ವಿಷಯಕ್ಕೆ ಹೋಗು

ಸದಸ್ಯ:1840573lathashreej

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಪರಿಚಯ

[ಬದಲಾಯಿಸಿ]
Profile

ನನ್ನ ಹೆಸರು ಲತಾ ಶ್ರೀ.ಜೆ. ನಾನು ಹುಟ್ಟಿದ್ದು ಒಂಬತ್ತು/ಡಿಸೆಂಬರ್/ಎರಡು ಸಾವಿರರಂದು. ನನ್ನ ತಂದೆಯ ಹೆಸರು ಜನಾರ್ದನ್.ಆರ್ ನನ್ನ ತಾಯಿಯ ಹೆಸರು ಶೋಭಾರಾಣಿ.ಆರ್ ನನಗೆ ಒಬ್ಬ ಸಹೋದರಿ ಅವಳ ಹೆಸರು ತನುಜ.ಜೆ . ನಮ್ಮದೊಂದು ಚಿಕ್ಕ ಕುಟುಂಬ.ನಾವೆಲ್ಲರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆನೇಕಲ್ ತಾಲೂಕಿನ ಮುತ್ತಾನಲ್ಲೂರು ಎಂಬ ಗ್ರಾಮದಲ್ಲಿ ನೆಲೆಸಿದ್ದೆವೆ.ನನ್ನ ಸಹೋದರಿ ಸ್ನಾತಕೊತ್ತರ ಪದವಿಯನ್ನು ಅಧ್ಯಯನ ಮಾಡುತ್ತಿದ್ದಾಳೆ. ನನ್ನ ತಂದೆ ರೇಷ್ಮೆ ಬೆಳೆಗಾರ. ಅವರು ಹತ್ತನೇ ತರಗತಿಯವರೆಗೆ ಮಾತ್ರ ಅಧ್ಯಯನ ಮಾಡಿದರು. ಅವರಿಗೆ ಆಂಗ್ಲ ಭಾಷೆ ತುಂಬಾ ತಿಳಿದಿಲ್ಲ. ಆದರೆ ಗಣಿತದಲ್ಲಿ ಅವರು ಬಹಳ ಪ್ರತಿಭಾವಂತರು. ನನ್ನ ತಾಯಿ ಗೃಹಿಣಿ. ಅವರು ದ್ವಿತೀಯ ಪಿ.ಯು.ಸಿ ವರೆಗೆ ಮಾತ್ರ ಅಧ್ಯಯನ ಮಾಡಿದರು.

ಶಿಕ್ಷಣ

[ಬದಲಾಯಿಸಿ]

ನಾನು ಗ್ರಾಮೀಣ ಪ್ರದೇಶದ ಒಂದು ಶಾಲೆಯಲ್ಲಿ ಅಧ್ಯಯನ ಮಾಡಿದ್ದೇನೆ. ನನ್ನ ಶಾಲೆಯ ಹೆಸರು ಮಹಾತ್ಮ ವಿದ್ಯಾಲಯ.ಮತ್ತೆ ಪ್ರಥಮ ಹಾಗೂ ದ್ವಿತೀಯ ಪಿ.ಯು.ಸಿ ಯನ್ನು ಜ್ಯೋತಿ ನಿವಾಸ್ ಪಿ.ಯು ಕಾಲೇಜಿನಲ್ಲಿ ಅಧ್ಯಯನ ಮಾಡಿದ್ದೇನೆ. ಈಗ ನಾನು ಕ್ರೈಸ್ಟ ವಿಶ್ವವಿದ್ಯಾಲಯ ಯಲ್ಲಿ ಬಿಎಸ್ಸಿ ಯನ್ನು ಅಧ್ಯಯನ ಮಾಡುತ್ತಿದ್ದೇನೆ. ಈ ಸಂಸ್ಥೆಯ ಭಾಗವಾಗಿರುವುದಕ್ಕೆ ನಾನು ತುಂಬಾ ಹೆಮ್ಮೆಪಡುತ್ತೇನೆ.

ನಾನು ಹೆಚ್ಚಾಗಿ ಮಾತನಾಡಲು ಇಷ್ಟಪಡುವುದಿಲ್ಲ. ನನಗೆ ಮುಂಗೋಪದ ಸ್ವಭಾವ ಬೆಗನ ಸಿಟ್ಟು ಬರುತ್ತದೆ. ನನಗೆ ಗಾಯಕಿ ಯಾಗಬೇಕೆಂಬ ಆಸೆ . ಹಾಡು ಮತ್ತು ನೃತ್ಯ ನನಗೆ ತುಂಬ ಹತ್ತಿರ. ನನು ನನ್್ನ ಸುಖ ದುಃಖಗಳಲ್ಲಿ ಹಾಡುತ್ತೇನೆ.ನಾನು ಬಾಲ್ಯದಿಂದಲೂ ಸಂಗೀತವನ್ನು ಕಲಿಯುತ್ತಿದೇನೆ. ನನ್ನ ತಂದೆ ಮತ್ತು ತಾಯಿ ನನ್ನನ್ನು ಹಾಗೂ ನನ್ನ ಸಹೋದರಿಯನ್ನು ತುಂಬಾ ಪ್ರೀತಿಸುತ್ತಾರೆ. ಅವರಿಗೆ ನನ್ನನ್ನು ವೈದ್ಯೇಯನ್ನಾಗಿ ಮಾಡಿ. ನಾನು ಜನರಿಗೆ ಸೇವೆ ಸಲ್ಲಿಸಬೇಕೆಂದು ಕನಸು ಹೊಂದಿದ್ದರು. ಆದರೆ ಅನೇಕ ಕಾರಣಗಳಿಂದಾಗಿ ಅವರ ಆಸೆ ವಿಫಲವಾಯಿತು.

ಆಸಕ್ತಿಗಳು

[ಬದಲಾಯಿಸಿ]

ನನ್ನ ಹವ್ಯಾಸಗಳು ಹಾಡುವುದು, ನೃತ್ಯ ಮಾಡುವುದು, ಪುಸ್ತಕ ಓದುವಿಕೆ, ಹೊರಾಂಗಣ ಆಟಗಳನ್ನು ಆಡುವುದು, ನಾನು ಶಾಲೆಯಲ್ಲಿ ಇದ್ದಾಗ ಕಬಡ್ಡಿ ಆಟಗಾರ್ತಿ.ಹಾಡು ಕೇಳುವುದು, ನಾನು ವಿರಾಮವಿದ್ದಾಗ ನನ್ನ ಸ್ನೇಹಿತರೊಂದಿಗೆ ಹೊರಹೊಗುತ್ತೇನೆ. ನಾನು ಪ್ರಕೃತಿಯನ್ನು ಪ್ರಿತಿಸುತ್ತೇನೆ. ಮರ ಗಿಡಗಳ ನಡುವೆ ಸಮಯವನ್ನು ಕಳೆಯಲು ಇಷ್ಟಪಡುತ್ತೇನೆ.ಬೆಳಿಗ್ಗೆ ನಾನು ಏಳುವೆ, ಆಗ ನಾನು ಪಕ್ಷಿಗಳು ಚಿಲಿಪಿಲಿದನಿ ಕೇಳುತ್ತೇನೆ ಇದರಿಂದ ಅದೆಷ್ಟೋ ಸಂತಸ.

ನನಗೆ ಜೀವನದಲ್ಲಿ  ನನ್ನ ಗುರಿಯನ್ನು ತಲುಪಬೇಕೆಂಬ  ಆಸೆ.ನನ್ನ ಗುರಿ ಕೃಷಿ ಕ್ಷೇತ್ರದಲ್ಲಿ ಸಂಶೋಧನೆ ಮಾಡಬೇಕೆಂಬ ಹಂಬಲ. ನನ್ನ ತಂದೆ ರೈತ ಆದ ಕಾರಣದಿಂದ ನನಗೆ ಇದರಲ್ಲ ಅಸೆ.