ಸದಸ್ಯ:AMULYA M GOWDA

ವಿಕಿಪೀಡಿಯ ಇಂದ
Jump to navigation Jump to search

ನನ್ನ ಹೆಸರು ಅಮುಲ್ಯ ಗೌಡ. ನಾನು ಸಂತ ಅಲೋಶಿಯಸ್ ಕಾಲೇಜು ದ್ವಿತೀಯ ವರ್ಷದ ಬಿ.ಎಸ್ಸಿ. ವಿದ್ಯಾರ್ಥಿನಿ. ನನ್ನ ಹುಟ್ಟಿದ ಊರು ಚಿಕ್ಕಮಗಳೂರು. ಆದರೆ ಈಗ ನಾನು ನನ್ನ ವಿದ್ಯಾಭ್ಯಾಸದ ಸಲುವಾಗಿ ಮಂಗಳೂರಿನಲ್ಲಿ ನೆಲೆಸಿದ್ದೇನೆ. ನಾನು ೧-೧೦ನೇ ತರಗತಿಯ ತನಕ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ಕಲಿತು, ಅನಂತರ ನನಗೆ ವಿಜ್ಞಾನದಲ್ಲಿ ವಿಶೇಷ ಅಭಿರುಚಿ ಇರುವುದರಿಂದ ಪಿ.ಯು.ಸಿ ಯಲ್ಲಿ ವಿಜ್ಞಾನ ವಿಭಾಗವನ್ನು ಆರಿಸಿಕೊಂಡು ಆಳ್ವಾಸ್ ಕಾಲೇಜಿನಲ್ಲಿ ಪಿ.ಯು ಶಿಕ್ಷಣವನ್ನು ಪೂರ್ಣಗೊಳಿಸಿದ್ದೇನೆ. ಅನಂತರ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ವಿಷಯಗಳನ್ನು ಆರಿಸಿಕೊಂಡು ಬಿ.ಎಸ್ಸಿ ಪದವಿ ಶಿಕ್ಷಣವನ್ನು ಸಂತ ಅಲೋಶಿಯಸ್ ಕಾಲೇಜಿನಲ್ಲಿ ಮುಂದುವರಿಸಿದ್ದೇನೆ. ನನ್ನ ಮುಖ್ಯವಾದ ಹವ್ಯಾಸ ಎಂದರೆ ಸಂಗೀತವನ್ನು ಕೇಳುವುದು,ವಿವಿಧ ಲೇಖಕಕರ ಪುಸ್ತಕ ಓದುವುದು, ಸ್ಫರ್ಧಾತ್ಮಕ ಚಟುವಟಿಕೆಯಲ್ಲಿ ಭಾಗವಹಿಸುವುದು, ಎನ್.ಎಸ್.ಎಸ್ ನಲ್ಲಿ ನನಗೆ ವಿಶೇಷ ಆಸಕ್ತಿ ಇದೆ.ನನಗೆ ಪೋರ್ಣಚಂದ್ರ ತೇಜಸ್ವಿಯವರ ಲೇಖನಗಳಲ್ಲಿ ಹೆಚ್ಚಿನ ಆಸಕ್ತಿ ಇದೆ.