ಸದಸ್ಯರ ಚರ್ಚೆಪುಟ:NaveenNkadalaveni

ವಿಕಿಪೀಡಿಯ ಇಂದ
Jump to navigation Jump to search
ನಮಸ್ಕಾರ NaveenNkadalaveni


ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ.
ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ಕನ್ನಡದಲ್ಲೇ ಬರೆಯಿರಿ

ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿ‍ಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.

ನಿಮಗೆ ಸಹಾಯ ಬೇಕಾದಲ್ಲಿ ಈ ಪುಟದಲ್ಲಿ (ನಿಮ್ಮ ಚರ್ಚೆ ಪುಟದಲ್ಲಿ) {{ಸಹಾಯ}} ಎಂದು ಬರೆದು ಕೆಳಗೆ ಪ್ರಶ್ನೆ ಕೇಳಿ.

ಲೇಖನ ಸೇರಿಸುವ ಮುನ್ನ...

ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿರಬೇಕು. ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು, ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಯಾವುದೇ ಹಕ್ಕುಸ್ವಾಮ್ಯದ ಉಲ್ಲಂಘನೆ ಆಗಿರಬಾರದು. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ. ಲೇಖನದಲ್ಲಿ ಸೂಕ್ತ ಉಲ್ಲೇಖ ಸೇರಿಸಲು ಮರೆಯದಿರಿ.

ವಿಕಿಪೀಡಿಯ ನಿಯಮ ಪ್ರಕಾರ ನಿಮ್ಮ ಬಗ್ಗೆ, ನೀವು ಕೆಲಸ ಮಾಡುತ್ತಿರುವ ಸಂಸ್ಥೆ ಬಗ್ಗೆ, ನಿಮ್ಮ ಹತ್ತಿರದ ಸಂಬಂಧಿ ಬಗ್ಗೆ ವಿಕಿಪೀಡಿಯದಲ್ಲಿ ಬರೆಯುವಂತಿಲ್ಲ.

ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~

--Lokesha kunchadka (ಚರ್ಚೆ) ೧೫:೨೩, ೨೭ ಆಗಸ್ಟ್ ೨೦೧೬ (UTC)

ಹಲೋ ಪ್ರಿಯ NaveenNkadalaveni! ಸಂಗೀತಗಾರರಾದ ವ್ಲಾದಿಮಿರ್ ವೈಸೊಟ್ಸ್ಕಿ ಮತ್ತು ನಿಕೋಲಾಯ್ ನೊಕೊವ್ ಬಗ್ಗೆ ನಿಮ್ಮ ಕನ್ನಡ ಭಾಷೆಯಲ್ಲಿ ಲೇಖನಗಳನ್ನು ನೀವು ಮಾಡಬಹುದು (en:Vladimir Vysotsky), (en:Nikolai Noskov). ನೀವು ಈ ಲೇಖನಗಳನ್ನು ಮಾಡಿದರೆ, ನಾನು ಕೃತಜ್ಞರಾಗಿರುತ್ತೇನೆ! ಧನ್ಯವಾದ! --217.66.152.188 ೧೧:೦೯, ೬ ಮೇ ೨೦೧೭ (UTC)

ಪುಸ್ತಕದ ಮುಖಪುಟ ಸೇರಿಸುವುದು[ಬದಲಾಯಿಸಿ]

ಪುಸ್ತಕಗಳ ಮುಖಪುಟ ಚಿತ್ರವು ಕಾಪಿರೈಟ್ ಕಾಯ್ದೆಯ ಅಡಿಯಲ್ಲಿ ಬರುತ್ತದೆ. ಅಂತಹವುಗಳನ್ನು ಕಾಮನ್ಸ್‍ಗೆ ಸೇರಿಸಿದರೆ ಅದನ್ನು ಅಳಿಸುವ ಸಾಧ್ಯತೆಗಳಿರುತ್ತವೆ. ಆದುದರಿಂದ ಅವುಗಳನ್ನು ಕನ್ನಡ ವಿಕಿಪೀಡಿಯದಲ್ಲೇ ಸ್ಥಳೀಯವಾಗಿ ಸೇರಿಸುವುದು ಉತ್ತಮ. ನೀವು ಉತ್ತರಕಾಂಡ ಪುಸ್ತಕದ ಮುಖಪುಟ ಸೇರಿಸಿದ್ದನ್ನು ಗಮನಿಸಿ ಇದನ್ನು ಹೇಳುತ್ತಿದ್ದೇನೆ. ಸ್ಥಳೀಯವಾಗಿ ಕಡತ ಸೇರಿಸುವ ಬಗ್ಗೆ ಅರಳಿ ಕಟ್ಟೆಯಲ್ಲಿ ಮಾಹಿತಿ ಇದೆ--ಪವನಜ (ಚರ್ಚೆ) ೦೩:೦೪, ೭ ಮೇ ೨೦೧೭ (UTC)

@ಪವನಜ ಧನ್ಯವಾದಗಳು ಈ ಮಾಹಿತಿಯನ್ನು ಒದಗಿಸಿದ್ದಕ್ಕೆ. ಈ ಉತ್ತರಕಾಂಡ ಪುಸ್ತಕದ ಕವರ್ ಚಿತ್ರಪಟ ಈ ವರ್ಷದ ಆರಂಭದಲ್ಲಿ ಸೇರಿಸಿದ್ದು. ಇನ್ನು ಮುಂದೆ ಸೇರಿಸುವಂತಹ ಈ ತರಹದ ಚಿತ್ರಗಳನ್ನು ಸ್ಥಳೀಯವಾಗಿ ಅಪ್ಲೂಡ್ ಮಾಡುತ್ತೇನೆ.
-NaveenNkadalaveni (ಚರ್ಚೆ)

ಕಾರ್ಯಾಗಾರ-ಜುಲೈ 30, 2017[ಬದಲಾಯಿಸಿ]

ಕಾರ್ಯಾಗಾರಕ್ಕೆ ನೋಂದಾಯಿಸಿಕೊಂಡಿದ್ದಕ್ಕೆ ಧನ್ಯವಾದಗಳು. ಅದಕ್ಕೆ ಸಂಬಂಧಿಸಿದಂತೆ ಸಿ ಐ ಎಸ್ ಕಛೇರಿಯ ಸ್ಥಳ/ತಲುಪುವ ಬಗೆ ಇತ್ಯಾದಿ ಮಾಹಿತಿ ಬೇಕಿದ್ದಲ್ಲಿ ನನ್ನನ್ನು ಸಂಪರ್ಕಿಸಿ. ಇಮೇಲ್ ವಿಳಾಸ vikashegde82ಅಟ್ ಜಿಮೇಲ್.ಕಾಂ'ಗೊಂದು ಸಂದೇಶ ಕಳಿಸಿ ಅಥವಾ ಚರ್ಚೆಪುಟದಲ್ಲಿ ಬರೆಯಿರಿ. ಕಾರ್ಯಾಗಾರಕ್ಕೆ ಬರುವಾಗ ನಿಮ್ಮ ಲ್ಯಾಪ್ ಟಾಪ್ ತಂದರೆ ಅನುಕೂಲ. ಸಿಗೋಣ.--Vikas Hegde (ಚರ್ಚೆ) ೦೫:೪೩, ೨೭ ಜುಲೈ ೨೦೧೭ (UTC)
@Vikas Hegde ಧನ್ಯವಾದಗಳು.--NaveenNkadalaveni (ಚರ್ಚೆ) ೦೬:೪೭, ೨೮ ಜುಲೈ ೨೦೧೭ (UTC)
@Vikas Hegde ಕ್ಷಮಿಸಿ, ಕಾರಣಾಂತರಗಳಿಂದ ನಾಳೆ ಕಾರ್ಯಾಗಾರಕ್ಕೆ ಬರಲಾಗುತ್ತಿಲ್ಲ. --NaveenNkadalaveni (ಚರ್ಚೆ) ೧೫:೨೩, ೨೯ ಜುಲೈ ೨೦೧೭ (UTC)

ಬೆಂಗಳೂರಿನ ಶಿಲಾ ಶಾಸನಗಳ ಬಗ್ಗೆ ಲೇಖನಗಳನ್ನು ಸೇರಿಸುವ ಯೋಜನೆ[ಬದಲಾಯಿಸಿ]

NaveenNkadalaveni (talk · contribs) ಅವರೇ ನೀವು ಸಂಪಾದಿಸಿದ ಸೂಲಗಿತ್ತಿ ನರಸಮ್ಮ ಲೇಖನ ತುಂಬಾ ಉತ್ತಮವಾಗಿದೆ. ನಿಮ್ಮ ಸಂಪಾದನೆಗಳಿಗೆ ಧನ್ಯವಾದಗಳು.
ನಾನು ಗೋಪಾಲಕೃಷ್ಣ. ನಾನು ಕನ್ನಡ ವಿಕಿಪೀಡಿಯ ಸಮುದಾಯಕ್ಕೆ ಸಮುದಾಯ ಸಹಾಯಕನಾಗಿ CIS-A2K ತಂಡದಲ್ಲಿ ಕನ್ನಡ ವಿಕಿಪೀಡಿಯಕ್ಕಾಗಿ ಕೆಲಸ ಮಾಡುತ್ತಿದ್ದೇನೆ. ಎ೨ಕೆ ತಂಡವು ಕನ್ನಡ ವಿಕಿಪೀಡಿಯದ ಜೊತೆಕೆಲಸ ಮಾಡುತ್ತಿದೆ.
ಇತ್ತೀಚೆಗೆ ನಾವು ಕನ್ನಡ ವಿಕಿಪೀಡಿಯದಲ್ಲಿ ಬೆಂಗಳೂರಿನಲ್ಲಿ ಲಭ್ಯ ಇರುವ ಶಿಲಾಶಾಸನಗಳ ಬಗ್ಗೆ ಲೇಖನ ಸೇರಿಸುವ ಯೋಜನೆಯನ್ನು ಪ್ರಾರಂಭಿಸಿದ್ದೇವೆ. ಈ ಯೋಜನೆಯ ಉದ್ದೇಶ ಬೆಂಗಳೂರಿನಲ್ಲಿ ಉಳಿದಿರುವ ೩೦ ಶಿಲಾ ಶಾಸನಗಳನ್ನು ರಕ್ಷಿಸುವುದು ಮತ್ತು ಅವುಗಳ ಬಗ್ಗೆ ಕನ್ನಡ ಭಾಷೆಯಲ್ಲಿ ಕನ್ನಡ ವಿಕಿಪೀಡಿಯಕ್ಕೆ ಮಾಹಿತಿ ಸೇರಿಸಿ ಜಾಗೃತಿ ಮೂಡಿಸುವುದಾಗಿದೆ. ಈ ಯೋಜನೆಯಲ್ಲಿ ಭಾಗವಹಿಸಲು ತಮ್ಮನ್ನು ಆಹ್ವಾನಿಸುತ್ತಿದ್ದೇವೆ. ಇರುವ ಮೂವತ್ತು ಶಿಲಾ ಶಾಸನಗಳಿಗೆ ಸಂಬಂಧಿಸಿದ ಆಕರಗಳು ನಮ್ಮ ಬಳಿ ಇವೆ. ಇದನ್ನೂ ಒದಗಿಸಿಕೊಡಲು ನಾವು ಸಿದ್ದರಿದ್ದೇವೆ.. ಅದಲ್ಲದೇ ಸಂಪಾದನೆಯಲ್ಲಿ ಸಹಕಾರ ಅಥವಾ ಸಹಾಯ ಬೇಕಾದಲ್ಲಿ ನನ್ನನ್ನು ಸಂಪರ್ಕಿಸಲು ಹಿಂಜರಿಯಬೇಡಿ. ನನ್ನ ಮಿಂಚಂಚೆ ವಿಳಾಸ gopala@cis-india.org --Gopala Krishna A (CIS-A2K) (ಚರ್ಚೆ) ೧೦:೦೪, ೨೨ ಮಾರ್ಚ್ ೨೦೧೮ (UTC)

@Gopala Krishna A (CIS-A2K) ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ. ಆ ೩೦ ಶಿಲಾ ಶಾಸನಗಳಲ್ಲಿ ಮೊದಲು ಯಾವುದಾದರು ಒಂದು ಶಾಸನಕ್ಕೆ ಸಂಬಂಧಿಸಿದ ಆಕರಗಳನ್ನು ಕಳಿಸಿ ಕೊಡಿ. ನಾನು ವಾರಾಂತ್ಯದ ದಿನಗಳಲ್ಲಿ ಆ ಶಾಸನದ ಬಗ್ಗೆ ವಿಕಿಪಿಡಿಯಾ ಡ್ರಾಫ್ಟ್ ಪುಟದಲ್ಲಿ ಲೇಖನವನ್ನು ಸಂಪಾದಿಸುತ್ತೇನೆ. ಈ ಬಗ್ಗೆ ನಿಮ್ಮ ವಿಳಾಸಕ್ಕೆ ಒಂದು ಮೈಲ್ ಕಳಿಸಿತ್ತೇನೆ.
--NaveenNkadalaveni (ಚರ್ಚೆ) ೧೯:೪೮, ೨೩ ಮಾರ್ಚ್ ೨೦೧೮ (UTC)

@NaveenNkadalaveni: ಕಳುಹಿಸಿದ್ದೇನೆ. --Gopala Krishna A (CIS-A2K) (ಚರ್ಚೆ) ೦೭:೩೦, ೨೪ ಮಾರ್ಚ್ ೨೦೧೮ (UTC)

Project Tiger 2.0[ಬದಲಾಯಿಸಿ]

Sorry for writing this message in English - feel free to help us translating it