ಸದಸ್ಯರ ಚರ್ಚೆಪುಟ:AbhithGowda

ವಿಕಿಪೀಡಿಯ ಇಂದ
Jump to navigation Jump to search
ನಮಸ್ಕಾರ AbhithGowda


ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ.
ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ಕನ್ನಡದಲ್ಲೇ ಬರೆಯಿರಿ

ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿ‍ಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.

ನಿಮಗೆ ಸಹಾಯ ಬೇಕಾದಲ್ಲಿ ಈ ಪುಟದಲ್ಲಿ (ನಿಮ್ಮ ಚರ್ಚೆ ಪುಟದಲ್ಲಿ) {{ಸಹಾಯ}} ಎಂದು ಬರೆದು ಕೆಳಗೆ ಪ್ರಶ್ನೆ ಕೇಳಿ.

ಲೇಖನ ಸೇರಿಸುವ ಮುನ್ನ...

ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿರಬೇಕು. ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು, ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಯಾವುದೇ ಹಕ್ಕುಸ್ವಾಮ್ಯದ ಉಲ್ಲಂಘನೆ ಆಗಿರಬಾರದು. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ. ಲೇಖನದಲ್ಲಿ ಸೂಕ್ತ ಉಲ್ಲೇಖ ಸೇರಿಸಲು ಮರೆಯದಿರಿ.

ವಿಕಿಪೀಡಿಯ ನಿಯಮ ಪ್ರಕಾರ ನಿಮ್ಮ ಬಗ್ಗೆ, ನೀವು ಕೆಲಸ ಮಾಡುತ್ತಿರುವ ಸಂಸ್ಥೆ ಬಗ್ಗೆ, ನಿಮ್ಮ ಹತ್ತಿರದ ಸಂಬಂಧಿ ಬಗ್ಗೆ ವಿಕಿಪೀಡಿಯದಲ್ಲಿ ಬರೆಯುವಂತಿಲ್ಲ.

ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~


-- New user message (ಚರ್ಚೆ) ೦೭:೨೦, ೭ ನವೆಂಬರ್ ೨೦೧೭ (UTC)

Nikolai Noskov[ಬದಲಾಯಿಸಿ]

Namaskar AbhithGowda! Can you make article about singer en:Nikolai Noskov in Kannada language? If you make this article I will grateful! Thank you! --188.170.72.235 ೦೯:೪೧, ೨೨ ಡಿಸೆಂಬರ್ ೨೦೧೭ (UTC)

Abhith, Nim Koduge ge dhanyawaada :) Chandan D Sharma (ಚರ್ಚೆ) ೧೮:೦೦, ೧೭ ಫೆಬ್ರುವರಿ ೨೦೧೯ (UTC)

ನಿಮ್ಮ ಸಂಪಾದನೆಗಳಿಗೆ ಧನ್ಯವಾದಗಳು[ಬದಲಾಯಿಸಿ]

ಅಭಿತ್ ನಿಮ್ಮ ಕನ್ನಡ ವಿಕಿಪೀಡಿಯದ ಸತತ ಕೊಡುಗೆಗೆ ಧನ್ಯವಾದಗಳು. ಕನ್ನಡ ವಿಕಿಪಿಡಿಯಕ್ಕೆ ನಿಮ್ಮನ್ನು ಪರಿಚಯಿಸಿರಿ. ಪರಿಚಯಿಸಲು ನಿಮ್ಮ ಸದಸ್ಯ ಪುಟದಲ್ಲಿ ನಿಮ್ಮ ಬಗ್ಗೆ ಬರೆಯಿರಿ. ಇದರ ಹೊರತಾಗಿ ನಿಮಗೆ ಸಂಪಾದನೆಗೆ ಏನಾದರೂ ಸಹಾಯ ಬೇಕಿದ್ದಲ್ಲಿ ನಮ್ಮನ್ನು ಸಂಪರ್ಕಿಸಬಹುದು. ಚರ್ಚೆ ಪುಟದಲ್ಲಿ ಸಂಪರ್ಕಿಸಿರಿ ಅಥವಾ bhat.gka666(_AT_)gmail.com ಗೆ ಮಿಂಚಂಚೆ ಸಂದೇಶವನ್ನು ರವಾನಿಸಿ. --Gopala Krishna A (ಚರ್ಚೆ) ೧೬:೨೪, ೨೭ ಡಿಸೆಂಬರ್ ೨೦೧೭ (UTC)

AbhithGowda! Can you make article about singer en:Ariana Grande in Kannada language? If you make this article I will grateful! Thank you! --89.110.15.70 ೧೮:೦೯, ೨೩ ಮಾರ್ಚ್ ೨೦೧೮ (UTC)

Namaskar AbhithGowda! Can you make article about movie The Mystery of the Third Planet in Kannada language? If you make this article I will grateful! Thank you! --95.55.104.214 ೧೬:೩೧, ೧೩ ಮೇ ೨೦೧೯ (UTC)

Namaskar AbhithGowda! Can you make article about movie Natasaarvabhowma 2019 in Kannada language? If you make this article I will grateful! Thank you! --95.55.104.214 ೧೬:೪೦, ೧೩ ಮೇ ೨೦೧೯ (UTC)

Namaskar dear AbhithGowda! Can you make article about movie Rana Vikrama in Kannada language? If you make this article, I will be grateful! Thank you! --92.100.194.222 ೦೮:೩೫, ೨೨ ಮೇ ೨೦೧೯ (UTC)