ಸದಸ್ಯರ ಚರ್ಚೆಪುಟ:Deepak (usurped)
Kannada Supportನಲ್ಲಿನ ನಿಮ್ಮ ಸಂಪಾದನೆಗಳು
[ಬದಲಾಯಿಸಿ]ನಮಸ್ಕಾರ ದೀಪಕ್,
ನೀವು Wikipedia:Kannada Support ನಲ್ಲಿ ಇಂದು ಮಾಡಿದ ಬದಲಾವಣೆಯನ್ನು ನೋಡಿದೆ. ಅದರ ಧಾಟಿ ಬಹಳ ನಿಷ್ಟುರವಾಗಿದೆ ಎಂದು ನನಗೆ ಅನಿಸುತ್ತದೆ, ಅದಕ್ಕೆ ಇನ್ನುಷ್ಟು information ಸೇರಿಸೋಣವೆ ? How about including a separate section called "Problems with Mozilla on Linux" and including your text there?
-- Sudarshanhs 06:47, ೭ April ೨೦೦೬ (UTC)
- Sure Sudarshan. I did not venture into that because that would give a negative impression on readers -- bad marketing. ;-)
- Let me know what extra you wish to add, and if it is worth adding, we will surely add it.
- Regards, Deepak 08:04, ೭ April ೨೦೦೬ (UTC)
ವಿನಂತಿ
[ಬದಲಾಯಿಸಿ]ನಮಸ್ಕಾರ ದೀಪಕ್,
ನಿಮ್ಮ ವಿಷಯದಲ್ಲಿ ಮೂಗು ತೂರಿಸುತ್ತಿರುವೆ ದಯವಿಟ್ಟು ಕ್ಷಮಿಸಿ. ಹರಿ ಪ್ರಸಾದ್ ಮತ್ತು ತಮ್ಮ ನೆಡುವೆ ಯಾವುದೊ ಸಣ್ಣ ವಿಷಯದಲ್ಲಿ ಮನಸ್ತಾಪವುಂಟಾಗಿದೆ ಎಂದು ಭಾಸವಾಗುತ್ತಿದೆ. ಇಬ್ಬರಿಗೂ ಪರಸ್ಪರ ಕ್ರಮ ಹಾಗೂ ದೋರಣೆಗಳಿಂದ ನೋವು ಉಂಟಾಗಿರಬೇಕು ಆದರೆ ಈ ವಿವಾದದಿಂದ ಅನಾವಶ್ಯಕವಾಗಿ ತಮ್ಮ ಹಾಗು ಹರಿಪ್ರಸಾದರ ಸಮಯ ಮತ್ತು ಶಕ್ತಿ ವಿಕಿಪೀಡಿಯದ ಬೆಳವಣಿಗೆಯಿಂದ ಸರಿದು ನಕಾರಾತ್ಮಕ ಕೆಲಸಗಳೆಡೆ ತಿರುಗುತ್ತಿದೆ. ಇಬ್ಬರು ಕುಳಿತು ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳುವುದು ಉಚಿತ ಎಂದು ನನ್ನ ಅಭಿಪ್ರಾಯ. ಮಾತುಕತೆಯಿಂದ ಎಲ್ಲ ಸಮಸ್ಯೆ ಬಗೆಹರಿಸಬಹು ಅಂತರೆ ಜನ. ಈ ನಿಟ್ಟಿನಲ್ಲಿ ಸಹಕರಿಸಲು ನಾನು ಸಿದ್ದ. ನಾವೆಲ್ಲರು ಒಂದೆ ಸಮುದಾಯಕ್ಕೆ ಸೇರಿದವರು. ನಮ್ಮ ವೈಯಕ್ತಿಕ ಅಭಿಪ್ರಾಯಗಳನ್ನು ಬದಿಗೊತ್ತಿ ಮುಖ್ಯ ಧ್ಯೇಯದಡೆ ಗಮನ ಹರಿಸುವುದು ಸೂಕ್ತವಲ್ಲವೆ? ನನ್ನ ಮಾತು ತಮಗೆ ಬೇಸರ ತಂದಿದ್ದರೆ ಕ್ಷಮಿಸಿ.
ವಂದನೆಗಳು
--ಚಂದ್ರಕಾಂತ್ 08:21, ೭ April ೨೦೦೬ (UTC)
- Chandrakanth, thanks for offering to pitch in. I agree with all that you say, and I agree that the goal should always be better Wikipedia. This is why I first approached HP Nadig wrt this problem. Even now, I am willing to discuss and arrive at a consensus. My contention is simple: (1) The guidelines text should be neutral, not biased, incomplete and an element of personal vengeance, (2) The page should be unprotected.
- If HP Nadig does not agree with my substitute text and link, the section can be deleted - this also maintains neutrality. This is a compromise that I am willing to make.
- Thank you again for your offer of mediation. If we can achieve this consensus and prevent hostilities, I would be glad. Apologies for not replying in Kannada, for technical reasons.
- Regards, Deepak 09:05, ೭ April ೨೦೦೬ (UTC)