ವಿಷಯಕ್ಕೆ ಹೋಗು

ಸದಸ್ಯ:AMULYA M GOWDA/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
                            ಚಿಕ್ಕಮಗಳೂರು

ಚಿಕ್ಕಮಗಳೂರು ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಒಂದಾಗಿದೆ. ಇದು ಕರ್ನಾಟಕದ ದಕ್ಷಿಣ ಭಾಗದಲ್ಲಿದೆ . ಅಲ್ಲದೆ ಸೈಹಾದ್ರಿ ಬೆಟ್ಟದಿಂದ ೩೪೦೦ ಅಡಿ ಎತ್ತರದಲ್ಲಿದೆ . ಚಿಕ್ಕಮಗಳೂರು ಜಿಲ್ಲೆಯು ಕರ್ನಾಟಕದ ರಾಜ್ಯದಾನಿಯಾಗಿರುವ ಬೆಂಗಳೂರಿನಿಂದ ೨೫೦ ಕಿ.ಲೂ ದೂರದಲ್ಲಿದೆ . ಚಿಕ್ಕಮಗಳೂರು ಹಿಂದಿನ ಕಾಲದಲ್ಲಿ ಹೊಯ್ಸಳರ ಆಡಳಿತದಲ್ಲಿತ್ತು. ನಮ್ಮ ಪುರ್ವಕತೆಯನ್ನು ಪರಿಗಣಿಸಿದರೆ ಈಗಿನ ಮೂಡಿಗೆರೆ ಎಂಬ ತಾಲ್ಲೂಕಿನಲ್ಲಿರುವ ಅಂಗಡಿ ಎಂಬ ಗ್ರಾಮವು, ಹಿಂದೆ ಸೊಸೆಯುರು ಎಂದು ಕರೆಲ್ಪಡಲಾಗುತ್ತಿತ್ತು. ಅಲ್ಲದೆ ವೀರ ಬಲ್ಲಾಲ ದೊರೆಯು, ತನ್ನ ಆಡಳಿತ ಕಾಲದ ಸಂಧರ್ಭದಲ್ಲಿ ಈಗಿನ ತರಿಕೆರೆ ತಾಲ್ಲೂಕಿನಲ್ಲಿರುವ ಅಮೃತಪುರದಲ್ಲಿ ಅಮೃತೇಶ್ವರ ಎಂಬ ದೇವಾಲಯವನ್ನು ನಿರ್ಮಿಸಿದನು. ಚಿಕ್ಕಮಗಳೂರಿನಲ್ಲಿ ಭದ್ರ, ಹೇಮಾವತಿ, ತುಂಗ, ನೇತ್ರವತಿ, ಹಾಗೂ ಮೇದವತಿ ನದಿಗಳು ಜನ್ಮ ತಾಳುತ್ತತೆ. ಚಿಕ್ಕಮಗಳೂರು ಜಿಲ್ಲೆಯು ಸೂಮರು ೨೮ ಡಿ.ಸಿ ತಾಪಮಾನವನ್ನು ಹೊಂದಿರುತ್ತದೆ. ಮೂಡಿಗೆರೆ, ಕಡೂರು, ತೀರ್ಥಹಳ್ಳಿ,ಚಿಕ್ಕಮಗಳೂರು, ಇತ್ಯಾದಿ ಜಿಲ್ಲೆಗಳನ್ನು ಹೊಂದಿದೆ...