ಸದಸ್ಯ:1840368sharanyab
ದಪ್ಪಗಿನ ಅಕ್ಷರ
ಮುನ್ನುಡಿ
[ಬದಲಾಯಿಸಿ]ಇತರರ ಬಗ್ಗೆ ಎನಾದರು ಹೇಳಲು ಬಹಳ ಸುಲಭ ಮತ್ತು ಅವರ ಚಟುವಟಿಕೆಗಳ ಬಗ್ಗೇ ಒಳ್ಳೇಯ ಅಥವಾ ಕೆಟ್ಟ ಅಭಿಪ್ರಾಯಗಳನ್ನು ವ್ಯಕ್ತ ಪಡಿಸುವುದು ಬಹಳ ಸುಲಭ.
ಆದರೆ ನಮ್ಮ ಬಗ್ಗೆ ನಾವೆ ಹೆಳಬೇಕಾದರೆ ಅದು ಬಹಳ ಕಠಿಣವೆನ್ನಿಸುತ್ತದೆ ಏಕೆಂದರೆ, ಒಬ್ಬ ವ್ಯಕ್ತಿಯು ತನ್ನನ್ನು ತಾನು ಹೆಚ್ಚಾಗಿ ಹೊಗಳಿಕೊಂಡರೆ, ಅವನಿಗೆ ಬಹಳ ಅಹಂಕಾರವಿದೆ
ಎಂದು ಭಾವಿಸುತ್ತಾರೆ ಅಥವ ಕಡಿಮೆ ಹೆಳಿಕೊಂಡರೆ, ಅವನಿಗೆ ನಾಚಿಕೆ ಸ್ವಭಾವವೆಂದು ತಿಳಿಯುತ್ತಾರೆ. ಆದ್ದರಿಂದ ಈ ವಿಷಯ ಬಹಳ ಸುಲಭವೆನ್ನಿಸಿದರು, ಕಠಿಣವಾಗಿರುತ್ತವೆ.
ಆದರೆ ಮಹಾತ್ಮಾ ಗಾಂಧಿಯವರಂಥ ಸತ್ಯದ ಮನುಷ್ಯನನ್ನು ಇದು ಉಲ್ಲಂಘಿಸುವುದಿಲ್ಲ. ಸತ್ಯದ ವ್ಯಕ್ತಿಯು ಹೊಗಳಿಕೆ ಅಥವಾ ಖಂಡನೆ ಮೂಲಕ ಅವರು ಹಾನಿಯಾಗುವುದಿಲ್ಲ.
ಪರಿಚಯ
[ಬದಲಾಯಿಸಿ]ನನ್ನ ಹೆಸರು ಶರಣ್ಯ.ನಾನು ಹುಟ್ಟಿದ್ದು ಏಪ್ರಿಲ್ ೭ ೨೦೦೦ ರಂದು. ನನ್ನ ವಯಸ್ಸು ಹದಿನೆಂಟು. ಭಾಲ್ಯದಿಂದ ಬೆಂಗಳೂರಿನಲ್ಲಿ ವಾಸವಾಗಿದ್ದೆನೆ.
ಬೆಂಗಳೂರು ಬಹಳ ಸುಂದರವಾದ ಸ್ಥಳ. ಇಲ್ಲಿನ ವಾತಾವರಣ ನನಗೆ ಬಹಳ ಇಷ್ಟ.
ನನ್ನ ಜೀವನದಲ್ಲಿ ಮೂರು ಪ್ರಮುಕ ಅಂಶಗಳಿವೆ. ಅದು ಬೌದ್ದಿಕ, ಸಾಮಾಜಿಕ ಮತ್ತು ಆದ್ಯಾತ್ಮಿಕ ಎಂದು ವರ್ಗಿಕರಿಸುತ್ತೇನೆ. ನನ್ನ ಬೌದ್ದಿಕ ಭಾಗವೆಂದರೆ ಅದು ನನ್ನ
ಸೃಜನಶೀಲತೆ ಎನ್ನ ಬಹುದು. ಸಾಮಾಜಿಕ ಭಾಗವೆಂದರೆ ನನ್ನ ಕುಟುಂಬ, ಸ್ನೆಹಿತರು ಮತ್ತು ನನ್ನ ಸುತ್ತಮುತ್ತಲಿನ ಜನ.
ಶಿಕ್ಷಣ
[ಬದಲಾಯಿಸಿ]ನಾನು ದಯಾನಂದ ಆರ್ಯ ವಿದ್ಯ ಪಬ್ಲಿಕ್ ಸ್ಕೊಲ್ ,ಬೆಂಗಳೂರಿನ ಶಾಲೆಯಲ್ಲಿ ಓದಿದೆ. ಎಲ್. ಕೆ. ಜಿ ಇಂದ ಹತ್ತನೆ ತರಗತಿಯವರಗು ಈ ಶಾಲೆಯಲ್ಲಿ ಓದಿದೆ. ಆದ್ದರಿಂದ
ಬಹಳಷ್ಟು ಶಿಕ್ಷಕರು ನನಗೆ ಗೊತ್ತಿದ್ದ ಕಾರಣ, ಅವರ ಸಹಾಯದಿಂದ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಸಹಕರಿಸಿದರು.
ನಂತರ ನನ್ನ ಪೋಸ್ಟ್ ಮೆಟ್ರಿಕ್ ಶ್ರೀ ಕುಮಾರೆನ್ಸ ಚಿಲ್ಡರ್ನ ಹೊಮ್ ನಲ್ಲಿ ಮುಗಿಸಿದೆ. ಈ ಕಾಲೆಜಿನಲ್ಲಿ ಹೆಚ್ಚು ಪ್ರಾಮುಖ್ಯತೆ ಓದೊಕೆ ನೀಡಲಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳು
ಹೆಚ್ಚಾಗಿ ಇರಲಿಲ್ಲ. ಕ್ರೀಡೆಗಳು ಸಹ ಇರಲಿಲ್ಲ.
ಈಗ ನನ್ನ ಪದವಿಪೂರ್ವವನ್ನು ಕ್ರೈಸ್ಟ್ ಯೂನಿವರ್ಸಿಟಿಯಲ್ಲಿ ಮಾಡುತಿದ್ದೆನೆ.
ಆಸಕ್ತಿ ಮತ್ತು ಹವ್ಯಸ
[ಬದಲಾಯಿಸಿ]ನನಗೆ ಸಂಗೀತ, ನೃತ್ಯ ಹಾಗು ಕ್ರೀಡೆಯಲ್ಲಿ ಬಹಳ ಆಸಕ್ತಿಯಿದೆ. ಆದ್ದರಿಂದ ನಾಲ್ಕನೆಯ ವಯಸ್ಸಿನಿಂದಲೆ ಭರತನಾಟ್ಯಂ ಹಾಗು ಶಾಸ್ತ್ರಿಯ ಸಂಗೀತಕ್ಕೆ ಸೇರಿಕೊಂಡೆ.
ಹಲವಾರು ಪ್ರದರ್ಶನಗಳನ್ನು ಸಹ ನೇಡಿದ್ದೆನೆ. ನನಗೆ ಎಮ್.ಎಸ್ .ಸುಬ್ಬುಲಕ್ಷ್ಮಿ ಎಂದರೆ ಬಹಳ ಇಷ್ಟ ಏಕೆಂದರೆ, ಅವರ ಮಧುರವಾದ ಗಾಯನ ನನ್ನನ್ನು ಆಕರಶಿಸುತ್ತದೆ.
ಏನೆ ತೊಂದರೆ ಎರಲಿ, ಒಮ್ಮೆ ಇವರ ಹಾಡುಗಳನ್ನು ಕೇಳಿದರೆ ಎಲ್ಲವು ಮರೆತಂತಾಗುತ್ತದೆ.
ಮೂಲತಃ ನಾನು ಭರತನಾಟ್ಯಂ ಕಲಿತಿದ್ದೆನೆ, ಆದರೆ ಇತರ ನೃತ್ಯ ಶೈಲಿಯ ಬಗ್ಗೆಯು ಸಹ ತಿಳಿದಿದ್ದೇನೆ. ನನಗೆ ಪ್ರಭುದೆವ ಎಂದರೆ ಬಹಳ ಇಷ್ಟ. ಅವರಂತೆ ವಿಭಿನ್ನವಾಗಿ
ನೃತ್ಯ ಮಾಡಬೇಕು ಎಂಬ ಆಸೆ ಇದೆ.
ಕ್ರೀಡೆಗಳಿಗೆ ಬಂದರೆ, ನಾನು ಹನ್ನೊಂದು ವರ್ಷವಿದ್ದಾಗ ನನ್ನ ಗುರುಗಳು ನನಗೆ ಸ್ಫೂರ್ತಿ ತುಂಬಿದರು. ಅವರು ಸಹಾಯದಿಂದ ನಾನು ವಾಲಿಬಾಲ್, ಥ್ರೋಬಾಲ್ ಹಾಗು ಕಬಡ್ಡಿ
ಆಡಲು ಪ್ರಾರಂಭಿಸಿದೆ. ಮೊದಮೊದಲು ನನ್ನ ಎಲ್ಲ ಸ್ಪರ್ಧೆಗಳಿಗೆ ಕರೆದುಕೊಂಡು ಹೂಗಿ ಹೇಗೆ ಆಟವಾಡಬೇಕೆಂದು ತೋರಿಸುತ್ತಿದ್ದರು. ಎರಡು-ಮೂರು ವರ್ಷ ಸತತವಾಗಿ
ಅಭ್ಯಾಸ ಮಾಡಿ ನಂತರ ನನಗು ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶವನ್ನು ನೀಡಿ, ನನ್ನನ್ನು ತಂಡದ ನಾಯಕಿಯಾಗಿ ಆಯ್ಕೆ ಮಾಡಿಕೊಂಡರು. ನನ್ನ ನಾಯಕತ್ವದಲ್ಲಿ
ಹಲವಾರು ಸ್ಪರ್ಧೆಗಳನ್ನು ಗೆದ್ದಿದ್ದೇವೆ.
ಇವುಗಳಲ್ಲದೆ ನನಗೆ ಪ್ರಯಾಣ ಮಾಡುವುದು ಬಹಳ ಇಷ್ಟ. ಹಾಗು ಪ್ರಕೃತಿಯನ್ನು ಬಹಳ ಪ್ರೀತಿಸುತ್ತೇನೆ. ಆದ್ದರಿಂದ ನಮ್ಮ ಮನೆಯ ಸುತ್ತಲು ಬಹಳಷ್ಟು ಗಿಡಗಳನ್ನು
ನೆಟ್ಟಿದ್ದೇವೆ. ಬಿಡುವಾದಾಗೆಲ್ಲ ಪ್ರಕೃತಿಯ ಸೌಂದರ್ಯವನ್ನು ಸವಿಯಲು ಇಚ್ಚಿಸುತ್ತೇನೇ.
ನನ್ನ ಜೀವನದಲ್ಲಿ ಮೂರು ಪ್ರಮುಕ ಅಂಶಗಳಿವೆ. ಅದು ಬೌದ್ದಿಕ, ಸಾಮಾಜಿಕ ಮತ್ತು ಆದ್ಯಾತ್ಮಿಕ ಎಂದು ವರ್ಗಿಕರಿಸುತ್ತೇನೆ. ನನ್ನ ಬೌದ್ದಿಕ ಭಾಗವೆಂದರೆ ಅದು ನನ್ನ
ಸೃಜನಶೀಲತೆ ಎನ್ನ ಬಹುದು. ಸಾಮಾಜಿಕ ಭಾಗವೆಂದರೆ ನನ್ನ ಕುಟುಂಬ, ಸ್ನೆಹಿತರು ಮತ್ತು ನನ್ನ ಸುತ್ತಮುತ್ತಲಿನ ಜನ.
ಕುಟುಂಬ
[ಬದಲಾಯಿಸಿ]ನನ್ನ ತಂದೆಯ ಹೆಸರು ಸಿ.ಡಿ.ಬಸವರಾಜ್. ಅವರು ರೆಷ್ಮೆ ಇಲಾಕೆಯಲ್ಲಿ ಕೆಲಸ ಮಾಡುತಿದ್ದಾರೆ. ನನ್ನ ತಾಯಿಯ ಹೆಸರು ಸೌಜನ್ಯ ಬಸವರಾಜ್ ಹಾಗು ನನಗೊಬ್ಬಳು ಅಕ್ಕ ಇದ್ದಾಳೆ,
ಅವಳ ಹೆಸರು ಬ್ರಿಂದ. ನಮ್ಮದು ಚಿಕ್ಕ ಕುಟುಂಬ. ಒಬ್ಬರನೊಬ್ಬರು ಬಹಳ ಪ್ರೀತಿಸುತ್ತೆವೆ. ನಾಲ್ಕು ಜನರು ಸಂಗೀತ ಕಲಿತಿದ್ದೇವೆ. ನಾನು ಹೆಚ್ಚಾಗಿ ನನ್ನ ಕುಟುಂಬದೊಂದಿಗೆ
ಸಮಯ ಕಳಿಯುತ್ತೆನೆ. ಊಟವು ಸಹ ಒಟ್ಟಿಗೆ ಮಾಡುತ್ತೆವೆ. ನನಗೆ ದೀಪಾವಳಿ ಹಬ್ಬವೆಂರೆ ಬಹಳ ಇಷ್ಟ ಏಕೆಂದರೆ ಆದಿನ ನನ್ನ ಎಲ್ಲ ಸೋದರ ಸಂಬಂಧಿಗಳು ಮನೆಗೆ
ಬರುತ್ತರೆ. ಬಹಳಷ್ಟು ಆಟ ಆಡುತ್ತೆವೆ, ಒಟ್ಟಿಗೆ ಕಾಲ ಕಳೆಯುತ್ತೇವೆ, ಒಟ್ಟಿಗೆ ಊಟ ಮಾಡುತ್ತೇವೆ. ಇಂತಹ ಸಿಹಿ ನೆನೆಪು ನಮ್ಮ ಮನಸಲ್ಲಿ ಯಾವಾಗಲು ಉಳಿಯುತ್ತದೆ.
ನನ್ನ ಸ್ನೇಹಿತರ ವಿಷಯ ಬಂದರೆ, ಅವರು ನನ್ನನ್ನು ಬಹಳ ಆರೈಕೆ ಮಾಡುತ್ತಾರೆ. ಅವರೊಂದಿಗೆ ಕಾಲ ಕಳೆಯುವುದು ನನಗೆ ಬಹಳ ಇಷ್ಟ.
ನಾನು ಬಹಳ ಸರಳ ಜೀವಿ. ನಾನು ಯಾರನ್ನು ದ್ವೇಶಿಸುವುದಿಲ್ಲ, ಮುಂದೆ ದ್ವೆಶಿಸಲು ಇಚ್ಚಿಸುವುದಿಲ್ಲ ಎಂದು ಹೇಳುತ್ತ ನನ್ನ ಮಾತುಗಳನ್ನು ಮುಗಿಸುತ್ತೇನೆ.