ವಿಷಯಕ್ಕೆ ಹೋಗು

ಸದಸ್ಯರ ಚರ್ಚೆಪುಟ:Prabhakar P Rao~knwiki

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಮಸ್ಕಾರ Prabhakar P Rao~knwiki,

ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ. ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~ 

Yes Michael?Talk ೧೪:೫೦, ೪ ಏಪ್ರಿಲ್ ೨೦೧೧ (UTC)

ಓರ್ವ ಕುರು ಯೋಧನ ಭೀಕರ ಸೆಣಸಾಟ

[ಬದಲಾಯಿಸಿ]

ಆ ವಿಶಿಷ್ಟ 'ಕುರು ಸಮರ',ದ ಹದಿನಾಲ್ಕನೆಯ ದಿನದ ಪೂರ್ವಾಹ್ನ : ಅರ್ಜುನನು ಪುತ್ರ, ಅಭಿಮನ್ಯುವಿನ ವಧೆಗೆ ಹಿಂದಿನ ದಿನ ಕಾರಣನಾದ ಜಯದ್ರಥನ ತಲೆಯನ್ನು ಅಂದಿನ ಸೂರ್ಯಾಸ್ತದೊಳಗಾಗಿ ಭೂತಲಕ್ಕೆ ಕೆಡವದಿದ್ದಲ್ಲಿ ಅಗ್ನಿ ಪ್ರವೇಶಗೈಯ್ಯುವೆನೆಂಬ "ಪ್ರತಿಜ್ಞಾ ಅಗ್ನಿ"ಯೊಳಗೆ ಧಗ ಧಗಿಸುತ್ತಾ ಆಚಾರ್ಯ ದ್ರೋಣರಿಂದ ವ್ಯವಸ್ಥಿತವಾದ ಕುರು ವ್ಯೂಹದೊಳಗೆ ಅಂಗುಲ ಅಂಗುಲ ಗಳಷ್ಟು ಮುಂದುವರಿಯುತ್ತಿದ್ದನು. ಹನ್ನೆರಡು ಯೋಜನ ವಿಸ್ತಾರ ಪಸರಿದ್ದ, ಆ ವ್ಯೂಹದ ತುತ್ತ ತುದಿಯ, ಗರ್ಭ ಸ್ಥಾನದ, ಸೂಚೀ ಶಾಖೆಯ ಪಾರ್ಶ್ವ, ಸನಿಹದಲ್ಲಿ ಜಯದ್ರಥನು ಆಚಾರ್ಯಾ ದ್ರೋಣರಿಂದ ಅಡಗಿರಿಸಲ್ಪಟ್ಟಿ ದ್ದನು.

ಅದಾವನೋ ಓರ್ವ ಕುರು ಯೋಧನು ಅರ್ಜುನನನ್ನು ಎದುರಿಸಿದನು: "ಎಲ್ಲಿದ್ದಾನೆ ಆ ಪಾರ್ಥ  ? ಕೃಷ್ಣನೆಲ್ಲಿ ಅಡಗಿದ್ದಾನೆ  ?, ನಾನೊಬ್ಬನೇ, ಇದೀಗಲೇ, ಇವರೀರ್ವರನ್ನೂ ವಧಿಸಿಯೇ ಬಿಡುತ್ತೇನೆ", ಎಂಬುದಾಗಿ ಗರ್ಜಿಸುತ್ತಾ, ಕತ್ತಿಯನ್ನು ಸುತ್ತಾಲೂ ಝಳಪಿಸುತ್ತಾ, ಭೀಕರವಾಗಿ ಕಾಳಗವೆಸಗುತಿದ್ದನು.

ಎಂದಿಗೂ ಗುರಿ ತಪ್ಪದ ಪಾರ್ಥನ ನಿಶಿತಾಸ್ತ್ರವೊಂದು ಅವನ ತಲೆಯನ್ನು ಕತ್ತರಿಸಿ ಬಿಟ್ಟಿತು. ಉಹುಂ, ಆ 'ಮಂತ್ರಾಸ್ತ್ರ'ವು ಅವನ ಕಿವಿಗಳನ್ನು ತೂರಿ, ತಲೆಯೊಳಗಿನ ಲಕ್ಷ ಲಕ್ಷಾಂತರ, ಅಕ್ಷೋಹಿಣೀ ಸಂಖ್ಯೆಯ ನರಾಣುಗಳನ್ನು ಪರಸ್ಪರ ಜೋಡಿಸುವ ಸೂಕ್ಷ್ಮ ತಂತುಗಳಲ್ಲಿ ಕೆಲವೇ ಕೆಲವುಗಳನ್ನು ಮಾತ್ರ, ತುಸು ಮಾತ್ರ ಅಲುಗಾಡಿಸಿ ಸಡಿಲಿಸಿ ಬಿಟ್ಟಿತು.

ತನ್ನ ಗುರಿಯ ಸಾಧನೆಯೊಳಗೇ ಏಕ ದೃಢ ಮನಸ್ಕನಾಗಿ ಕಾದುತ್ತಿದ್ದ ಆ ಯೋಧನಿಗೆ ಅದು ತಿಳಿಯಲೇ ಇಲ್ಲ. "ಆ ಹೇಡಿಗಳು, ಪಾರ್ಥ ಕೃಷ್ಣ ರು, ನನಗೆ ಭಯ ಪಟ್ಟು ಎಲ್ಲಿ ಬಚ್ಚಿಟ್ಟು ಕೊಂಡಿದ್ದಾರೆ .. .. ?" ಎಂಬುದಾಗಿ, ಅವನು ಇನ್ನಷ್ಟು ಘೋರವಾಗಿ ಗರ್ಜಿಸುತ್ತಾ ಮುಂದುವರಿಯಲಾರಂಭಿಸಿದನು.

ಪಕ್ಕದಲ್ಲಿದ್ದ ಇನ್ನೊಬ್ಬ ಸಹ ಯೋಧನಲ್ಲಿ ಅವನಿಗೆ ಕಪಿ ಧ್ವಜ ಪಾರ್ಥನ ವ್ಯಕ್ತಿತ್ವಾಂಶ, ಚಪಲತೆಯ ಛಾಯೆಯೊಂದು ಗೋಚರಿಸಿತು. ಅವನೇ ಪೂರ್ತಿ ಪಾರ್ಥನೆಂದುಕೊಂಡು, ಅವನನ್ನು ಆ ಯೋಧನು ಸಂಹರಿಸಿಬಿಟ್ಟ ನು. ಅಲ್ಲೇ, ಇನ್ನೊಬ್ಬ ನಲ್ಲಿ ಏಕೋದ್ದೇಶಿತತೆಯ ಮಸುಕೊಂದು ಅವನಿಗೆ ಕಂಡು ಬಂದಿತು; ಅವನೇ ಕೃಷ್ಣನೆಂದುಕೊಂಡು, ತತ್ಕಾರಣವಾಗಿ ವಧಿಸಲ್ಪಟ್ಟ ನು. ತುಸು ಮುಂದುವರಿದಾಗ, ಮತ್ತೊಬ್ಬನ ತೀಕ್ಷ್ಣ ದೃಷ್ಟಿಯು ನಿಜವಾದ ಪಾರ್ಥನನ್ನು ಅವನಿಗೆ ತೋರಿದ ಪರಿಣಾಮವಾಗಿ ಆ ಪಾರ್ಥನೂ ತಿವಿಯಲ್ಪಟ್ಟನು. ಬೇರೊಬ್ಬ ಕಮಲ ಲೋಚನ ನಿಜ ಕೃಷ್ಣನೂ ಕೆಡವಲ್ಪಟ್ಟನು. ಹೀಗೆಯೇ, ಆ ಯೋಧನ ಕ್ಷಣ ಕ್ಷಣ ಬದಲುತ್ತಿರುವ ನೈಜತೆಗಳಿಗೆ ಹಲವಾರು ಪಾರ್ಥ ಕೃಷ್ಣರು ಬಲಿಯಾದರೂ, ಅವನು ತನ್ನ ಭೀಕರ ಕಾಳಗದೊಳಗೇ ವೇಗವಾಗಿ ಮುಂದುವರಿಯುತ್ತಲೇ ಇದ್ದನು.

ಆ ಯೋಧನನ್ನು ಗಮನಿಸಿದ, ಕೃಷ್ಣ ನ ಹಿಂದೆ ಕುಳಿತಿದ್ದ ಅರ್ಜುನನು, 'ನಮಗೇತರ ಭಯ ?', ಎಂದುಕೊಂಡು ಅವನನ್ನು ಪುನಃ ವಧಿಸಲಾಗಿ ಇನ್ನೊಂದು ಶರವನ್ನು ಗಾಂಡೀವದೊಳಗೆ ಸಂಯೋಜಿಸತೊಡಗಿದಾಗ, ಕೃಷ್ಣನು ಅವನನ್ನು ತಡೆದನು, 'ಪಾರ್ಥ, ತನ್ನ ಗುರಿಯ ಸಾಧನೆಯೊಳಗೇ ತಲೆಯನ್ನು ಕಳಕೊಂಡ ಅವನನ್ನು ಪುನಃ ಪುನಃ ವಧಿಸಲೆತ್ನಿಸುತ್ತಾ ಕಾಲಹರಣಗೈಯ್ಯುವುದು, ಅದರೊಳಗೇ ನಮ್ಮ ಗುರಿಯನ್ನು ಮರೆಯುವುದು ವಿಹಿತವಲ್ಲ; ನಾವು ಮುಂದುವರಿಯೋಣ', ಎಂದುಸುರಿ, ಅಗ್ನಿದತ್ತ ಚೈತ್ರ ರಥವನ್ನು , ತನ್ನ ಮಾಯೆಯಿಂದ, ಆ ಕುರುಯೋಧನಿಗೆ ಕಾಣಿಸದಂತೇ ಮುಂದಕ್ಕೆ ನಡೆಸಿದನು.


ಅದಾಗ, ಎಲ್ಲೆಲ್ಲೂ ಕಂಡು ಬರುತಿದ್ದ ಪಾರ್ಥ ಕೃಷ್ಣರ ಜತೆಗಿನ ಕಾಳಗದೊಳಗೇ ತಲ್ಲೀನನಿದ್ದ , ಆ ಯೋಧನಿಗೆ, ಒಮ್ಮೆಲೇ, ಅವರು ಎಲ್ಲೆಲ್ಲೂ ಕಾಣಿಸದಾದರು. 'ಅಹ್,! , ನಾನು ಜಯಿಸಿಬಿಟ್ಟೆ' ', ಎಂದುಕೊಂಡ ಅವನು, ಕೃತ ಕೃತ್ಯತಾ ಭಾವ ಯುಕ್ತನಾಗಿ, ಅಲ್ಲಿನ ಕಾಳಗದಿಂದ ವಿಮುಖನಾದನು. ಹಾಗೇ, ತನ್ನ ಸಾಧನಾ ಸಫಲತೆಯನ್ನು ಅಲ್ಲೇ, ಘಟ್ಟಿಯಾಗಿ ಉದ್ಘೋಷಿಸಿದನು, ಪುನಃ ಪುನಃ .

ಆದರೆ, ಅವನ ಪಕ್ಕದಲ್ಲಿನ ಇತರ ಕುರು ಯೋಧರುಗಳು ಅವನ ಘೋಷಣೆಗಳಿಂದ ಪ್ರಭಾವಿತ ರಾಗಲಿಲ್ಲ ; ಕ್ಷ ಣ ಕಾಲ, ಅವನನ್ನು ಒಂದು ವಿಲಕ್ಷಣ ದೃಷ್ಟಿಯಿಂದ ದಿಟ್ಟೆಸಿ ನೋಡಿ, ಏನೋ ಒಂದು ಅಭಿಪ್ರಾಯವನ್ನು ಹೊಂದಿ, ಪರಸ್ಪರ ಹಂಚಿಕೊಂಡು, ನಸು ನಕ್ಕರು; ಆ ಬಳಿಕ ಅವರು ತಮ್ಮ ತಮ್ಮ , ಪಾರ್ಥ ಕೃಷ್ಣರ ಅರಸುವಿಕೆ, ಗುರುತಿಸುವಿಕೆ, ಹಾಗೂ ಸಂಹಾರಗಳ ಯತ್ನಗಳೊಳಗೇ ಮುಂದುವರಿದರು.

ಅದನ್ನು ಗಮನಿಸಿದ ಆ ಕುರು ಯೋಧನು ಅಸ್ಥಿರನಾದನು :

" ಈ ಪಾರ್ಥ ಕೃಷ್ಣರು ನನ್ನಿಂದ ವಧಿಸಲ್ಪಟ್ಟಿರುವರೇ, ಇಲ್ಲವೇ  ?, ಇಲ್ಲದಿದ್ದಲ್ಲಿ ಅವರು ಎಲ್ಲಿ, ಹೇಗೆ, ಯಾಕೆ ಇದ್ದಾರೇ, ಅಡಗಿದ್ದಾರೇ  ? ". ಈ ಸಮಸ್ಯೆ ಗಳೊಳಗೆ ಬಂಧಿತನಾದ ಅವನನ್ನು ತುಸು ಕಾಲದಲ್ಲಿ, 'ತನ್ನದೇ ಆದ ಒಂದು ತಲೆಯು ( ಸರಿ ) ಇದೆಯೇ  ?, ಎಂಬ ಸಂಶಯಗಳೂ ಪೀಡಿಸಲಾರಂಭಿಸಿದವು. ಈ ತರಹದ ದ್ವಂದ್ವ , ದ್ವಿಮುಖ "ಸಂಶಯಗಳಿಂದ ಚೆನ್ನಾಗಿ ಶಪಿತನಾದ ಅವನು, ಸಂಶಪ್ತನು", ಇವುಗಳ ದೆಸೆಯಿಂದಲಾಗಿ ಒಡ ಮೂಡಿದ, .. . ,

ಸಂತಾಪಗಳೊಡನೆ ಸೆಣಸಾಡುತ್ತಾ. ದೀರ್ಘ ಕಾಲ ಮುಂದುವರಿದು, .. . ,

ಕಟ್ಟ ಕಡೆಗೆ, 'ಶ್ರೀ ಕೃಷ್ಣಾರ್ಪಣಮಸ್ತು', ಉಸುರಿ, .. . ,

ಆ ಬಳಿಕ ಈ ತರಹದ "ಶಿಲೋಂಛ ಪ್ರಕರಣ ( ಇತರರಿಂದ ರೂಪಿತವಾಗಿ ಬೆಳೆಸಲ್ಪಟ್ಟ ಪ್ರಕರಣಗಳು )", ಆಧಾರಿತವಾದ ಪ್ರಬಂಧಗಳನ್ನು ಹೆಣೆಯುವ ಕರ್ಮಗಳೊಳಗೆ ಸದಾ ಕಾಲ ನಿರತನಾದನು.


( ಆಧಾರ : ಮಹಾ ಭಾರತ , ದ್ರೋಣ ಪರ್ವ, ಅಧ್ಯಾಯ ೮೮, ಶ್ಲೋಕಗಳು ೧೧ ೧೩; ಹಾಗೂ, ಅಧ್ಯಾಯ ೮೯, ಶ್ಲೋಕಗಳು ೧೨ ೧೫. )


| ತತ್ಪೂಜಾ ಕರ್ಮ ಚಾಖಿಲಂ |

೦೦೦


ಭಗವದ್ಗೀತೆಯೊಳಗೆ ಅಧ್ಯಾಯ ೧೫ ರಲ್ಲಿನ ಅಂತಿಮ ಐದು ಶ್ಲೋಕಗಳು

[ಬದಲಾಯಿಸಿ]

Significance of the final five SlOkAs in the BagavadhGItha.

[ಬದಲಾಯಿಸಿ]

| ದ್ವಾವಿಮೌ ಪುರುಷೌ ಲೋಕೇ ಕ್ಷರಶ್ಚಾಕ್ಷರ ಏವ ಚ | ಕ್ಷರಃ ಸರ್ವಾಣಿ ಭೂತಾನಿ ಕೂಟಸ್ಥೋ ಅಕ್ಷರಃ ಉಚ್ಯತೇ | ೧೬ ||

ಅನುವಾದ : ಈ ಪುರುಷರಲ್ಲಿ ಎರಡು ವರ್ಗಗಳು ಇರುತ್ತವೆ : ಕ್ಷರರು ಮತ್ತು ಅಕ್ಷರರು. ಈ ಐಹಿಕ ಜಗತ್ತಿನಲ್ಲಿ ಎಲ್ಲಾ ಜೀವಿಗಳೂ ಕ್ಷರ; ಆದರೆ, ಆಧ್ಯಾತ್ಮ ಜಗತ್ತಿನಲ್ಲಿ ಎಲ್ಲಾ ಜೀವಿಗಳೂ ಅಕ್ಷರವಿರುತ್ತವೆ.

Interpretation : - As citizonal beings here, we all lead dual roles in our dirunal Roles: as individuals and also as Relations, such as father-son, husbend-wife, teacher-student, subject-Citizen and friends etc. As individuals, we are transitory, kSarA’s, here: having led our lives reasonably well for about seventy or so, we cease to exist here. On the other hand, as Relatives, we will have re-generated our children or wards here, as a Relationship that survives beyond us, enabling it to be, rather permanent here, so, It is an AkSHara, that forms an element of the Society, the KUtasTHa.

| ಉತ್ತಮಃ ಪುರುಷಸ್ತ್ವನ್ಯಃ ಪರಮಾತ್ಮೇತ್ಯುದಾಹೃತಃ | ಯೋ ಲೋಕ ತ್ರಯಮಾವಿಶ್ಯ ಬಿಭರ್ತ್ಯ ಅವ್ಯಯ ಈಶ್ವರಃ | ೧೭ ||

ಅನುವಾದ : ಇವರಿಬ್ಬರಲ್ಲದೆ ಅತ್ಯುತ್ತಮನಾದ ಜೀವಂತ ಪರಮಾತ್ಮನು ಸ್ವತಃ ಅವಿನಾಶಿಯಾಗಿರುತ್ತಾ ಮೂರು ಜಗತ್ತುಗಳನ್ನೂ ಪ್ರವೇಶಿಸಿದ್ದಾನೆ; ಹಾಗೇ, ಇವುಗಳನ್ನೆಲ್ಲಾ ಪಾಲಿಸುತಿರುತ್ತಾನೆ.

Interpretation : - Proceeding along, the Relationships above, invariably get expressed by Interactions that bind all us together, through the Vital ChEthana, the Primary feature of the Living SamaSHtiyic Society, the ParamAthma above He gives the requisite Strength as also reasonable Flexibility enabling minute variations, leading to marginal progress to the ever surviving Society, so to say; Thereby, our Society leads us all from the SanAthanic past, through an Ever-changing Present towards an Ever-existant Future, led by the Triadic Deity the ParamEshwara.

| ಯಸ್ಮಾತ್ ಕ್ಷರಮತೀತೋಹಮ್ ಅಕ್ಷರಾದಪಿ ಚೋತ್ತಮಃ | ಅತೋಸ್ಮಿ ಲೋಕೇ ವೇದೇ ಚ ಪ್ರಥಿತಃ ಪುರುಷೋತ್ತಮಃ | ೧೮ ||

ಅನುವಾದ : ನಾನು ಕ್ಷರ ಮತ್ತು ಅಕ್ಷರಗಳಿಗೆ ಅತೀತನು ಮತ್ತು ಅತ್ಯುತ್ತಮನು; ಆದುದರಿಂದ ಸರ್ವ ಪ್ರಪಂಚಗಳೂ ವೇದಗಳೂ ನನ್ನನ್ನು ಪುರುಷೋತ್ತಮನೆಂದು ಪ್ರಾರ್ಥಿಸುತಿರುತ್ತವೆ.

Interpretation : - Thence, the Lord KrishNa assures to the valiant Arjuna : “ I am the Presiding Deity for both the transitory, as also, the EverExisting aspects of the Citizonal Society, and so, I am the Ultimate Preserver for all vital beings, here. Therefore, all the Worlds and Veda’s proclaim Me to be the Ultimate One, the PurushOththama for All the Deities”.

| ಯೋ ಮಾಮೇವಂ ಅಸಮ್ಮೂಢೋ ಜಾನಾತಿ ಪುರುಷೋತ್ತಮಂ | ಸ ಸರ್ವವಿದ್ ಭಜತಿ ಮಾಂ ಸರ್ವ ಭಾವೇನ ಭಾರತ | ೧೯ ||

ಅನುವಾದ : ಭರತ ವಂಶೀಯ ಅರ್ಜುನನೇ, ಯಾರು ನನ್ನನ್ನು ಸಂದೇಹವಿಲ್ಲದೆ ದೇವೋತ್ತಮ ಪರಮ ಪುರುಷನೆಂದು ತಿಳಿಯುವನೋ, ಅವನು ಎಲ್ಲವನ್ನೂ ಬಲ್ಲವನು; ಆದುದರಿಂದ ಅವನು ಸಂಪೂರ್ಣ ಭಕ್ತಿ ಸೇವೆಯಲ್ಲಿ ನಿರತನಾಗಿರುತ್ತಾನೆ.

Interpretation: ShrI Krishna further declares to us all, in KuruKShEthra, “ Dearest Arjuna, those who are free of all doubts on the Spiritual feels as well as Philosophical Thoughts, advocated by Me so far, understand and inhere Me as PurushOththama, and get to be the masters of all Wisdom.

| ಇತಿ ಗುಹ್ಯತಮಂ ಶಾಸ್ತ್ರಮಿದಮುಕ್ತಂ ಮಯಾನಘ | ಏತದ್ ಬುಧ್ವಾ ಬುದ್ಧಿ ಮಾನ್ ಸ್ಯಾತ್ ಕೃತಕೃತ್ಯಶ್ಚ ಭಾರತ | ೨೦ ||

ಅನುವಾದ : ಪಾಪ ರಹಿತನಾದ ಅರ್ಜುನನೇ, ಇದು ವೇದಗಳ ಅತ್ಯಂತ ರಹಸ್ಯವಾದ ಭಾಗವಾಗಿರುತ್ತದೆ; ಇದನ್ನು ಅರ್ಥೈಸಿಕೊಂಡವನು ಬಹು ಬುದ್ಢಿವಂತನಾಗುತ್ತಾನೆ. ಅವನ ಸರ್ವ ಫ್ರಯತ್ನಗಳೂ ಪರಿಪೂರ್ಣವಾಗಿ ನೆರವೇರುತ್ತವೆ.

Interpretation: Thereby, the Lord, ShrI Krishna (**) through, Arjuna assures all us that  : “the Ultimate Wisdom, that I have communicated to you so far here, over all the last fifteen Chapterss, are the hardest ones to digest and understand; So, only those who devotedly pursue and follow Me, will have realized the Veda’s, the Basics of the Societal Vitality, the Natural Philosophy, so to say. And they attain the ‘Raison d’etre’, the Salvation of their life from all the pains and distresses”.

(*) : - The ‘AnuvAdha’, here has been extracted from  : the ‘Bhagavad-Gita – YaThARUpa’ by the ‘Honourable PraBhuPAdharu’ of ISCON. (**) : - We contend, that, the ‘Name’ of the Lord, ‘ShrIKrishna’, portends the totality of the Conceptualizations that have been integrated since Sanathanic Times.

Foot Note 1. : - The Intrepretations above are, a Research Note, contemporarizing the undated Epical narrations to current environs, and the learned VidvAmsA’s in Spirituality may elaborate more on these aspects, more clearly and understandably to everyone. 2. This Tract may form a brief synopsis for the four Papers posted earlier at: jignaasa@yahoogroups.com, 8510, April 04, 2012.

| Thath PUjA Karma ChAKhilam |

000


೦೦೦


| ಊರ್ಧ್ವ ಮೂಲಂ ಅಧಃ ಶಾಖಂ ಅಶ್ವತ್ಥಂ ಪ್ರಾಹುರವ್ಯಯಂ | ಛಂದಾಂಸಿ ಯಸ್ಯ ಪರ್ಣಾನಿ ಯಸ್ತಂ ವೇದ ಸ ವೇದವಿತ್ | ೦೧ ||

ಅನುವಾದ : - ದೇವೋತ್ತಮ ಪರಮ ಪುರುಷನು ಹೀಗೆ ಹೇಳಿದನು  : " ಬೇರುಗಳು ಮೇಲಿರುವ ಮತ್ತು ರೆಂಬೆಗಳು ಕೆಳಗಿರುವ ಅವಿನಾಶಿಯಾದ ಆಶ್ವತ್ಥ ವೃಕ್ಷ ವೊಂದಿದೆ . ಅದರ ಎಲೆಗಳು ವೇದ ಮಂತ್ರಗಳು", ಎಂದು ಹೇಳುತ್ತಾರೆ. ಈ ಮರವನ್ನು ತಿಳಿದವನು ಸರ್ವ ವೇದಗಳನ್ನೂ ತಿಳಿದವನಾಗಿರುತ್ತಾನೆ.

| ಅಧಶ್ಚೋರ್ಧ್ವಂ ಪ್ರಸೃತಾಸ್ತಸ್ಯ ಶಾಖಾ ಗುಣ ಪ್ರವೃದ್ಧಾ ವಿಷಯ ಪ್ರವಾಲಾಃ | ಅಧಶ್ಚ ಮೂಲಾನ್ಯನುಸಂತನಾನಿ ಕರ್ಮಾನಿಬಂಧೀನಿ ಮನುಷ್ಯ ಲೋಕೇ | ೨ ||

| ನ ರೂಪಮಸ್ಯೇಹ ತಥೋಪಲಭ್ಯತೇ ನಾಂತೋ ನ ಚಾದಿರ್ನ ಸಂಪ್ರತಿಷ್ಠಾ | ಅಶ್ವತ್ಥ ಮೇನಂ ಸುವಿರೂಢಮೂಲಂ ಅಸಂಗ ಶಸ್ತ್ರೇನ ದೃಢೇಣ ಛಿತ್ತ್ವಾ | ೩ ||

| ತಥಃ ಪದಂ ತತ್ಪರಿಮಾರ್ಗಿತವ್ಯಂ ಯಸ್ಮಿನ್ಗತಾ ನ ನಿವರ್ತಂತಿ ಭೂಯಃ | ತಮೇವ ಚಾದ್ಯಂ ಪುರುಷಂ ಪ್ರಪದ್ಯೇ ಯತಃ ಪ್ರವೃತ್ತಿಃ ಪ್ರಸೃತಾ ಪುರಾಣೀ | ೪ ||

| ನಿರ್ಮಾನಮೋಹಾ ಜಿತಸಂಘ ದೋಷಾ ಅಧ್ಯಾತ್ಮನಿತ್ಯಾ ವಿನಿವೃತ್ತಕಾಮಾಃ | ದ್ವಂದ್ವೈರ್ವಿಮುಕ್ತಾಃ ಸುಖ ದುಃಖ ಸಂಜ್ಞೈರ್ಗ ಚಛಂ ತ್ಯಮೂಢಾಃ ಪದಮವ್ಯಯಂ ತತ್ | ೫ ||

| ನ ತದ್ಭಾ ಸಯತೇ ಸೂರ್ಯೋ ನ ಶಶಾಂಕೋ ನ ಪಾವಕಃ | ಯದ್ಗತ್ವಾ ನ ನಿವರ್ತಂತೇ ತದ್ಧಾಮ ಪರಮಂ ಮಮ | ೬ ||

ನಿಮ್ಮ ಖಾತೆಯ ಹೆಸರನ್ನು ಬದಲಾಯಿಸಲಾಗುತ್ತದೆ

[ಬದಲಾಯಿಸಿ]

೦೩:೦೪, ೧೮ ಮಾರ್ಚ್ ೨೦೧೫ (UTC)

೦೯:೨೧, ೧೯ ಏಪ್ರಿಲ್ ೨೦೧೫ (UTC)