ಸದಸ್ಯರ ಚರ್ಚೆಪುಟ:Dharanesha.e

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನಮಸ್ಕಾರ Dharanesha.e


ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ.
ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ಕನ್ನಡದಲ್ಲೇ ಬರೆಯಿರಿ

ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿ‍ಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.

ನಿಮಗೆ ಸಹಾಯ ಬೇಕಾದಲ್ಲಿ ಈ ಪುಟದಲ್ಲಿ (ನಿಮ್ಮ ಚರ್ಚೆ ಪುಟದಲ್ಲಿ) {{ಸಹಾಯ}} ಎಂದು ಬರೆದು ಕೆಳಗೆ ಪ್ರಶ್ನೆ ಕೇಳಿ.

ಲೇಖನ ಸೇರಿಸುವ ಮುನ್ನ...

ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿರಬೇಕು. ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು, ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಯಾವುದೇ ಹಕ್ಕುಸ್ವಾಮ್ಯದ ಉಲ್ಲಂಘನೆ ಆಗಿರಬಾರದು. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ. ಲೇಖನದಲ್ಲಿ ಸೂಕ್ತ ಉಲ್ಲೇಖ ಸೇರಿಸಲು ಮರೆಯದಿರಿ.

ವಿಕಿಪೀಡಿಯ ನಿಯಮ ಪ್ರಕಾರ ನಿಮ್ಮ ಬಗ್ಗೆ, ನೀವು ಕೆಲಸ ಮಾಡುತ್ತಿರುವ ಸಂಸ್ಥೆ ಬಗ್ಗೆ, ನಿಮ್ಮ ಹತ್ತಿರದ ಸಂಬಂಧಿ ಬಗ್ಗೆ ವಿಕಿಪೀಡಿಯದಲ್ಲಿ ಬರೆಯುವಂತಿಲ್ಲ.

ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~

--Sangappadyamani (ಚರ್ಚೆ) ೧೪:೧೯, ೧೧ ಜನವರಿ ೨೦೧೭ (UTC)

ನಿಮ್ಮ ಲೇಖನ[ಬದಲಾಯಿಸಿ]

  • ನಿರಾಳ,ಗೂಡು ಮಿಡಿದ ಹಾಡು,ಕವನ ಸಂಕಲನ ಗಳು ಬಿಟ್ಟರೆ ನೀವು ಯಾವದೇ ಪುಸ್ತಕಗಳ ಹೆಸರು ಸೇರಿಸಿಲ್ಲ
  • ನಿಮ್ಮ ಪ್ರಶ್ನೆ:.ಆದರೆ ಕವಿಗಳಾಗಿ ಮಾಡಿರುವ ಸಾಧನೆ ಮರೆಯಬರದಲ್ವ,?

ನೀವು ಅವರ ಕೆಲಸದ ಬದಲು ಅವರ ವೈಯಕ್ತಿಕದ ಬಗ್ಗೆ ಬರೆದಿದ್ದಿರ.ಅವರ ಕೆಲಸಗಳ ಬಗ್ಗೆ ಚರ್ಚೆ ಪುಟದಲ್ಲಿ ಹಾಕಿ ಉಲ್ಲೇಖದ ಜೊತೆಗೆ.ಪರೀಕ್ಷಿಸುತ್ತೇನೆ.Sangappadyamani (ಚರ್ಚೆ) ೦೯:೨೫, ೧೯ ಸೆಪ್ಟೆಂಬರ್ ೨೦೧೭ (UTC)

  • ಖಂಡಿತ , ಕವಿಗೋಷ್ಠಿ ಗಳಲ್ಲಿ ಭಾಗವಸಿದ್ರು, ಅದರಲ್ಲ ತುಂಬಾ ಹೆಸರುವಾಸಿ ಆಗಿದ್ದರು ಮತ್ತು ಇನ್ನೆರಡು ಕಾವ್ಯಗಳ ರಚನೆಯು ಅಗಿದ್ದೂ, ಕಾಪೀ ರೈಟ್ಸ್ ಬರುವ ಮುನ್ನವೇ ಹೋದರು.

ಸುಮಾರು ಪತ್ರಿಕೆ ಗಳಲ್ಲಿ ಇವರ ಕಾರ್ಯವೈಕರಿ ಬಗ್ಗೆ ( ಕವಿಗೋಷ್ಠಿ) ಬರೆಯಲಾಗಿದೆ ಆದರೆ ಆ ಎಲ್ಲ ಪತ್ರಿಕೆಗಳ ಹಾರ್ಡ್ ಕಾಪೀ ಮಾತ್ರ ಇದೆ, ಅದನ್ನೆಲ್ಲ ಹೇಗೆ ಲಿಂಕ್ ಮಾಡುವುದು ಗೊತ್ತಾಗುತ್ತಿಲ್ಲ. ಮತ್ತೆ ಇದರಲ್ಲಿ ನನ್ನ ಸ್ವಂತ ಪಾತ್ರ ಏನಿಲ್ಲ ಆದ್ರೆ ನನ್ನ ಗುರುಗಳಾಗಿದ್ದರು ಅನ್ನುವ ಪ್ರಶಂಸೆ ಅಂಡ್ ರಿಲೇಟಿವ್ ಆಗಿದ್ದಾರಾ ಅನ್ನುವ ಭಾವನೆ ಎಲ್ಲೂ ಬಿಂಬಿಸುವುದಿಲ್ಲ. ಎಸ್ಟೋ ಜನರಿಗೆ ಇವ್ರು ಮಾದರಿ ಆಗಿದ್ದರು . ರೆಕಮೆಂಡೇಶನ್ ಅಂತಾನೂ ಇಲ್ಲ ಆದರೆ ಆ ಗಡಿಯಿಂದ (ಥಟ್ ರೀಜನ್) ಬಂದ ಯುವ ಕವಿಗಳಲ್ಲಿ ಸಾ ಶಿ ಮರುಳಯ್ಯ ಬಿಟ್ಟರೆ ನೆಕ್ಸ್ಟ್ ಇವ್ರೇ ಅನ್ನುವ ಭಾವನೆ. ಅನಿಸಿಕೆ ಹೇಗಿದೆ ಅನ್ನುವುದರ ಬಗ್ಗೆ ಹೇಳಿ.— ಈ ಸಹಿ ಮಾಡದ ಕಾಮೆಂಟ್ ಸೇರಿಸಿದವರು Dharanesha.e (ಚರ್ಚೆಸಂಪಾದನೆಗಳು) ೧೦:೫೫, ೧೯ ಸೆಪ್ಟೆಂಬರ್ ೨೦೧೭ (UTC)

ಈ ವಿಷವನ್ನು ಚರ್ಚೆಪುಟ:ಎಲ್ ಮಹಲಿಂಗಪ್ಪದಲ್ಲಿ ಚರ್ಚಿಸಿ.Sangappadyamani (ಚರ್ಚೆ) ೧೨:೩೦, ೧೯ ಸೆಪ್ಟೆಂಬರ್ ೨೦೧೭ (UTC)
  • ಈ ಲೇಖನವನ್ನು ಅಳಿಸುವ ಬಗ್ಗೆ ನನ್ನ ವಿರೋಧವಿದೆ. ವಿಗಳಾಗಿ ಮಾಡಿರುವ ಸಾಧನೆ ಮರೆಯಬರದಲ್ವ,? ಕವಿಗೋಷ್ಠಿ ಗಳಲ್ಲಿ ಭಾಗವಸಿದ್ರು, ಅದರಲ್ಲ ತುಂಬಾ ಹೆಸರುವಾಸಿ ಆಗಿದ್ದರು ಮತ್ತು ಇನ್ನೆರಡು ಕಾವ್ಯಗಳ ರಚನೆಯು ಅಗಿದ್ದೂ, ಕಾಪೀ ರೈಟ್ಸ್ ಬರುವ ಮುನ್ನವೇ ಹೋದರು. ಸುಮಾರು ಪತ್ರಿಕೆ ಗಳಲ್ಲಿ ಇವರ ಕಾರ್ಯವೈಕರಿ ಬಗ್ಗೆ ( ಕವಿಗೋಷ್ಠಿ) ಬರೆಯಲಾಗಿದೆ ಆದರೆ ಆ ಎಲ್ಲ ಪತ್ರಿಕೆಗಳ ಹಾರ್ಡ್ ಕಾಪೀ ಮಾತ್ರ ಇದೆ, ಅದನ್ನೆಲ್ಲ ಹೇಗೆ ಲಿಂಕ್ ಮಾಡುವುದು ಗೊತ್ತಾಗುತ್ತಿಲ್ಲ. ಮತ್ತೆ ಇದರಲ್ಲಿ ನನ್ನ ಸ್ವಂತ ಪಾತ್ರ ಏನಿಲ್ಲ ಆದ್ರೆ ನನ್ನ ಗುರುಗಳಾಗಿದ್ದರು ಅನ್ನುವ ಪ್ರಶಂಸೆ ಅಂಡ್ ರಿಲೇಟಿವ್ ಆಗಿದ್ದಾರಾ ಅನ್ನುವ ಭಾವನೆ ಎಲ್ಲೂ ಬಿಂಬಿಸುವುದಿಲ್ಲ. ಎಸ್ಟೋ ಜನರಿಗೆ ಇವ್ರು ಮಾದರಿ ಆಗಿದ್ದರು . ರೆಕಮೆಂಡೇಶನ್ ಅಂತಾನೂ ಇಲ್ಲ ಆದರೆ ಆ ಗಡಿಯಿಂದ (ಥಟ್ ರೀಜನ್) ಬಂದ ಯುವ ಕವಿಗಳಲ್ಲಿ ಸಾ ಶಿ ಮರುಳಯ್ಯ ಬಿಟ್ಟರೆ ನೆಕ್ಸ್ಟ್ ಇವ್ರೇ ಅನ್ನುವ ಭಾವನೆ. ಅನಿಸಿಕೆ ಹೇಗಿದೆ ಅನ್ನುವುದರ ಬಗ್ಗೆ ಹೇಳಿ. ಈ ಪುಟ ವನ್ನು ಅಳಿಸುವ ಮುನ್ನ, ಇದರ ಬಗ್ಗೆ ಚರ್ಚೆ ಮಾಡುವಿರಾ? ಸುಮಾರು ವಿಕಿ ಪೆಡಿಯ ಪೇಜ್ ಗಳಲ್ಲಿ ತುಂಬಾ ಸಂಕ್ಷಿಪ್ತವಾಗಿ ಬರೆಯಲಾಗಿದೆ ಮತ್ತು ಆ ಪುಟಗಳ ಪ್ರಾಮುಖ್ಯತೆಯೂ ಇಲ್ಲ. some one please comment here. Dharanesha.e (ಚರ್ಚೆ • ಸಂಪಾದನೆಗಳು)