ವಿಷಯಕ್ಕೆ ಹೋಗು

ಸದಸ್ಯರ ಚರ್ಚೆಪುಟ:Renisha Thomas/sandbox

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಧಾನ್ಯ ಧಾನ್ಯಗಳು ಪೌಶ್ಟಿಕತೆ ನಮ್ಮ ಆಹಾರಕ್ಕೆ ಸೇರಿಸುತ್ತದೆ. ಇದರಲ್ಲಿ ಕಾರ್ಬೋಹೈಡ್ರೇಟ್ಸ್ ಸೇರಿದ ಅಂಶವು ಇದೆ. ಇದರ ಕೊರತೆ ಇರುವವರಿಗೆ ಚರ್ಮದಲ್ಲಿ ಬಿಳಿ ಮಚ್ಚೆಗಳು ಬೀಳುತ್ತದೆ. ಮತ್ತು ಚರ್ಮದಲ್ಲಿ ಕಜ್ಜಿಗಳು ಬರುತ್ತದೆ. ಇದು ಉಗುರಿನಲ್ಲಿ ಸಹ ಬಿಳಿಚುಕ್ಕೆಗಳು ಬೀಳಿಸುತ್ತದೆ. ಬರೀ ಸಸ್ಯಹಾರಿ ಮಾತ್ರ ಸೇವಿಸುವವರು ಇದೇ ಫ್ರದಾನವಾಗಿ ಇರುವವು. ಇದು ಮಕ್ಕಳಲ್ಲಿ ಕೊರತೆ ಇದ್ದರೆ ಅವರ ದೇಹ ಸೊರಗಿ ಹೋಗಲು ಮತ್ತು ಸೆಣಕಲು ದೈಹಿಕಶ್ರಮ ಅತ್ಯಗತ್ಯವಾಗಿ ಇದು ಸೇವಿಸಲೇ ಬೇಕು. ನಮ್ಮ ದೇಶದಲ್ಲಿ ಮುಂದೆ 'ಗ್ರೀನ್ ರಿವೆಲ್ಯೂಶನ್' ಸಂದರ್ಭವಿದ್ದಿತ್ತು. ಇದರಿಂದಾಗಿ ಧಾನ್ಯಗಳ ಬೆಳೆಸುವಿಕೆ ಕಡಿಮೆಯಾಗಿದಿತ್ತು. ಆದರೆ ಈಗ ಧಾನ್ಯಗಳ ಬೆಳೆ ತುಂಬಿಕೊಂಡಿದೆ. ಧಾನ್ಯಗಳಿಂದ ಜನರು ತಿಂಡಿತಿನಿಸುಗಳು ಉಲ್ಪನ್ನ ತಯಾರಿಸುತ್ತಾರೆ. ಏಕೆಂದರೆ ದಾನ್ಯಗಳ ಬೆಲೆ ಹೆಚ್ಚುವಿಕೆಯಿಂದಾಗಿ ಬಡಜನರಿಗೆ ಅದನ್ನು ಕರೀದಿಸಲು ಸಮರ್ತ್ಯವಿಲ್ಲ. ಗೋಧಿ, ಬತ್ತ, ರಾಗಿ, ಜೋಳ, ಎಳ್ಳು ಮುಂತಾದವುಗಳು ಫ್ರದಾನವಾದ ಧಾನ್ಯಗಳ ಪ್ರಧಾನವಾದ ಧಾನ್ಯಗಳು ಪ್ರಮೇಧಗಳು. ಉತ್ತರ ಭಾಗದಲ್ಲಿ ಜನ

ಶಿರೋಲೇಖ

[ಬದಲಾಯಿಸಿ]

'

ಧಾನ್ಯ'

[ಬದಲಾಯಿಸಿ]

ಧಾನ್ಯಗಳು ಪೌಶ್ಟಿಕತೆ ನಮ್ಮ ಆಹಾರಕ್ಕೆ ಸೇರಿಸುತ್ತದೆ. ಇದರಲ್ಲಿ ಕಾರ್ಬೋಹೈಡ್ರೇಟ್ಸ್ ಸೇರಿದ ಅಂಶವು ಇದೆ. ಇದರ ಕೊರತೆ ಇರುವವರಿಗೆ ಚರ್ಮದಲ್ಲಿ ಬಿಳಿ ಮಚ್ಚೆಗಳು ಬೀಳುತ್ತದೆ. ಮತ್ತು ಚರ್ಮದಲ್ಲಿ ಕಜ್ಜಿಗಳು ಬರುತ್ತದೆ. ಇದು ಉಗುರಿನಲ್ಲಿ ಸಹ ಬಿಳಿಚುಕ್ಕೆಗಳು ಬೀಳಿಸುತ್ತದೆ. ಬರೀ ಸಸ್ಯಹಾರಿ ಮಾತ್ರ ಸೇವಿಸುವವರು ಇದೇ ಫ್ರದಾನವಾಗಿ ಇರುವವು. ಇದು ಮಕ್ಕಳಲ್ಲಿ ಕೊರತೆ ಇದ್ದರೆ ಅವರ ದೇಹ ಸೊರಗಿ ಹೋಗಲು ಮತ್ತು ಸೆಣಕಲು ದೈಹಿಕಶ್ರಮ ಅತ್ಯಗತ್ಯವಾಗಿ ಇದು ಸೇವಿಸಲೇ ಬೇಕು. ನಮ್ಮ ದೇಶದಲ್ಲಿ ಮುಂದೆ 'ಗ್ರೀನ್ ರಿವೆಲ್ಯೂಶನ್' ಸಂದರ್ಭವಿದ್ದಿತ್ತು. ಇದರಿಂದಾಗಿ ಧಾನ್ಯಗಳ ಬೆಳೆಸುವಿಕೆ ಕಡಿಮೆಯಾಗಿದಿತ್ತು. ಆದರೆ ಈಗ ಧಾನ್ಯಗಳ ಬೆಳೆ ತುಂಬಿಕೊಂಡಿದೆ. ಧಾನ್ಯಗಳಿಂದ ಜನರು ತಿಂಡಿತಿನಿಸುಗಳು ಉಲ್ಪನ್ನ ತಯಾರಿಸುತ್ತಾರೆ. ಏಕೆಂದರೆ ದಾನ್ಯಗಳ ಬೆಲೆ ಹೆಚ್ಚುವಿಕೆಯಿಂದಾಗಿ ಬಡಜನರಿಗೆ ಅದನ್ನು ಕರೀದಿಸಲು ಸಮರ್ತ್ಯವಿಲ್ಲ. ಗೋಧಿ, ಬತ್ತ, ರಾಗಿ, ಜೋಳ, ಎಳ್ಳು ಮುಂತಾದವುಗಳು ಫ್ರದಾನವಾದ ಧಾನ್ಯಗಳ ಪ್ರಧಾನವಾದ ಧಾನ್ಯಗಳು ಪ್ರಮೇಧಗಳು. ಉತ್ತರ ಭಾಗದಲ್ಲಿ ಜನ ಗೋಧಿಯಿಂದ ತಯಾರಿಸಲ್ಪಡುವ ಚಪ್ಪಾತಿ, ಪೂರೀ ಇತ್ಯಾದಿ ತಿನಿಸುಗಳನ್ನು ಇಶ್ಟಪಡುತ್ತಾರೆ. ದಕ್ಶಿಣ ಭರತದ ಜನರು ಮುಖ್ಯವಾಗಿ ಅಕ್ಕಿಯಿಂದ (ಭತ್ತ) ತಯಾರಿಸಲ್ಪಡುವ ಆಹಾರ ತಿನಿಸುಗಳಾದ ದೋಸೆ, ಇಡ್ಲಿ, ಅನ್ನ ಪ್ರಕಾರಗಳನ್ನು ಸೇವಿಸುತ್ತಾರೆ. ಗೋಧಿಯಿಂದ ತಯಾರಿಸಲ್ಪಡುವ ತ್ಂಡಿತಿನಿಸುಗಳನ್ನು ಮದುಮೇಹ ಕಾಯಿಲೆಯಿಂದ ಬಳಲುವವರು ಬಳಸುತ್ತಾರೆ. ಧಾನ್ಯ ನಾಶ ಬರ ಹಾಗೂ ನೆರೆಯಿಂದಾಗಿ ಬರುತ್ತದೆ. ಇವುಗಳ ಬೆಳೆವಣಿಗೆಗೆ ಬೇಕಾಗಿರುವ ನೀರು ೩೫-೪೫ ಶೇಕಡ ಆಗಿದೆ. ಕನಿಶ್ಟ್ ಉಶ್ಣಾಂಶ್ ೪-೩೭ ಮತ್ತು ೧೨-೨೫ ಡಿಗ್ರೀ ಆಗಿದೆ. ಬೀಜದ ಗಾತ್ರ ಯಾವುದೇ ರೀತಿಯ ಮೊಳಕೆಯನ್ನು, ಬೇರು ಬೀಳುವುದನ್ನು ಪ್ರಭಾವ ಬೀರುವುದಿಲ್ಲ, ಆದರೆ ಬೆಳವಣಿಗೆಯನ್ನು ಕಡಿಮೆಯಾಗಿಸುತ್ತದೆ. ದೊಡ್ಡ ಬೀಜಗಳು, ಸಣ್ಣ ಬೀಜಗಳಿಂತ ಬೇಗ ಮೊಳಕೆಯನ್ನು ತರುವುದು ಫಲವತ್ತತೆ ಹೆಚ್ಚಿಸುತ್ತದೆ. ಇವುಗಳು ಬರಗಾಲದ ಸಮಯ ಉಪಯೋಗಕರೀಯಾಗುವುದು. ಬೀಜ ಮೊಳಕೆಯೂ ಎಲೆ ಹ್ಂತದ ರಕ್ಶಣೆಯನ್ನು ನೀಡುತ್ತದೆ.