ಸದಸ್ಯ:ಸುದರ್ಶನ

ವಿಕಿಪೀಡಿಯ ಇಂದ
(ಸದಸ್ಯ:Sudarshanhs ಇಂದ ಪುನರ್ನಿರ್ದೇಶಿತ)
Jump to navigation Jump to search

ಹೆಸರು ಸುದರ್ಶನ. ಹುಟ್ಟಿದದ್ದು, ಬೆಳೆದದ್ದು, ಓದಿದ್ದು ಬೆಂಗಳೂರಿನಲ್ಲಿ. ಕೆಲಸವು ಬೆಂಗಳೂರಿನ ಹೊರವಲಯದಲ್ಲಿರುವ ಎಲೆಚ್ಟ್ರಾನಿಕ್ ಸಿಟಿಯಲ್ಲಿ. ವಾಸ ಬೆಂಗಳೂರಿನ ಜಯನಗರ ಬಡಾವಣೆಯಲ್ಲಿ.

ಹೈ ಸ್ಕೂಲು ಗಾಂಧಿನಗರ ಪ್ರೌಡ ಶಾಲೆ, ನಂತರ ಓದಿದ್ದು ಮಲ್ಲೇಶ್ವರದ ಎಮ್. ಇ. ಎಸ್. ಪದವಿ ಪೂರ್ವ ಕಾಲೇಜಿನಲ್ಲಿ. ಬಸವನಗುಡಿಯ ಬಿ. ಎಮ್. ಎಸ್. ಕಾಲಿಜನಲ್ಲಿ ದೂರಸಂಪರ್ಕ ವಿಜ್ಞಾನಯಲ್ಲಿ ಅಭಿಯಂತರ ಪದವಿ.