ಸದಸ್ಯ:1840466deepthyrosemathew
ಪರಿಚಯ
[ಬದಲಾಯಿಸಿ]ನನ್ನ ಹೆಸರು ದಿೆಪ್ತಿ ರೊಸ್ ಮಾತ್ಯು.ನನಿಗೆ ಹದಿನೆಂಟು ವಯಸ್ಸು ಆಗಿದೆ.ನನ್ನ ತಂದೆ ತಾಯಿಯ ಮೊದಲ ಮಗಳು.ನನಿಗೆ ಒಬ್ಬಳು ತಂಗಿ ಹಾಗು ಒಬ್ಬ ತಂಮ್ಮ ಇದ್ದಾನೆ.ನಾವು ಮುೂಲತಹ ಕೆರಳದವರು.ನಾನು ಕೆರಳದ ಆಲಪುಯ ಎಂಬ ಜಿಲ್ಲೆಯಲ್ಲಿ ಹುಟ್ಟಿದ್ದು.ನನ್ನ ತಂದೆಯವರ ಒಂದು ಬಿಸಿನೆಸ್ ವ್ಯಾಪಾರಿ.ನನ್ನ ತಾಯಿ ಮನೆಕೆಲಸ ಮಾಡುವರು.ನಮ್ಮ ತಾಯಿಭಾಶೆ ಮಲಯಾಳಮ್.ನನಿಗೆ ಆರು ವಯಸ್ಸು ಇದ್ದಾಗ ನನ್ನ ಕುಟುಂಬವು ಬೆಂಗಳೂರಿಗೆ ಬಂದರು.ನನ್ನ ಸಂಬಂದಿಕರೆಲ್ಲರು ಕೆರಳದಲ್ಲಿ ವಾಸ ಮಾಡುವರು ತಂದೆಯವರ ಕೆಲಸದಿಂದ ನಾವು ಬಾಡಿಗೆ ಮನೆಗಳಲ್ಲಿ ಇದ್ದು ತಂದೆಯವರ ಹೊಗುವ ಸ್ಥಳಗಳಲ್ಲಿ ಅವರ ಜೊತೆಗೆ ಹೊಗತ್ತದ್ವಿ.ಹಾಗೆಯೆ ನನ್ನ ಶಾಲೆಗಳೂ ಸಹ ಹಲವಾರು ಬಾರಿ ಮಾರಬೆಕಾಗಿತ್ತು.
ಶಿಕ್ಷಣ
[ಬದಲಾಯಿಸಿ]ನಾನ ನನ್ನ ಕುಟುಂಬದ ಜೊತೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಎಬ್ಬ ತಾಲುಕಿನ ಹಿರಿಕೆರೆ ಎಂಬ ಸ್ಥಳಕ್ಕೆ ಬಂದೆ. ಅಲ್ಲಿ ನಮ್ಮ ಮೊದಲ ಸ್ವಂತ ಮನೆಯನ್ನು ಕಟ್ಟಿಸಿ ಅಲ್ಲಿ ವಾಸಮಾಡಲು ಪ್ರಾರಂಭಿಸಿ ಅಲ್ಲಿನ ಸಂತ ನೊರ್ಬರ್ಟ್ ಶಾಲೆಯಲ್ಲಿ ಒಂಬತ್ತನೇ ತರಗತಿಯಲ್ಲಿ ಸೆೇರಿಕೊಂಡೆ. ಒಂದು ಅದ್ಬುತವಾದ ವಿಷಯವೆಂದರೆ ಅದು ನನ್ನ ಎಂಟನೆಯ ಶಾಲೆಯಾಗಿತ್ತು. ಆದರೂ ಸಹ ತೊಂಬತೈದು ಶತಮಾನದಲ್ಲಿ ಪಾಸ್ ಆದೆ.ಅದೆ ಶಾಲೆಯಲ್ಲಿ ನಾನು ನನ್ನ ಪ್ರಥಮ ಹಾಗು ದ್ವಿತೀಯ ಪಿ.ಯು.ಸಿಯನನ್ನು ಪೂರ್ಣ ಗೊಳಿಸಿ ಮುಂದೆ ಓದಲು ಬೆಂಗಳೂರಿಗೆ ಬಂದೆ.ಬೆಂಗಳೂರಿನಲ್ಲಿ ಇರುವ ಕೃಸ್ಟ್ ಕಾಲೆಜಿನಲ್ಲಿ ಬಿ.ಎಸ್.ಸಿಯನ್ನು ಓದುತಿದ್ದೇನೆ. ನನ್ನ ತಂದೆ ತಾಯಿಯು ಇಸ್ರಾಯೆಲಿಗೆ ಕೆಲಸಕ್ಕಾಗಿ ಹೋಗಿ ಈಗ ಮೂರು ವರ್ಷವಾಗಿದೆ.ನನ್ನ ತಂಗಿ ಹಾಗು ತಮ್ಮ ಕೊಪ್ಪದಲ್ಲಿಯೇ ಓದುತಿದ್ದಾರೆ. ನನ್ನ ಬಗೆ ಹೇಳುವುದಾದರೆ ನವರಸಗಳಿಂದ ತುಂಬಿರುವ ನೂರಾರು ಪುಟಗಳಿರುವ ಒಂದು ಪುಸ್ತಕವನ್ನೇ ಬರಿಯಬಹುದು. ನನ್ನ ದೊಡ್ಡದಾದ ಒಂದು ಕನಸು ಏನೆಂದರೆ ನಮ್ಮ ದೇಶದಲ್ಲಿ ವಾಸಮಾಡುತಿರುವ ಎಲ್ಲಾ ಜನರಿಗೂ ಭಯವಿಲ್ಲದೆ ಯಾರಿಗೂ ತೊಂದರೆಗಳು ಕೊಢೆ ಅವರ ಕನಸುಗಳನ್ನು ಪೂರೈಸುತ್ತಾ ಜೀವನ ನಡೆಸಲು ಆಗುವಂತ ಒಂದು ದೇಶವನ್ನು ನಿರ್ಮಾಣ ಮಾಡುವುದುಆದ್ದರಿಂದ ನಾನು ಒಂದು ಐ.ಎ.ಎಸ್ ಆಗ ಬೇಕು ಎಂದು ಆಸೆ.ನನಿಗೆ ಅತ್ಯಂತ ಸಂತೊಶ ಕೊಡುವ ವಿಷಯವೆಂದರೆ ನೃತ್ಯವನ್ನು ಮಾಡುವುದು.ನನ್ನ ಮನಸ್ಸಿಗೆ ಏನಾದರೂ ಬೇಸರವಾದರೆ ಒಂದು ಒಳ್ಳೆಯ ಹಾಡಿಗೆ ನೃತ್ಯ ಮಾಡಿದರೆ ಆ ಬೇಸರವು ಎಲ್ಲಿಗೆ ಪಾಲಾಯಿತು ಎಂದು ತಿಳಿಯಲು ಸಾದ್ಯಾವಲ್ಲ.
ನನ್ನ ಬಗ್ಗೆ
[ಬದಲಾಯಿಸಿ]ನಾನು ನೃತ್ಯವನ್ನು ಮಾಡಲು ಪ್ರಾರಂಭಿಸಿದು ನನು ಆರು ವಯಸ್ಸು ಇದ್ದಾಗ.ಮುಂದೆ ಒಂದೊಂದು ವರ್ಷದ ಶಾಲೆಯ ದಿನಾಚರಣೆಗಳಲ್ಲಿ ನೃತ್ಯವನ್ನು ಮಾಡಲು ಪ್ರಾರಂಭಿಸಿದೆ . ನೃತ್ಯವನ್ನು ಬಿಟ್ಟರೆ ನನು ಅತ್ಯಂತ ಸಂತೋಷವನ್ನು ಪಡೆದುಕೊಳ್ಳುವ ಕೆಲಸವೆಂದರೆ ಚಿತ್ರ ಬಿಡಿಸುವುದು.ನನ್ನ ಸುಮಾರು ಚಿತ್ರಗಳನ್ನು ಜೊತೆಗೆ ಇಟ್ಟು ಒಂದು ಪುಸ್ತಕವನ್ನು ಮಾಡಿದ್ದೇನೆ.ನಾನು ಹಾಡನ್ನೂ ಹಾಡುತೇನೆ.ಆದರೆ ಇದರಲ್ಲಿ ಎಲ್ಲದರಲ್ಲೂ ನಾನು ಏನು ಪರಿಶೀಲನೆಯೂ ಹೊಂದಿಲ್ಲ .ನಾನು ಕತ್ತಲೆಯನ್ನು ತುಂಬಾ ಭಯಪಡುತೇನೆ.ಆದರೆ ರಾತ್ರಿಯ ಸಮಯದಲ್ಲಿ ಮಿಂಚುವ ನಕ್ಷತ್ರಗಳು ತುಂಬಿರುವ ಆಕಾಶವನ್ನು ನೋಡಿ ಆನಂದವಾಗುತ್ತದೆ.ನನ್ನ ಅತ್ಯಂತ ಪ್ರಿಯವಾದ ಬಣ್ಣ ಕಪ್ಪು .ನಾನು ಕಪ್ಪು ಬಣ್ಣದ ವಸ್ತ್ರಗಳನ್ನು ಧರಿಸಲು ತುಂಬಾ ಇಷ್ಟಾಪಡುತೇನೆ.ನನಿಗೆ ಗೆಳೆಯರ ಜೊತೆಗೆ ಸುತ್ತಲೂ ಇಷ್ಟಪಡುವ ಒಂದು ಕೆಲಸ.ಕಥೆಗಳನ್ನು ಬರೆಯುವುದೂ ಸಹ ನನ್ನ ಸಂಕಟಗಳನ್ನು ದೂರಮಾಡುತದೆ
ನಾನು ಯಾತ್ರಾ ಮಾಡಲು ಹೆಚ್ಚಾಗಿ ಇಷ್ಟಪಡುತೇನೆ.ಹೊಸ ವ್ಯಕ್ತಿಗಳನ್ನು ಆರಿಯುವುದು,ಹೊಸ ಭಾಷೆಗಳನ್ನು ಕಲಿಯುವುದು ,ಹೊಸ ಆಚಾರ ವಿಚಾರಗಳ ಬಗ್ಗೆ ತಿಲಿದು ಕೊಳ್ಳುವುದೆಲ್ಲಾ ನಾನು ಇಷ್ಟಪಡುವ ಕೆಲಸಗಳು . ಪರಸ್ಪರ ಸಾಹಾಯ ಮಾದುವುದು , ಬೇರೆಯವರಿಗಾಗಿ ತ್ಯಾಗಾಮಾದುವುದೆಲ್ಲ ನನ್ನ ಮನಸ್ಸನ್ನು ಖುಷಿಪಡಿಸುವಂತ ವಿಚಾರಗಳು . ನನ್ನ ಈ ಎಲ್ಲಾ ಗುಣಗಳನ್ನು ಒಳ್ಳೆಯ ರೀತಿಯಲ್ಲಿ ಉಪಯೋಗಿಸುತ್ತಾ ನನ್ನ ಸುತ್ತ ಮುತ್ತಲಿನ ಎಲ್ಲಾ ಮನುಷ್ಯರಿಗೆ ಸಹಾಯಕರವಾದ ಕರ್ಮಗಳನ್ನು ಮಾಡಿ ನನ್ನ ಮನಸ್ಸನ್ನು ಖುಷಿಪಡಿಸಿ ನನ್ನ ಕನಸನ್ನು ಪೂರ್ಣವಾಗಿ ಸತ್ಯ ಮಾಡಲು ಹಂಬಲಿಸುವೆ.