ಸದಸ್ಯರ ಚರ್ಚೆಪುಟ:Sangeetha S Rekha
ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ.
ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.
ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):
- ಸಹಾಯ ಪುಟ
- ಉತ್ತಮ ಲೇಖನದ ಲಕ್ಷಣಗಳು
- Font help (read this if Kannada is not getting
rendered on your system properly) - ನೇರವಾಗಿ ಕನ್ನಡದಲ್ಲಿ ಬರೆಯುವುದು ಹೇಗೆ?.
- ಆಂಡ್ರಾಯ್ಡ್ ಕನ್ನಡ ಕೀಲಿಮಣೆ ಅಪ್ಲಿಕೇಶನ್,
ಕನ್ನಡ ಇನ್ಪುಟ್ ಪರಿಕರ - ವಿಕಿಪೀಡಿಯ:ದಿಕ್ಸೂಚಿ
- ಸಂಪಾದನೆ ಮಾಡುವುದು ಹೇಗೆ?
- ವಿಕಿಪೀಡಿಯ ಟುಟೋರಿಯಲ್ (ವೀಡಿಯೋ)
- ಚಿತ್ರಗಳನ್ನುಪಯೋಗಿಸಿವುದು ಹೇಗೆ?
- ಹೊಸ ಲೇಖನವನ್ನು ಪ್ರಾರಂಭಿಸುವುದು ಹೇಗೆ?
- ದೊಡ್ಡ ಲೇಖನವೊಂದನ್ನು ಬರೆಯುವುದು ಹೇಗೆ?
- ಹೆಸರಿಡುವುದರ ಬಗ್ಗೆ
- ಶೈಲಿ ಕೈಪಿಡಿ
- ವಿಕಿಪೀಡಿಯ:ಕೋರಿಕೆಯ ಲೇಖನಗಳು
- ವಿಕಿಪೀಡಿಯ ಸದಸ್ಯರೊಂದಿಗೆ ಸೌಜನ್ಯಯುತ ಚರ್ಚೆ
ಕನ್ನಡದಲ್ಲೇ ಬರೆಯಿರಿ
ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.
ನಿಮಗೆ ಸಹಾಯ ಬೇಕಾದಲ್ಲಿ ಈ ಪುಟದಲ್ಲಿ (ನಿಮ್ಮ ಚರ್ಚೆ ಪುಟದಲ್ಲಿ) {{ಸಹಾಯ}} ಎಂದು ಬರೆದು ಕೆಳಗೆ ಪ್ರಶ್ನೆ ಕೇಳಿ.
ಲೇಖನ ಸೇರಿಸುವ ಮುನ್ನ...
ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿರಬೇಕು. ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು, ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಯಾವುದೇ ಹಕ್ಕುಸ್ವಾಮ್ಯದ ಉಲ್ಲಂಘನೆ ಆಗಿರಬಾರದು. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ. ಲೇಖನದಲ್ಲಿ ಸೂಕ್ತ ಉಲ್ಲೇಖ ಸೇರಿಸಲು ಮರೆಯದಿರಿ.
ವಿಕಿಪೀಡಿಯ ನಿಯಮ ಪ್ರಕಾರ ನಿಮ್ಮ ಬಗ್ಗೆ, ನೀವು ಕೆಲಸ ಮಾಡುತ್ತಿರುವ ಸಂಸ್ಥೆ ಬಗ್ಗೆ, ನಿಮ್ಮ ಹತ್ತಿರದ ಸಂಬಂಧಿ ಬಗ್ಗೆ ವಿಕಿಪೀಡಿಯದಲ್ಲಿ ಬರೆಯುವಂತಿಲ್ಲ.
ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.
ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~
Sangappadyamani (ಚರ್ಚೆ) ೧೧:೨೮, ೧೦ ಮಾರ್ಚ್ ೨೦೧೭ (UTC)
ನನ್ನ ಜೀವನ ಹಾಗು ಹವ್ಯಾಸಗಳು.
[ಬದಲಾಯಿಸಿ]ನನ್ನ ಹೆಸರು ಸಂಗೀತ. ನಾನು ಜನಿಸಿದ್ದು 14/8/1998 ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನಲ್ಲಿ. ನನ್ನ ತಂದೆ ಗಣೀಶ್ ತಾಯಿ ರೇಖಾ. ನಾವು ಇಬ್ಬರು ಮಕ್ಕಳು, ನಾನು ಅಣ್ಣ. ನನ್ನ ತಾಯಿ ನನನ್ನು ತುಂಬಾ ಕಷ್ಟ ಹಾಗು ಪೀತಿಯಿಂದ ಬೆಳೆಸಿದ್ದಾರೆ. ನನ್ನ ಪ್ರಾಥಮಿಕ ಶಿಕ್ಷಣ ಸಕಲೇಶಪುರ ತಾಲ್ಲೂಕಿನಲ್ಲಿ ಮಾಡಿದೆ. ನಂತರ 5ನೇ ತತರಗತಿಯಿಂದ ಮಂಗಳೂರಿನಲ್ಲಿ ಮಂದುವರಿಸಿದೆ. ನನ್ನ ತಾಯಿಯ ಬಗ್ಗೆ ಹೇಳಲು ಸಾಧ್ಯವಿಲ್ಲ ಏಕೆಂದರೆ, ನನ್ನ ತಂದೆ ನಾನು 2ನೇ ತರಗತಿ ಓದುತಿರುವಾಗ ಹೃದಯಾಘಾತ ದಿಂದ ತೀರಿದರು. ನಂತರ ನನ್ನ ತಾಯಿ ನನನ್ನು ಅಣ್ಣನನ್ನು ತಂದೆ ಇಲ್ಲ ಎಂಬ ಬೇಸರ ನಮಗೆ ಬರದಂತೆ ನಮ್ಮನ್ನು ಸಾಕಿದ್ದಾರೆ. ನನ್ನ ಜೀವನದ ಒಂದು ಸರ್ವಸ್ವ ನನ್ನ ತಾಯಿ.
ನನ್ನ ಹವ್ಯಾಸಗಳು: ಮೇಲಿ ತಿಳಿಸಿದಂತೆ ನನ್ನ ವಿದ್ಯಾರ್ಥಿ ಜೀವನವನ್ನು ಹಾಸ್ಟೆಲ್ ನಲ್ಲಿ ಕಳೆದೆ ಹಾಗಾಗಿ ನನ್ನ ಎಲ್ಲಾ ಚಟುವಟಿಕೆಯನ್ನು ನಾನೇ ಮಾಡುವ ರೂಢಿಯಾಗಿದೆ. ನನ್ನ ಹವ್ಯಾಸಳು... ಹಾಡು ಕೇಳುವುದು, ನಾಟ್ಯ ಮಾಡುವುದು, ಮನಸಿದ್ದಾಗ ಪುಸ್ತಕ ಓದುವ ಹವ್ಯಾಸ,.... ನನ್ನ ಗುರಿ ನನ್ನ ತಾಯಿ ಇಷ್ಟು ದಿನ ನನನ್ನು ತುಂಬಾ ಪ್ರೀತಿಯಿಂದ ಹಾಗು ಯಾವ ರೀತಿಯ ಕೊರತೆ ಇಲ್ಲ ಎನ್ನುವ ರೀತಿಯಲ್ಲಿ ಹಾಗು ಬಳ್ಳೆಯ ಗೌರವದಿಂದ ಇದ್ದಾರೆ ಅವರ ಅ ಗೌರವವನ್ನು ಹಾಗೂ ನನನ್ನು ಎಷ್ಟು ಚಂದ ಸಾಕಿದ್ದಾರೆ ಮುಂದೆ ಅವರನ್ನು ಸುಖದಿಂದ ಹೀಗೆ ಅವರನ್ನು ನೋಡಿಕೊಳ್ಳುತೇನೆ. Sangeetha S Rekha (ಚರ್ಚೆ) ೦೨:೧೨, ೧೧ ಮಾರ್ಚ್ ೨೦೧೭ (UTC)
Sangeetha Sangeetha S Rekha (ಚರ್ಚೆ) ೦೫:೪೩, ೧೧ ಮಾರ್ಚ್ ೨೦೧೭ (UTC)
Sangeetha Sangeetha S Rekha (ಚರ್ಚೆ) ೦೫:೪೮, ೧೧ ಮಾರ್ಚ್ ೨೦೧೭ (UTC)
ನನ್ನ ಹೆಸರು ಸಂಗೀತ. ನನ್ನ ತಂದೆ ಗಣೀಶ್ ತಾಯಿ ರೇಖಾ. ನಾನು ೧೪/ ೮ /೧೯೯೮ ರಂದು ಜನಿಸಿದೆ. ನನ್ನ ಜೀವನದ ಬಗ್ಗೆ ಹೇಳುವುದಾದರೆ, ನಾನು ನನ್ನ ಪ್ರಾಥಮಿಕ ಶಿಕ್ಷಣವನ್ನು ಸಕಲೇಶಪುರ ತಾಲ್ಲೂಕಿನಲ್ಲಿ ಮಾಡಿದೆ ನಂತರ ೫ ನೇ ತರಗತಿಯಿಂದ ಮಂಗಳೂರಿನಲ್ಲಿ ವಿದ್ಯಾಭ್ಯಸ ಮಂದುವರಿಸಿದೆ. ಹಾಗಾಗಿ ನನ್ನ ಹೆಚ್ಚಿನ ಜೀವನ ಹಾಸ್ಟೇಲ್ ನಲ್ಲಿಯೇ ಕಳೆದೆ.. ಹಾಗಾಗಿ ನನಗೆ ನನ್ನ ಸಂಬಂಧಿಕರ ಪರಿಚಯ ಅಪ್ಟಾಗಿ ಇಲ್ಲ. ನನಗೆ ಗಳತಿಯರು ತುಂಬಾ ಇದ್ದಾರೆ ಅವರೆಲ್ಲರಿಂದ ನಾನು ತುಂಬಾ ಕಲಿತಿದ್ದೇನೇ. ನನಗೆ ಅಕ್ಕನವರು ತುಂಬ ಇಷ್ಟ.ನನ್ನ ಹವ್ಯಾಸ ನೃತ್ಯ ಮಾಡುವುದು, ಹಾಡು ಕೇಳುವುದು, ಕಥೆಪುಸ್ತ ಓದುವುದು, ಇತ್ಯಾದಿ..... Sangeetha S Rekha (ಚರ್ಚೆ) ೦೯:೩೯, ೧೩ ಮಾರ್ಚ್ ೨೦೧೭ (UTC)
Sangeetha Sangeetha S Rekha (ಚರ್ಚೆ) ೦೯:೪೦, ೧೩ ಮಾರ್ಚ್ ೨೦೧೭ (UTC)
Sangeetha Sangeetha S Rekha (ಚರ್ಚೆ) ೦೯:೪೦, ೧೩ ಮಾರ್ಚ್ ೨೦೧೭ (UTC)