ಸದಸ್ಯ:ಪ್ರಜ್ಞಾ. ಬಿ ಪೂಜಾರಿ ಓಡಿಲ್ನಾಳ/ನನ್ನ ಪ್ರಯೋಗಪುಟ
ಗೋಚರ
ಅರಣ್ಯ ಹಕ್ಕುಗಳ ಗುರುತಿಸುವಿಕೆ ಕಾಯ್ದೆ[೧]
ಎಂಬುದು ಭಾರತದಲ್ಲಿರುವ ಅರಣ್ಯ ಕಾನೂನಿನ ಪ್ರಮುಖ ಕಾಯಿದೆ.ಡಿಸೆಂಬರ ೧೮, ೨೦೦೬ ರಲ್ಲಿ ಆರಂಭವಾದ ಈ ಕಾಯಿದೆ ಪರಿಶಿಷ್ಠ ಪಂಗಡಗಳು ಮತ್ತು ಸಂಪ್ರದಾಯವಾದಿ ಅರಣ್ಯ ನಿವಾಸಿಗಳಿಂದಾಗಿ ಆರಂಭಗೊಂಡಿತು.ಬುಡಕಟ್ಟು ಕಾಯಿದೆ,ಬುಡಕಟ್ಟು ಬಿಲ್, ಟ್ರೈಬಲ್ ಲ್ಯಾಂಡ್ ಆಕ್ಟ್ ಎಂದೂ ಇದನ್ನು ಕರೆಯಬಹುದು.ಈ ಕಾಯಿದೆಯು ಕಾಡಿನಲ್ಲಿ ಜೀವಿಸುವ ಸಮುದಾಯಗಳ ಹಕ್ಕು-ಬಾಧ್ಯತೆಗಳು, ಭೂಮಿ ಮತ್ತು ಇತರೆ ಸಂಪನ್ಮೂಲಗಳ ಕುರಿತಾಗಿರುವ ಹಕ್ಕುಗಳ ಬಗ್ಗೆ ಕಾಳಜಿ ವಹಿಸುತ್ತವೆ.
ಅರಣ್ಯ ಕಾಯಿದೆ ವಿಧಗಳು
[ಬದಲಾಯಿಸಿ]- ಅರಣ್ಯದಲ್ಲಿ ವಾಸಿಸಲು ಮತ್ತು ಭೂಮಿ ಖರೀದಿಸಲು ಹಕ್ಕಿದೆ.
- ಜಮೀನ್ದಾರಿ ಹಕ್ಕುಗಳಿವೆ