ಸದಸ್ಯರ ಚರ್ಚೆಪುಟ:Shamalajanardhanan

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕರ್ನಾಟಕ ಸಂಗೀತ ಪುಟವನ್ನು ಚೆನ್ನಾಗಿ ಮೌಲ್ಯ ವರ್ಧನೆ ಮಾಡಿದ್ದೀರಿ. ಮುಂದೆಯೂ ಸಂಗೀತ ವಿಭಾಗದಲ್ಲಿ ನಿಮ್ಮ ಕಾಣಿಕೆಗಳನ್ನು ನಿರೀಕ್ಷಿಸುತ್ತಿದ್ದೇವೆ.--VASANTH S.N. (talk) ೧೪:೫೧, ೧೩ ಜೂನ್ ೨೦೧೨ (UTC)

ನಮಸ್ಕಾರ ಸಾರ್ ನಿಮ್ಮ ಸಲಹೆ ನೋಡಿದೆ. ಆದರೆ ನನಗೆ ಲಲಿತಾ ಸಹಸ್ರನಾಮ ಪುಟವನ್ನು ವಿಕಿಸೋರ್ಸ್ ಗೆ ಹೇಗೆ ಸೇರಿಸುವುದೋ ತಿಳಿದಿಲ್ಲ.



ಲಲಿತಾ ಸಹಸ್ರನಾಮ[ಬದಲಾಯಿಸಿ]

ನೀವು ಲಲಿತಾಸಹಸ್ರನಾಮ ಸೇರಿಸುತ್ತಿರುವುದು ಗಮನಿಸಿದೆ. ಇದನ್ನು ಇಲ್ಲಿಂದ ತೆಗೆದು ವಿಕಿಸೋರ್ಸ್ ಗೆ ಸೇರಿಸುವುದು ಸೂಕ್ತ.--Pavanaja (talk) ೦೧:೫೬, ೧೭ ಡಿಸೆಂಬರ್ ೨೦೧೩ (UTC)