ಸದಸ್ಯ:ಚಂದನಾ ಕೆ. ಎಸ್./ನನ್ನ ಪ್ರಯೋಗಪುಟ1

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕೋಟ ಶಿವರಾಮ ಕಾರಂತರು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಯಾಗಿದ್ದಾರೆ. ಇವರು ಹಲವು ಕಾದಂಬರಿಗಳನ್ನು ಬರೆದಿದ್ದಾರೆ. ಶಿವರಾಮ ಕಾರಂತರು ಉಡುಪಿ ಜಿಲ್ಲೆಯ ಸಾಲಿಗ್ರಾಮದಲ್ಲಿ ಹುಟ್ಟಿದರು. ಇವರು ಕನ್ನಡದಲ್ಲಿ ಕಾದಂಬರಿಗಳನ್ನು ಬರೆದಿದ್ದಾರೆ. ಶಿವರಾಮ ಕಾರಂತರು ಭಾರತದ ಹಲವು ರಾಜ್ಯಗಳಲ್ಲಿ ಪ್ರವಾಸ ಮಾಡಿದ್ದಾರೆ. ಜೀವನ ಜನನ ಕಾರಂತರು ೧೯೦೨ರ ಅಕ್ಟೋಬರ್ ೧೦ರಂದು ಉಡುಪಿ ಜಿಲ್ಲೆಯ ಸಾಲಿಗ್ರಾಮದಲ್ಲಿ ಹುಟ್ಟಿದರು. ಪರಿಸರಪರ ಹೋರಾಟ


ಕಾದಂಬರಿಗಳು[ಬದಲಾಯಿಸಿ]

ಕೋಟ ಶಿವರಾಮ ಕಾರಂತ[ಬದಲಾಯಿಸಿ]

ಬೆಟ್ಟದ ಜೀವ[ಬದಲಾಯಿಸಿ]

ಕಾರಂತರ ಬೆಟ್ಟದ ಜೀವ ಕಾದಂಬರಿಯು ದಕ್ಷಿಣ ಕನ್ನಡ ಜಿಲ್ಲೆಯ[ಬದಲಾಯಿಸಿ]

ಅಳಿದ ಮೇಲೆ[ಬದಲಾಯಿಸಿ]

ಸರಸಮ್ಮನ ಸಮಾಧಿ[ಬದಲಾಯಿಸಿ]

ಕೆ. ಪಿ. ಪೂಣ‍ಚಂದ್ರ ತೇಜಸ್ವಿ[ಬದಲಾಯಿಸಿ]

  • ಮಲೆನಾಡು ಕೇಂದ್ರಿತ ಕಾದಂಬರಿಗಳು
    • ಜುಗಾರಿ ಕ್ರಾಸ್
    • ಕಾಡು ಮತ್ತು ಕ್ರೌರ್ಯ
    • ಚಿದಂಬರ ರಹಸ್ಯ

ತ್ರಿವೇಣಿ[ಬದಲಾಯಿಸಿ]

  1. ಮನೋವೈಜ್ಞಾನಿಕ ಕಾದಂಬರಿಗಳು
    1. ದೂರದ ಬೆಟ್ಟ
    2. ಮುಚ್ಚಿದ ಬಾಗಿಲು
    3. ಬೆಕ್ಕಿನ ಕಣ್ಣು

[[

View from sunset point, Agumbe (16017939927)

|thumb]]

ಕರ್ನಾಟಕದಲ್ಲಿರುವ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಆಗುಂಬೆ ಪ್ರಮುಖವಾಗಿದೆ. ಇಲ್ಲಿಗೆ ಪ್ರವಾಸಿಗರು ಸೂರ್ಯಾಸ್ತವನ್ನು ನೋಡಲು ಬರುತ್ತಾರೆ.

  1. ಕನ್ನಡದ ನಟ ಪುನೀತ್ ರಾಜ್ಕುಮಾರ್ ನಿಧನ ಹೊಂದಿದರು. [೧]
  2. ಟ್ವಿಟರ್ ಸಿ.ಇ.ಒ ಆಗಿ ಪರಾಗ್ ಅಗರವಾಲ್ ನೇಮಕ. [೨]
  3. ಇತ್ತೀಚಿಗೆ ಬೆಟಗೇರಿ ಕೃಷ್ಣಶರ್ಮರ ಹೆಸರಿನಲ್ಲಿ ಕಾದಂಬರಿಕಾರರಿಗೆ ನೀಡುವ ಪ್ರಶಸ್ತಿಯನ್ನು ೨೦೨೧ರಲ್ಲಿ ವೈದೇಹಿಯವರು ಅಸ್ಪೃಶ್ಯರು ಕಾದಂಬರಿಗೆ ಪಡೆದಿದ್ದಾರೆ. ೧೯೮೨ರಲ್ಲಿ ಬರೆಯಲ್ಪಟ್ಟ ಈ ಕಾದಂಬರಿಯು ಸುಧಾ ಯುಗಾದಿ ಕಾದಂಬರಿ ಸ್ಪರ್ಧೆಯಲ್ಲಿ ಬಹುಮಾನ ಪಡೆಯಿತು. ಹಾಗೂ ೧೯೯೪ರಲ್ಲಿ ಎಂ. ಕೆ. ಇಂದಿರಾ ಪ್ರಶಸ್ತಿಯನ್ನು ಪಡೆಯಿತು. ಭಾರತೀಯ ಸಮಾಜದ ಮುಖ್ಯ ಸಮಸ್ಯೆ ಎನಿಸಿದ ವಿಧವೆಯರ ಜೀವನ ಮತ್ತು ಅಸ್ಪೃಶ್ಯತೆಗಳನ್ನು ಈ ಕಾದಂಬರಿಯು ವಸ್ತುವಾಗಿ ಹೊಂದಿದೆ. [೩]

ಉಲ್ಲೇಖಗಳು[ಬದಲಾಯಿಸಿ]

  1. https://vijaykarnataka.com/entertainment/news/actor-puneeth-rajkumar-died-to-heart-attack-in-vikram-hospital-bengaluru/articleshow/87361385.cms
  2. "ಟ್ವಿಟ್ಟರ್ ಸಿಇಒ ಸ್ಥಾನಕ್ಕೆ ಜ್ಯಾಕ್ ಡಾರ್ಸೆ ರಾಜೀನಾಮೆ, ನೂತನ ಸಿಇಒ ಆಗಿ ಭಾರತದ ಪರಾಗ್ ಅಗರ್ವಾಲ್ ನೇಮಕ". Kannadaprabha.com. ಕನ್ನಡಪ್ರಭ. {{cite web}}: |first1= missing |last1= (help)
  3. ಅಶೋಕ ಟಿ. ಪಿ., ಮೊದಲ ಮುದ್ರಣ - ೨೦೧೩, ವೈದೇಹಿ ಕಥನ, ಅಕ್ಷರ ಪ್ರಕಾಶನ ಹೆಗ್ಗೋಡು