ವಿಷಯಕ್ಕೆ ಹೋಗು

ಸದಸ್ಯರ ಚರ್ಚೆಪುಟ:Fahimaktharullal

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನಮಸ್ಕಾರ Fahimaktharullal


ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ.
ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ಕನ್ನಡದಲ್ಲೇ ಬರೆಯಿರಿ

ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿ‍ಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.

ನಿಮಗೆ ಸಹಾಯ ಬೇಕಾದಲ್ಲಿ ಈ ಪುಟದಲ್ಲಿ (ನಿಮ್ಮ ಚರ್ಚೆ ಪುಟದಲ್ಲಿ) {{ಸಹಾಯ}} ಎಂದು ಬರೆದು ಕೆಳಗೆ ಪ್ರಶ್ನೆ ಕೇಳಿ.

ಲೇಖನ ಸೇರಿಸುವ ಮುನ್ನ...

ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿರಬೇಕು. ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು, ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಯಾವುದೇ ಹಕ್ಕುಸ್ವಾಮ್ಯದ ಉಲ್ಲಂಘನೆ ಆಗಿರಬಾರದು. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ. ಲೇಖನದಲ್ಲಿ ಸೂಕ್ತ ಉಲ್ಲೇಖ ಸೇರಿಸಲು ಮರೆಯದಿರಿ.

ವಿಕಿಪೀಡಿಯ ನಿಯಮ ಪ್ರಕಾರ ನಿಮ್ಮ ಬಗ್ಗೆ, ನೀವು ಕೆಲಸ ಮಾಡುತ್ತಿರುವ ಸಂಸ್ಥೆ ಬಗ್ಗೆ, ನಿಮ್ಮ ಹತ್ತಿರದ ಸಂಬಂಧಿ ಬಗ್ಗೆ ವಿಕಿಪೀಡಿಯದಲ್ಲಿ ಬರೆಯುವಂತಿಲ್ಲ.

ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~

-தமிழ்க்குரிசில் (talk) ೧೩:೨೧, ೧೬ ಮಾರ್ಚ್ ೨೦೧೩ (UTC)

ಖುರಾನ್

[ಬದಲಾಯಿಸಿ]

ಕನ್ನಡ ವಿಕಿಪೀಡಿಯದಲ್ಲಿ ಖುರಾನ್ನ ಕೆಲವು ಅಧ್ಯಾಯಗಳನ್ನು ಸೇರಿಸುತ್ತಿರುವುದನ್ನು ಗಮನಿಸಿದೆ. ಇವುಗಳನ್ನು ವಿಕಿಸೋರ್ಸ್ನಲ್ಲಿ ಸೇರಿಸಿದರೆ ಒಳ್ಳೆಯದು.--Pavanaja (talk) ೦೫:೫೯, ೧೫ ಫೆಬ್ರುವರಿ ೨೦೧೪ (UTC)

ಖುರಾನ್ ಅಂತ್ಯಪ್ರವಾದಿ ಮುಹಮ್ಮದ್ (ಸ)ರಿಗೆ ಅವತೀರ್ಣಗೊಂಡ ಕಟ್ಟಕಡೆಯ ದೈವಿಕ ಗ್ರಂಥವಾಗಿದೆ. ಕುರಾನ್ ಮುಸ್ಲಿಮರಿಗೆ ಮಾತ್ರವಿರುವ ಒಂದು ಗ್ರಂಥವಲ್ಲ.
"ಮಾನವರಿಗೆ ಸಾಧ್ಯಂತ ಸನ್ಮಾರ್ಗ, ಮಾರ್ಗದರ್ಶಕ ಮತ್ತು ಸತ್ಯಾಸತ್ಯಗಳಲ್ಲಿರುವ ಅಂತರವನ್ನು ಸುವ್ಯಕ್ತವಾಗಿ ತಿಳಿಸುವ ಶಿಕ್ಷಣಗಳನ್ನೊಲಗೊಂಡಿರುವ "ಕುರಾನ್" ಅವತಿರ್ಣಗೊಂಡ ತಿಂಗಳು "ರಮಝಾನ್" ಆಗಿರುತ್ತದೆ..." [ಕುರಾನ್: 2: 185]
ಖುರಾನ್'ನಲ್ಲಿ ೧೧೪ ಸೂರಗಳಿವೆ. ಮೊದಲನೆಯ ಸೂರ ಫಾತಿಹ ಮತ್ತು ಅಂತಿಮ ಸೂರ ಅನ್-ನಾಸ್.
ಭಗವದ್ಗೀತೆ ಈಗ ವಿಕಿಸೋರ್ಸ್ನಲ್ಲಿದೆ. ಖುರಾನ್ ಕೂಡ ಅದೇ ರೀತಿ ವಿಕಿಸೋರ್ಸ್ಗೆ ಸೇರಿಸಬಹುದು. ವಿಕಿಪೀಡಿಯದಲ್ಲಿ ಖುರಾನ್ ಅಧ್ಯಾಯಗಳನ್ನು ಹಾಗೆಯೇ ಸೇರಿಸುವ ಬದಲು ಅದರ ಬಗ್ಗೆ ವಿವರಣೆ ಸೇರಿಸಬಹುದು.--Pavanaja (talk) ೧೦:೩೬, ೧೫ ಫೆಬ್ರುವರಿ ೨೦೧೪ (UTC)
ಖುರಾನ್ ಪವಿತ್ರ ಗ್ರಂಥ ಆಗಿರುವುದರಿಂದಲೇ ಅದನ್ನು ವಿಕಿಸೋರ್ಸ್ ನಲ್ಲಿ ಸೇರಿಸುವುದು ಒಳ್ಳೆಯದು ಎಂದಿದ್ದು. ಅದು ವಿಕಿಪೀಡಿಯಕ್ಕೆ ಸೂಕ್ತವಾಗುವುದಿಲ್ಲ--Pavanaja (talk) ೦೨:೪೪, ೨೨ ಫೆಬ್ರುವರಿ ೨೦೧೪ (UTC)

ಎಚ್ಚರಿಕೆ-೧

[ಬದಲಾಯಿಸಿ]

ನೀವು ನನ್ನ ಸಲಹೆಗಳಿಗೆ ಗಮನ ನೀಡುತ್ತಿಲ್ಲ. ದಯವಿಟ್ಟು ಖರಾನ್ ಅನ್ನು ವಿಕಿಸೋರ್ಸ್ ಗೆ ಸೇರಿಸಿ. ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ವಿಶ್ವಕೋಶಕ್ಕೆ ತಕ್ಕುದಾದ ಲೇಖನಗಳನ್ನು ಮಾತ್ರ ಸೇರಿಸಿ.--Pavanaja (talk) ೦೮:೧೩, ೧೧ ಏಪ್ರಿಲ್ ೨೦೧೪ (UTC)

ಎಚ್ಚರಿಕೆ-೨

[ಬದಲಾಯಿಸಿ]

ನೀವು ಕನ್ನಡ ವಿಕಿಪೀಡಿಯಕ್ಕೆ ತಕ್ಕುದಲ್ಲದ, ವಿಶ್ವಕೋಶ ಲೇಖನದ ಶೈಲಿಯಲ್ಲಿಲ್ಲದ, ಕೇವಲ ೨-೩ ವಾಕ್ಯಗಳ ಲೇಖನ(?)ಗಳನ್ನು ಸೇರಿಸುವುದನ್ನು ಮುಂದುವರಿಸಿದರೆ ನಿಮ್ಮನ್ನು ಕನ್ನಡ ವಿಕಿಪೀಡಿಯದಲ್ಲಿ ಯಾವುದೇ ಸಂಪಾದನೆ ಮಾಡದಂತೆ ನಿರ್ಬಂಧಿಸಬೇಕಾಗುತ್ತದೆ --Pavanaja (talk) ೧೧:೧೬, ೧೧ ಏಪ್ರಿಲ್ ೨೦೧೪ (UTC)

ಎಚ್ಚರಿಕೆ-೩

[ಬದಲಾಯಿಸಿ]

ನೀವು ಎಚ್ಚರಿಕೆಗಳಿಗೆ ಬೆಲೆ ನೀಡುತ್ತಿಲ್ಲ. ನೀವು ಇದೇ ರೀತಿ ಕನ್ನಡ ವಿಕಿಪಿಡಿಯಕ್ಕೆ ಅಸಂಬದ್ಧ ಲೇಖನಗಳನ್ನು ಸೇರಿಸುವುದನ್ನು ಮುಮದುವರಿಸಿದರೆ ನಿಮ್ಮನ್ನು ಕನ್ನಡ ವಿಕಿಪೀಡಿಯದಲ್ಲಿ ಯಾವುದೇ ಸಂಪಾದನೆ ಮಾಡದಂತೆ ನಿರ್ಬಂಧಿಸಬೇಕಾಗುತ್ತದೆ--Pavanaja (ಚರ್ಚೆ) ೧೭:೪೧, ೫ ಮೇ ೨೦೧೫ (UTC)

2021 Wikimedia Foundation Board elections: Eligibility requirements for voters

[ಬದಲಾಯಿಸಿ]

Greetings,

The eligibility requirements for voters to participate in the 2021 Board of Trustees elections have been published. You can check the requirements on this page.

You can also verify your eligibility using the AccountEligiblity tool.

MediaWiki message delivery (ಚರ್ಚೆ) ೧೬:೩೩, ೩೦ ಜೂನ್ ೨೦೨೧ (UTC)

Note: You are receiving this message as part of outreach efforts to create awareness among the voters.