ಸದಸ್ಯ:1810149g/ನನ್ನ ಪ್ರಯೋಗಪುಟ ೦೧
ಗೌತಮ್ ಗೌಡ ಎನ್ | |
---|---|
Born | ೧೯/೦೭/೨೦೦೦ ಮಂಡ್ಯ , ಕರ್ನಾಟಕ |
Education | ಬಿಕಂ , ಕ್ರೈಸ್ಟ್ ಯೂನಿವರ್ಸಿಟಿ |
Parent |
|
ಪೀಠಿಕೆ
[ಬದಲಾಯಿಸಿ]ನನ್ನ ಹೆಸರು ಗೌತಮ್ ಗೌಡ.ಎನ್. ನಾನು ೧೯-೦೭-೨೦೦೦ ರಲ್ಲಿ ಮಂಡ್ಯಜೆಲ್ಲೆಯ ಮದ್ದೂರು ತಾಲೂಕಿನ ಕೇಸ್ತುರು ಗ್ರಾಮದಲ್ಲಿ ಜನಿಸಿದೆ. ನನ್ನ ತಂದೆಯ ಹೆಸರು ನಾಗರಾಜು ಮತ್ತು ನನ್ನ ತಾಯಿಯ ಹೆಸರು ಸುಧಾ,ನಾನು ನನ್ನ ತಂದೆತಾಯಿಗೆ ಒಬ್ಬನೇ ಮಗ. ನನ್ನ ತಂದೆಯು ಪೊಲೀಸ್ ಇಲಾಖೆಯಲ್ಲಿ ಕೆಲಸವನ್ನು ನಿರ್ವಯಿಸುತ್ತಿದ್ದಾರೆ ಮತ್ತು ನನ್ನ ತಾಯಿ ಗೃಹಿಣಿ. ಪ್ರಸ್ತುತ ನಾನು ವಾಸವಾಗಿರುವ ಸ್ಥಳ ಬೆಂಗಳೂರಿನ ಕೊರಮಂಗಳದ KSRP Qts.
ನನ್ನ ಪ್ರಿಯವಾದದ್ದು
[ಬದಲಾಯಿಸಿ]ನನಗೆ ಮಾಂಸಾಹಾರಿ ತಿಂಡಿಗಳೆಂದರೆ ತುಂಬಾ ಇಷ್ಟ ಅದ್ರಲ್ಲೂ ಚಿಕನ್ ಕಬಾಬ್ ಮತ್ತು ಮುಟ್ಟನ್ ಬಿರಿಯಾನಿ ಎಂದರೆ ತುಂಬಾ ಇಷ್ಟ.ನಾನು ಕನ್ನಡ ಪ್ರೇಮಿ,ನನಗೆ ಕನ್ನಡ ಚಲನಚಿತ್ರಗಳೆಂದ್ರೆ ಎಷ್ಟ ಆದ್ದರಿಂದ ನಾನು ಕನ್ನಡ ಚಲನಚಿತ್ರಗಳನ್ನು ಚಿತ್ರಮಂದಿರಕ್ಕೆ ಓಗಿ ನೋಡುತ್ತೇನೆ.
ವಿದ್ಯಾಭ್ಯಾಸ
[ಬದಲಾಯಿಸಿ]ನಾನು ಮೂರನೇ ತರಗತಿಯವರೆಗೂ ಕೇಸ್ತೂರಿನ ಸರ್ಕಾರಿ ಶಾಲೆಯಲ್ಲಿ ಮುಗಿಸಿದೆ. ನನ್ನ ತಂದೆಯವರಿಗೆ ಬೆಂಗಳೂರಿಗೆ ವರ್ಗಾವಣೆಯಾಯಿತು ಆದ್ದರಿಂದ ನಾನು ಬೆಂಗಳೂರಿಗೆ ಬರುವ ಪರಿಸ್ಥಿತಿ ಬಂದಿತು.ನನಗೆ ಮೊದಮೊದಲು ಬೆಂಗಳೂರಿನಲ್ಲಿ ಒಂದಿಕೊಳ್ಳಲು ಆಗಲಿಲ್ಲ ನಂತರ ಬೆಂಗಳೂರಿನ ವಾತಾವರಣಕ್ಕೆ ಒಂದಿಕೊಂಡೆ. ಬೆಂಗಳೂರಿಗೆ ಬಂದ ನಂತರ ನಾನು ನನ್ನ ಶಿಕ್ಷಣವನ್ನು ಕೊರಮಂಗಳದ ಪೊಲೀಸ್ ಶಾಲೆಯಲ್ಲಿ ಮುಂದುವರಿಸಿದೆ. ನಾನು ನನ್ನ ಶಾಲೆಯಲ್ಲಿ ಹಲವಾರು ಕ್ರೀಡೆಗಳ್ಳಲಿ ಬಾಗವಹಿಸಿದೆ ನನಗೆ ಇಷ್ಟವಾದ ಕ್ರೀಡೆಗಳೆಂದರೆ ಕಬಡ್ಡಿ, ಕ್ರಿಕೆಟ್ ಮತ್ತು ವೊಲಿ ಬಲ್.ನನಗೆ ಶಾಲೆಯಲ್ಲಿ ಕ್ರೀಡೆಗಳ್ಳಲಿ ಗೆದ್ದು ಹಲವಾರು ಪ್ರಶಸ್ತಿಯನ್ನು ಗಳಿಸಿದ್ದೇನೆ.
ಕ್ರೈಸ್ಟ್ ಕಾಲೇಜು
[ಬದಲಾಯಿಸಿ]ನಾನು ಎಸ್.ಎಸ್.ಎಲ್.ಸಿ ಮುಗಿಸಿದ ನಂತರ ಕ್ರೈಸ್ಟ್ ಜ್ಯೂನಿಯರ್ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣವನ್ನು ಮುಗಿಸಿದೆ. ಪದವಿ ಪೂರ್ವ ಪರೀಕ್ಷೆಯಲ್ಲಿ ನನಗೆ ಒಳ್ಳೆಯ ಅಂಕಸಿಕ್ಕಿದೆ ಅದರಿಂದ ನನಗೆ ತೃಪ್ತಿಯಾಗಿದೆ,ನನ್ನ ತಂದೆತಾಯಿಗೆ ನನ್ನ ಅಂಕಗಳನ್ನು ಕಂಡು ಖುಷಿಪಟ್ಟರು.ನನಗೆ ಪದವಿ ಪೂರ್ವ ಕಾಲೇಜಿನಲ್ಲಿ ಇಬ್ಬರು ಒಳ್ಳೆಯ ಗೆಳೆಯರು ಸಿಕ್ಕಿದರು ಅವರಿಂದ ನನಗೆ ಈ ಅಂಕಗಳ್ಳನ್ನು ಪಡೆಯಲು ಸಾದ್ಯವಾಹಿತು. ತದನಂತರ ನಾನು ಮತ್ತು ನನ್ನ ಗೆಳೆಯರು ಸೇರಿ ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಡಿಗ್ರಿ ಪದವಿಗೆ ಆರ್ಜಿ ಆಕಿದೆವು ನಮ್ಮೆಲರಿಗೂ ಕಾಲೇಜಿನಲ್ಲಿ ಸೀಟ್ ಸಿಕ್ಕಿತು ಆದರೆ ನಮ್ಮ ದೂರದೃಷ್ಟಕ್ಕೆ ನಾವು ಮೂವರು ಬೇರೆ ಬೇರೆ ವಿಭಾಗದಲ್ಲಿ ಬಿದ್ದೆವು, ಕ್ರೈಸ್ಟ್ ಜ್ಯೂನಿಯರ್ ಕಾಲೇಜಿನಲ್ಲಿ ಒದಿದ್ದರಿಂದ ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಒಂದಿಕೊಳ್ಳಲು ಕಷ್ಟಪಡಬೇಕಾಗಿರಲಿಲ್ಲ.ಡಿಗ್ರಿ ಮುಗಿಸಿದ ನಂತರವು ನನ್ನ ಓದನ್ನು ಮುಂದುವರಿಸಲು ಇಷ್ಟಪಡುತ್ತೇನೆ.
ಆಸೆ
[ಬದಲಾಯಿಸಿ]ನಾನು ಮುಂದೆ ಚೆನ್ನಾಗಿ ಓದಿ ಒಳ್ಳೆಯ ಕೆಲಸ ಸಿಕ್ಕಿ ನನ್ನ ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂಬ ಆಸೆಯಿದೆ. ಅವರನ್ನು ಚೆನ್ನಾಗಿ ನೋಡಿಕೊಳ್ಳುವುದು, ಅವರ ಆಸೆಯನ್ನು ಪೂರ್ಣಗೊಳಿಸಬೇಕೆಂಬ ಆಸೆಯಿದೆ ಮತ್ತು ಇದು ನನ್ನ ಕರ್ತವ್ಯವು ಸಹ ಹೌದು.
ನನಗೆ ಮೈದಾನದಲ್ಲಿ ಸ್ನೇಹಿತರೊಡನೆ ಆಡುವುದೆಂದರೆ ಬಹಳ ಇಷ್ಟ ಹೀಗೆ ಆಡುವಾಗ ಒಂದು ದಿನ ಬಿದ್ದು ನನ್ನ ನನ್ನ ಹಿಂಬದಿಯ ಮೂಳೆಗಳು ಮುರಿಯುವ ಪರಿಸ್ಥಿತಿ ಬಂದಿತು ಅದನ್ನು ಈಗಲೂ ಮರೆಯಲು ಸಾಧ್ಯವಿಲ್ಲ. ನನ್ನ ಬಗ್ಗೆ ಇನ್ನು ಹೇಳಬೇಕೆಂದರೆ ನಾನು ನನ್ನ ತಂದೆ ತಾಯಿಯ ಅಚ್ಚು ಮೆಚ್ಚಿನ ಮಗ, ನನ್ನ ಸ್ನೇಹಿತರಿಗೆ ಒಳ್ಳೆಯ ಗೆಳೆಯ ಮತ್ತು ನನಗೆ ಕನ್ನಡ ಮಾತನಾಡುವುದು ಮತ್ತು ಬೇರೆ ರಾಜ್ಯದವರು ಕನ್ನಡವನ್ನು ಕಲಿತು ಮಾತನಾಡುವವರ ಕಂಡರೆ ನನಗೆ ಹೆಮ್ಮೆಯಾಗುತ್ತದೆ.
ಕೊನೆಯದಾಗಿ ನಾನು ಕನ್ನಡಿಗನೆಂಬುದು ನನಗೆ ಹೆಮ್ಮೆಯ ವಿಷಯ.