ಪಟ್ಟಳು ಮತ್ತು ಅವಳ ಎರಡನೆಯ ಮದುವೆಯ ನಂತರ ಆಗ್ನೆಸ್ ಮೇರಿ ಫ್ರಾನ್ಸಿಸ್ ಡುಕ್ಲಾಕ್ಸ್ ಎಂಬ ಹೆಸರಿನಿಂದ ಕರೆಯಲ್ಪಟ್ಟಳು.

ಇವರ ಕೆಲಸ[ಬದಲಾಯಿಸಿ]

ರಾಬಿನ್ಸನ್ ಅವರ ಮೊದಲ ಕವನ ಪುಸ್ತಕವಾದ "ಎ ಹ್ಯಾಂಡ್ಫುಲ್ ಆಫ್ ಹನಿಸಕಲ್" ಅನ್ನು ೧೮೭೮ ರಲ್ಲಿ ಪ್ರಕಟಿಸಲಾಯಿತು ಮತ್ತು ಹೆಚ್ಚು ಯಶಸ್ಸನ್ನು ಗಳಿಸಿತು.೧೮೮೦ ರಂದು ರಾಬಿನ್ಸನ್ ಪ್ರತಿ ವರ್ಷವೂ ಕವಿತೆ ಪುಸ್ತಕವನ್ನು ಪ್ರಕಟಿಸಿದಳು ಮತ್ತು ಅವಳ ಒಂದು ಕಾದಂಬರಿ "ಆರ್ಡೆನ್"ನನು ಪ್ರಕಟಿಸಿದಳು.೧೮೮೮ ರಲ್ಲಿ, ರಾಬಿನ್ಸನ್ ಕಾಲೇಜ್ ಪ್ರಾಧ್ಯಾಪಕನಾದ ಜೇಮ್ಸ್ ಡಾರ್ಮೆಸ್ಟರ್ರನ್ನು ಮದುವೆಯಾದರು ಮತ್ತು ಪ್ಯಾರಿಸ್ಗೆ ತೆರಳಿದರು.ರಾಬಿನ್ಸನ್ ತನ್ನ ಮೊದಲ ಮೂಲ ಕೃತಿಯನ್ನು"ಮಾರ್ಗೆರಿ ಟೆಸ್ ಡು ಟೆಂಪ್ಸ್ ಪಾಸ್ಸೆ"ಫ್ರೆಂಚ್ನಲ್ಲಿ ಪ್ರಕಟಿಸಿದರು.ಪ್ಯಾರಿಸ್ನಲ್ಲಿರುವಾಗ ರಾಬಿನ್ಸನ್ ಮತ್ತು ಅವಳ ಪತಿ ಪ್ಯಾರಿಸ್ ಸಾಹಿತ್ಯಿಕ ಸಮಾಜದಲ್ಲಿ ತೊಡಗಿಸಿಕೊಂಡರು.ಅರು ವರ್ಷಗಳ ಮದುವೆಯ ನಂತರ, ಡಾಮರ್ಸ್ಟೀಟರ್ ೧೮೯೪ ರ ಅಕ್ಟೋಬರ್ ೧೯ ರಂದು ಅಸ್ವಸ್ಥತೆಯಿಂದ ಮರಣ ಹೊಂದಿದರು ಮತ್ತು ರೋಬಿನ್ಸನ್ ೩೮ ನೇ ವಯಸ್ಸಿನಲ್ಲಿ ವಿಧವೆಯಾದಳು.ಡಾರ್ಮೆಸ್ಟರ್ ಮೀರಿಹೋದ ನಂತರ ರಾಬಿನ್ಸನ್ ಫ್ರಾನ್ಸ್ನಲ್ಲಿಯೇ ಇದ್ದರು, ಮತ್ತು ಅವಳು "ರೆವ್ಯೂ ಡಿ ಪ್ಯಾರಿಸ್" ಲೇಖನಗಳನ್ನು ಬರೆದರು.ಇದು ಅವಳ ದಿವಂಗತ ಗಂಡನ ಕೆಲಸವನ್ನು ಅನುವಾದಿಸಿದಳು.

ವಿವಾಹ[ಬದಲಾಯಿಸಿ]

೧೮೮೮ರಲ್ಲಿ, ರಾಬಿನ್ಸನ್ ಕಾಲೇಜ್ ಡಿ ಫ್ರಾನ್ಸ್ನ ಪ್ರಾಧ್ಯಾಪಕನಾದ ಜೇಮ್ಸ್ ಡಾರ್ಮೆಸ್ಟೀಟರ್ರನ್ನು ವಿವಾಹವಾದರು ಮತ್ತು ಪ್ಯಾರಿಸ್ಗೆ ತೆರಳಿದರು.ಅರು ವರ್ಷಗಳ ಮದುವೆಯಾದ ನಂತರ, ಡಾಮರ್ಸ್ಟೀಟರ್ ೧೮೯೪ ರ ಅಕ್ಟೋಬರ್ ೧೯ ರಂದು ಅಸ್ವಸ್ಥತೆಯಿಂದ ಮರಣ ಹೊಂದಿದರು ಮತ್ತು ರಾಬಿನ್ಸನ್ ೩೮ ನೇ ವಯಸ್ಸಿನಲ್ಲಿ ವಿಧವೆಯಾಗಿ ಬಿಟ್ಟರು.೧೯೦೨ ರಲ್ಲಿ ಅವರು ಜೀವಶಾಸ್ತ್ರಜ್ಞ ಮತ್ತು ರಸಾಯನಶಾಸ್ತ್ರಜ್ಞರ ವಿದ್ಯಾರ್ಥಿಯಾದ ಎಮಿಲೆ ಡುಕ್ಲಾಕ್ಸ್ನನ್ನು ವಿವಾಹವಾದರು.ಇದರಿಂದ ಆಕೆಯ ಮೊದಲ ಮದುವೆಯಾದ ನಂತರ ಆಗ್ನೆಸ್-ಮೇರಿ-ಫ್ರಾಂಕೋಯಿಸ್ ಡಾರ್ಮೆಸ್ಟರ್ ಎಂಬ ಹೆಸರಿನಿಂದ ಕರೆಯಲ್ಪಟ್ಟಳು, ಮತ್ತು ಅವಳ ಎರಡನೆಯ ನಂತರ ಆಗ್ನೆಸ್ ಮೇರಿ ಫ್ರಾನ್ಸಿಸ್ ಡುಕ್ಲಾಕ್ಸ್ ಎಂಬ ಹೆಸರಿನಿಂದ ಕರೆಯಲ್ಪಟ್ಟಳು.

ಪ್ರಸಿದ್ದಕೃತಿಗಳು[ಬದಲಾಯಿಸಿ]

೧)ಎ ಹ್ಯಾಂಡ್ಫುಲ್ ಆಫ್ ಹನಿಸಕಲ್ (೧೮೭೮). ೨)ದಿ ಕ್ರೌನ್ಡ್ ಹಿಪ್ಪೊಲೈಟಸ್ (೧೮೮೧). ೩)ಆರ್ಡೆನ್ (೧೮೮೩). ೪)ದಿ ಲೈಫ್ ಆಫ್ ಎಮಿಲಿ ಬ್ರಾಂಟೆ (೧೮೮೩). ೫)ಎಮಿಲಿ ಬ್ರಾಂಟೆ (೧೮೮೩). ೬)ದಿ ನ್ಯೂ ಆರ್ಕಾಡಿಯ ಮತ್ತು ಅದರ್ ಪೊಯೆಮ್ಸ್ (೧೮೮೪). ೭)ಆನ್ ಇಟಾಲಿಯನ್ ಗಾರ್ಡನ್ (೧೮೮೬). ೮)ಅಂಗಾಲೆಮ್ನ ಮಾರ್ಗರೇಟ್, ನವರೇ ರಾಣಿ (೧೮೮೬) (ಇಂಗ್ಲೆಂಡ್). ೯)ಅಂಗೋಲೆಮ್ನ ಮಾರ್ಗರೆಟ್, ನವರೆ ರಾಣಿ (೧೮೮೭) (ಅಮೆರಿಕ). ೧೦)ಪೊಯೆಸಿಗಳು (೧೮೮೮) (ಡರ್ಮೆಸ್ಟೆಟರ್ನಿಂದ ಫ್ರೆಂಚ್ಗೆ ಭಾಷಾಂತರಿಸಲಾಗಿದೆ). ೧೧)ಸಾಂಗ್ಸ್, ಬಲ್ಲಾಡ್ಸ್ ಅಂಡ್ ಎ ಗಾರ್ಡನ್ ಪ್ಲೇ (೧೮೮೮). ೧೨)ಮಧ್ಯ ಯುಗದ ಅಂತ್ಯ (೧೮೮೯).

ಉಲ್ಲೇಖಗಳು[ಬದಲಾಯಿಸಿ]

[೧] <ref>https://www.poemhunter.com/agnes-mary-frances-robinson/

  1. https://en.wikipedia.org/wiki/Agnes_Mary_Frances_Duclaux