ಸದಸ್ಯರ ಚರ್ಚೆಪುಟ:Vighnesh HJ

ವಿಕಿಪೀಡಿಯ ಇಂದ
Jump to navigation Jump to search

ನಮಸ್ಕಾರ Vighnesh HJ,

ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ. ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~

ಕನ್ನಡದಲ್ಲೇ ಬರೆಯಿರಿ

ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿ‍ಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.


ಪಾಲಗಿರಿ (talk) ೧೧:೧೬, ೬ ಆಗಸ್ಟ್ ೨೦೧೩ (UTC)

ಎಮ್.ಎಲ್.ವಸಂತಕುಮಾರಿ ಲೇಖನಬಗ್ಗೆ[ಬದಲಾಯಿಸಿ]

Vighnesh HJ ರವರೆ,

ನೀವು ಎಮ್.ಎಲ್.ವಸಂತಕುಮಾರಿಹೆಸರಿನಲ್ಲಿ ಲೇಖನಬರದಿರಿ.ಆದರೆ ಇಗಾಗಲೆ ಎಂ.ಎಲ್.ವಸಂತಕುಮಾರಿಹೇಸರಿನಲ್ಲಿ ಇನ್ನೊಂದು ಲೇಖನವಿದೆ..ಅದರಿಂದ ನಿಮ್ಮ ಲೇಖನವನ್ನು ಮೊದಲು ಇದ್ದ ಲೇಖನದಲ್ಲಿ ಸೇರಿಸಬೇಕಾಗುತ್ತದೆ.ಪಾಲಗಿರಿ (talk) ೧೪:೦೪, ೧ ಅಕ್ಟೋಬರ್ ೨೦೧೩ (UTC)

Vighnesh HJ ರವರೆ.ನೀವು ಏನು ತಪ್ಪುಮಾಡಿಲ್ಲ,ಕ್ಷಮಿಸುವದಕ್ಕೆ.ಸಾವಿರಾರು ಪುಟಗಳಿದ್ದವೇ.ಸ್ವಲ್ಪ ಅಕ್ಷರ ದೋಷವಿದ್ದರು ಮೊದಲಿನ ಲೇಖನವನ್ನು ತೋರಸುವದಿಲ್ಲ.ಲೈಟಾಗಿ ತಗೊಳ್ಲಿರಿ.ಪಾಲಗಿರಿ (talk) ೧೦:೫೮, ೩ ಅಕ್ಟೋಬರ್ ೨೦೧೩ (UTC)

ಉಲ್ಲೇಖನ[ಬದಲಾಯಿಸಿ]

ವಿಘ್ನೇಷ್ ರವರೆ.ನೀವುಬರೆದ ಎಮ್.ಎಲ್.ವಸಂತಕುಮಾರಿ ಲೇಖನದಲ್ಲಿದ್ದ ಉಲ್ಲೇಖನಗಳನ್ನು ಸಾಧ್ಯವಾದರೆಎಂ.ಎಲ್.ವಸಂತಕುಮಾರಿಲೇಖನಯಲ್ಲಿಹೊಂದಾಯಿಸಿರಿ.ಪಾಲಗಿರಿ (talk) ೧೨:೩೨, ೩ ಅಕ್ಟೋಬರ್ ೨೦೧೩ (UTC)