ಸತ್ಕಾರ (ಚಲನಚಿತ್ರ)

ವಿಕಿಪೀಡಿಯ ಇಂದ
Jump to navigation Jump to search
ಸತ್ಕಾರ (ಚಲನಚಿತ್ರ)
ಸತ್ಕಾರ
ನಿರ್ದೇಶನರೇಣುಕಾಶರ್ಮ
ನಿರ್ಮಾಪಕಶ್ರೀಕಾಂತ್ ನಹತಾ
ಪಾತ್ರವರ್ಗಅಂಬರೀಶ್ ಅಂಬಿಕ ತಾರ, ಮುಖ್ಯಮಂತ್ರಿ ಚಂದ್ರು, ಸುಂದರ ಕೃಷ್ಣ ಅರಸ್, ತೂಗುದೀಪ ಶ್ರೀನಿವಾಸ್, ವಜ್ರಮುನಿ
ಸಂಗೀತಸತ್ಯಂ
ಛಾಯಾಗ್ರಹಣಎಸ್.ವಿ.ಶ್ರೀಕಾಂತ್
ಬಿಡುಗಡೆಯಾಗಿದ್ದು೧೯೮೬
ಚಿತ್ರ ನಿರ್ಮಾಣ ಸಂಸ್ಥೆಶ್ರೀಕಾಂತ್ ಅಂಡ್ ಶ್ರೀಕಾಂತ್ ಎಂಟರ್‍ಪ್ರೈಸಸ್

ಸತ್ಕಾರ ಚಿತ್ರವು ೧೯ ಮಾರ್ಚ್ ೧೯೮೬ನಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ರೇಣುಕಾಶರ್ಮನವರು ನಿರ್ದೇಶಿಸಿದ್ದಾರೆ. ಶ್ರೀಕಾಂತ್ ನಂತರವರು ಈ ಚಿತ್ರವನ್ನು ನಿರ್ಮಾನಿಸಿದ್ದಾರೆ.

ಚಿತ್ರದ ಹಾಡುಗಳು[ಬದಲಾಯಿಸಿ]

  • ಎಂದು ಒಳ್ಳೆದು ಚಿಂತೆ ಮಾಡೊನಾ - ರಮೇಶ್
  • ಚೆಲ್ಲುವೆಯಾ ಮೊಗ - ಕೆ.ಜೆ.ಯೇಸುನಾಥ್, ಚಿತ್ರ
  • ಕನಸಯಿಂದ ನಾ ಬಂದೆ - ಕೆ.ಜೆ.ಯೇಸುನಾಥ್, ಎಸ್.ಜಾನಕಿ
  • ರಾತ್ರಿಯು ಬಂದಗ - ವಾಣಿ ಜೈರಾಮ್