ಸದಸ್ಯ:Renisha Thomas/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಿಶಾಂಶ್ ಆಹಾರಗಳು

ಅದಿಕ ಧಾನ್ಯ ವಸ್ತುಗಳನ್ನು ನಮ್ಮ ಅಡುಗೆ ತಲುಪುವಾಗ ವಿಶವನ್ನೇ ಹೊತ್ತು ತರುತ್ತದೆ.ಫೋಟ್,ಎಂಡೋ ಸಲ್ಪಾನ್ ,ಡೆಲ್ಟಾ ಮೇತ್ತೀನ್ ಇತ್ಯಾದಿ ಕೀಟನಾಶಕಗಳು ನಮ್ಮ ಶರೀರಕ್ಕೆ ಹಾನಿ ಉಂಟು ಮಾಡುತ್ತಿದೆ. ಮಾಂಸಹಾರಿಕ್ಕಿಂತ ತರಕಾರಿಯೆ ಆರೋಗ್ಯಕಾರಿ ಎಂಬ ಭಾವನೆಯೂ ಕೆಲವರಿಗಿದೆ. ಇದು ಖಂಡಿತ ತಪ್ಪು.೪೦ ದಿನಗಳ ಕಾಲು ನಿರಂತರವಾಗಿ ಮಾಂಸ ಭಕ್ಶಿಸಿದರೆ ಅಲ್ಲದೆ ೪೦ ದಿನಗಳ ಕಾಲ ನಿರಂತರವಾಗಿ ಮಾಂಸ ತ್ಯಗಿಸಿದರೆ ಪರಿಣಾಮವಾಗುತ್ತದೆ. ಕೀಟನಾಶಕಕಗಳಿಂದ ಕೂಡಿದ ತರಕಾರಿಗಳು ಕೃ‌‌‌‌ಶೀಯ ವೇಳೆ ಸಿಂಪಡಿಸಲಗುತ್ತದೆ. ಇತರ ರಾಜ್ಯಗಳಿಂದ ನಮ್ಮ ರಾಜ್ಯಕ್ಕೆ ಬರುವ ಕ್ಯಬೆಜ್ ಗಳ್ಳಲ್ಲಿ ರಾಸಯನಿಕ ಅಂಶ ಅತ್ತೀ ಹೆಚ್ಚು ಅಡಕವಾಗಿದೆ ಎಂದು ಪರಿಶೋಧಕ ತಗ್ಜ್ನರು ತಿಳಿಸಿದ್ದಾರೆ.ಅಂಗಡಿಗಳಲ್ಲಿ ಸ್ಟಿಕ್ಕ್ರರ್ ಹಚ್ಛಿ ಸಾಲಾಗಿ ಜೋಡಿಸಿ,ಹಣ್ಣು ಹಂಪಲುಗಳನ್ನು ವಿವಿಧ ಶೈಲಿಯಲ್ಲಿ ನೇತ್ತಾಡಿಸಿ ಗ್ರಾಹಕರ ಮನ ಕದಿಯುವ ವರ್ತಕರಿಗೂ ಅವುಗಳಲ್ಲಿ ಅಡಕವಾಗಿರುವ ವಿಶಾಂಶಗಳ ಬಗ್ಗೆ ಗೊತ್ತೇ ಇರುವುದಿಲ್ಲ.

ಕ್ಯಾಲ್ಸಿಯಂ ಕಾರ್ಬೈಡ್ ಎಂಬ ಕೀಟ ನಾಶಕವನ್ನು ಉಪಯೋಗಿಸಿ ಮಾವಿನ ಹಣ್ಣುಗಳನ್ನು ಕೃತಕವಾಗಿ ಹಣ್ಣಾಗಿಸುತ್ತದೆ. ಅದನ್ನು ಕಿತ್ತುತ್ತರುವ ಪೆಟ್ಟಿಗೆಯಲ್ಲಿಯೂ ಸಾಕಶ್ಟು ಇದನ್ನು ಹಾಕುತ್ತರೆ. ಆರ್ಸೆನಿಕ್, ಫೇಸ್ಪರಸ್ ಎಂಬ ಪದಾರ್ಥಗಳು ಮಾವಿನ ಹಣ್ಣಿನ ನೀರಿನಲ್ಲಿ ಹರಡಿದಾಗ ಅದು ಕೃತಕವಾಗಿ ಹಣ್ಣಾಗಿ ಹೆಚ್ಚಹಳದ ಬಣ್ಣವನ್ನು ಪಡೆಯುತ್ತ್ದೆ.

ಹೀಗೆ ಕೃತಕವಾಗಿ ಹಣ್ಣಾದ ಹಣ್ಣುಗಳು ತಲೆನೋವು, ತಲೆತಿರುಗುವುದು, ವಾಂತಿ , ಉದರ ಸಂಭದಿತ ರೋಗಗಳಿಗೂ ಕಾರಣವಾಗುತ್ತದೆ. ಇದು ಕ್ಯಾನ್ಸರ್ ಅಂತಹ ಮಾರಕ ರೋಗಗಳಿಗು ಕಾರಣವಾಗಿದೆ.