ಸದಸ್ಯರ ಚರ್ಚೆಪುಟ:Rajuyadav999

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನಮಸ್ಕಾರ Rajuyadav999


ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ.
ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ಕನ್ನಡದಲ್ಲೇ ಬರೆಯಿರಿ

ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿ‍ಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.

ನಿಮಗೆ ಸಹಾಯ ಬೇಕಾದಲ್ಲಿ ಈ ಪುಟದಲ್ಲಿ (ನಿಮ್ಮ ಚರ್ಚೆ ಪುಟದಲ್ಲಿ) {{ಸಹಾಯ}} ಎಂದು ಬರೆದು ಕೆಳಗೆ ಪ್ರಶ್ನೆ ಕೇಳಿ.

ಲೇಖನ ಸೇರಿಸುವ ಮುನ್ನ...

ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿರಬೇಕು. ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು, ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಯಾವುದೇ ಹಕ್ಕುಸ್ವಾಮ್ಯದ ಉಲ್ಲಂಘನೆ ಆಗಿರಬಾರದು. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ. ಲೇಖನದಲ್ಲಿ ಸೂಕ್ತ ಉಲ್ಲೇಖ ಸೇರಿಸಲು ಮರೆಯದಿರಿ.

ವಿಕಿಪೀಡಿಯ ನಿಯಮ ಪ್ರಕಾರ ನಿಮ್ಮ ಬಗ್ಗೆ, ನೀವು ಕೆಲಸ ಮಾಡುತ್ತಿರುವ ಸಂಸ್ಥೆ ಬಗ್ಗೆ, ನಿಮ್ಮ ಹತ್ತಿರದ ಸಂಬಂಧಿ ಬಗ್ಗೆ ವಿಕಿಪೀಡಿಯದಲ್ಲಿ ಬರೆಯುವಂತಿಲ್ಲ.

ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~

--Pavanaja (talk) ೧೦:೫೩, ೮ ಜನವರಿ ೨೦೧೫ (UTC)

ಒಂದೇ ವಿಷಯದ ಬಗ್ಗೆ ಹಲವು ಪುಟ ಬೇಡ[ಬದಲಾಯಿಸಿ]

ದಯವಿಟ್ಟು ಒಂದೇ ವಿಷಯದ ಬಗ್ಗೆ ಹಲವು ಲೇಖನ ಪುಟ ತಯಾರಿಸುವುದು ಬೇಡ--Pavanaja (talk) ೧೦:೫೪, ೮ ಜನವರಿ ೨೦೧೫ (UTC)

ಮತ್ತೆ ಅದೇ ತಪ್ಪು ಮಾಡಿದ್ದೀರಿ. ಹೊಸಪೇಟೆ ಲೇಖನ ಈಗಾಗಲೇ ಇದೆ. ಹಾಗಿರುವಾಗ ಹೊಸಪೇಟ್ ಎಂಬ ಲೇಖನ ತಯಾರಿಸಿದ್ದು ಸರಿಯಲ್ಲ.--Pavanaja (talk) ೧೭:೦೮, ೨೩ ಫೆಬ್ರುವರಿ ೨೦೧೫ (UTC)

ಒಂದು ವಾಕ್ಯದ ಲೇಖನ ಬೇಡ[ಬದಲಾಯಿಸಿ]

ನೀವು ಈ ದಿನ ಹಲವು ಲೇಖನಗಳನ್ನು ತಯಾರಿಸಿದ್ದು ನೋಡಿದೆ. ಆದರೆ ಆ ಎಲ್ಲ ಲೇಖನಗಳಲ್ಲೂ ಏನೇನೂ ಮಾಹಿತಿ ಇಲ್ಲ. ಲೇಖನದ ಹೆಸರನ್ನೇ ಮತ್ತೊಮ್ಮೆ ಬರೆದಿದ್ದೀರಿ ಎಂಬುದನ್ನು ಬಿಟ್ಟರೆ ಆ ವಿಷಯದ ಬಗ್ಗೆ ಏನೇನೂ ಮಾಹಿತಿ ಇಲ್ಲ. ಕನ್ನಡ ವಿಕಿಪೀಡಿಯಕ್ಕೆ ಈ ರೀತಿ ಕೇವಲ ಸಂಖ‍್ಯೆಯ ಅಗತ್ಯವಿಲ್ಲ. ಉತ್ತಮ ಗುಣಮಟ್ಟದ, ಜಗತ್ತಿಗೆಲ್ಲ ಉಪಯುಕ್ತವಾಗಬಲ್ಲ ಲೇಖನಗಳು ಅತೀ ಅಗತ್ಯವಾಗಿವೆ. ದಯವಿಟ್ಟು ಅಂತಹ ಲೇಖನಗಳನ್ನು ತಯಾರಿಸಿ. ಬೇಕಿದ್ದರೆ ನೀವು ಯಾವುದಾದರೂ ಯೋಜನೆಗೆ ಕೈಜೋಡಿಸಬಹುದು.--Pavanaja (talk) ೧೫:೦೦, ೨೨ ಫೆಬ್ರುವರಿ ೨೦೧೫ (UTC)

ಮತ್ತೆ ಅದೇ ರೀತಿ ಲೇಖನದ ಹೆಸರು ಮಾತ್ರ ಮಾಹಿತಿಯಾಗಿ ಇರುವ ಲೇಖನಗಳನ್ನು ಸೃಷ್ಟಿಸುತ್ತಿದ್ದೀರಿ. ಅದಯವಿಟ್ಟು ಒಂದು ಲೇಖನ ಪೂರ್ತಿ ಮಾಡಿದ ನಂತರವೇ ಇನ್ನೊಂದು ಲೇಖನ ಪ್ರಾರಂಭಿಸಿ. ದಯವಿಟ್ಟು ಯಾವುದೇ ಹೊಸ ಲೇಖನ ಪ್ರಾರಂಭಿಸಬೇಡಿ. ನೀವು ಈವಾಗಲೇ ಶೀರ್ಷಿಕೆ ಮಾತ್ರ ಇರುವ ಸುಮಾರು ಲೇಖನಗಳನ್ನು ತಯಾರಿಸಿಟ್ಟಿದ್ದೀರಿ. ಅವುಗಳನ್ನು ಪೂರ್ತಿ ಮಾಡಿದ ನಂತರವೇ ಹೊಸ ಲೇಖನ ಪ್ರಾರಂಭಿಸಿ. --Pavanaja (talk) ೦೩:೫೪, ೨೩ ಫೆಬ್ರುವರಿ ೨೦೧೫ (UTC)
ಮತ್ತೆ ಅದೇ ರೀತಿ ಒಂದೇ ವಾಕ್ಯದ ಹಲವು ಲೇಖನ ತಯಾರಿಸಿದ್ದೀರಿ. ನಿಮ್ಮನ್ನು ಸದ್ಯಕ್ಕೆ ಯಾವುದೇ ಸಂಪಾದನೆ ಮಾಡದಂತೆ ಒಂದು ವಾರಕ್ಕೆ ತಡೆಹಿಡಿಯಲಾಗುತ್ತಿದೆ--Pavanaja (talk) ೧೭:೩೯, ೨೪ ಫೆಬ್ರುವರಿ ೨೦೧೫ (UTC)
ದಯವಿಟ್ಟು ಒಂದೇ ವಾಕ್ಯದ ಲೇಖನ ತಯಾರಿಸಿಬೇಡಿ. ನೀವು ಈಗಾಗಲೇ ತಯಾರಿಸಿರುವ ಚುಟುಕು ಲೇಖನಗಳು ಹಲವಾರಿವೆ. ಅವುಗಳನ್ನು ಮೊದಲು ವಿಸ್ತರಿಸಿ ಅವುಗಳ ಗುಣಮಟ್ಟ ಹೆಚ್ಚಿಸ. ನಂತರ ಮಾತ್ರವೇ ಹೊಸ ಲೇಖನ ತಯಾರಿಸುವ ಬಗ್ಗೆ ಆಲೋಚಿಸಿ. ಈ ಪುಟವನ್ನು ನೋಡಿ. ಚುಟುಕು ಪುಟಗಳ ಪಟ್ಟಿಯಲ್ಲಿ ನೀವು ತಯಾರಿಸಿದ ಲೇಖನಗಳೇ ತುಂಬ ಇವೆ. ಅವುಗಳನ್ನು ವಿಸ್ತರಿಸಿ.--Pavanaja (talk) ೧೭:೩೨, ೭ ಮಾರ್ಚ್ ೨೦೧೫ (UTC)

2021 Wikimedia Foundation Board elections: Eligibility requirements for voters[ಬದಲಾಯಿಸಿ]

Greetings,

The eligibility requirements for voters to participate in the 2021 Board of Trustees elections have been published. You can check the requirements on this page.

You can also verify your eligibility using the AccountEligiblity tool.

MediaWiki message delivery (ಚರ್ಚೆ) ೧೬:೩೪, ೩೦ ಜೂನ್ ೨೦೨೧ (UTC)

Note: You are receiving this message as part of outreach efforts to create awareness among the voters.