ವಿಷಯಕ್ಕೆ ಹೋಗು

ಸದಸ್ಯ:ಪ್ರಜ್ಞಾ. ಬಿ ಪೂಜಾರಿ ಓಡಿಲ್ನಾಳ/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅರಣ್ಯ ಹಕ್ಕುಗಳ ಗುರುತಿಸುವಿಕೆ ಕಾಯ್ದೆ[]

ಎಂಬುದು ಭಾರತದಲ್ಲಿರುವ ಅರಣ್ಯ ಕಾನೂನಿನ ಪ್ರಮುಖ ಕಾಯಿದೆ.ಡಿಸೆಂಬರ ೧೮, ೨೦೦೬ ರಲ್ಲಿ ಆರಂಭವಾದ ಈ ಕಾಯಿದೆ ಪರಿಶಿಷ್ಠ ಪಂಗಡಗಳು ಮತ್ತು ಸಂಪ್ರದಾಯವಾದಿ ಅರಣ್ಯ ನಿವಾಸಿಗಳಿಂದಾಗಿ ಆರಂಭಗೊಂಡಿತು.ಬುಡಕಟ್ಟು ಕಾಯಿದೆ,ಬುಡಕಟ್ಟು ಬಿಲ್, ಟ್ರೈಬಲ್ ಲ್ಯಾಂಡ್ ಆಕ್ಟ್ ಎಂದೂ ಇದನ್ನು ಕರೆಯಬಹುದು.ಈ ಕಾಯಿದೆಯು ಕಾಡಿನಲ್ಲಿ ಜೀವಿಸುವ ಸಮುದಾಯಗಳ ಹಕ್ಕು-ಬಾಧ್ಯತೆಗಳು, ಭೂಮಿ ಮತ್ತು ಇತರೆ ಸಂಪನ್ಮೂಲಗಳ ಕುರಿತಾಗಿರುವ ಹಕ್ಕುಗಳ ಬಗ್ಗೆ ಕಾಳಜಿ ವಹಿಸುತ್ತವೆ.

ಅರಣ್ಯ ಕಾಯಿದೆ ವಿಧಗಳು

[ಬದಲಾಯಿಸಿ]
    1. ಅರಣ್ಯದಲ್ಲಿ ವಾಸಿಸಲು ಮತ್ತು ಭೂಮಿ ಖರೀದಿಸಲು ಹಕ್ಕಿದೆ.
    2. ಜಮೀನ್ದಾರಿ ಹಕ್ಕುಗಳಿವೆ

ಉಲ್ಲೇಖಗಳು

[ಬದಲಾಯಿಸಿ]
  1. https://tribal.nic.in/FRA/data/FRARulesBook.pdf