ಸಚಿನ್: ಎ ಬಿಲಿಯನ್ ಡ್ರೀಮ್ಸ್
ಗೋಚರ
| ಸಚಿನ್: ಎ ಬಿಲಿಯನ್ ಡ್ರೀಮ್ಸ್ | |
|---|---|
| ಚಿತ್ರ:Sachin A Billion Dreams Poster.jpg ಸಚಿನ್: ಎ ಬಿಲಿಯನ್ ಡ್ರೀಮ್ಸ್ | |
| ನಿರ್ದೇಶನ | ಜೇಮ್ಸ್ ಎರ್ಸ್ಕೈನ್ |
| ನಿರ್ಮಾಪಕ | ರವಿ ಭಾಗ್ಚನ್ದ್ಕ ಕಾರ್ನಿವಲ್ ಮೋಶನ್ ಪಿಕ್ಛರ್ಸ್ |
| ಲೇಖಕ | ಜೇಮ್ಸ್ ಎರ್ಸ್ಕೈನ್ ಸಿವಕುಮಾರ್ ಅನಂತ್ |
| ಪಾತ್ರವರ್ಗ |
|
| ಸಂಗೀತ | ಎ. ಆರ್. ರೆಹಮಾನ್ |
| ಸಂಕಲನ | ಅವ್ಧೆಶ್ ಮೊಹ್ಲ |
| ಸ್ಟುಡಿಯೋ | ೨೦೦ ನಾಟವ್ಟ್ ಪ್ರೊಡಕ್ಶನ್ಸ್ |
| ಬಿಡುಗಡೆಯಾಗಿದ್ದು |
|
| ದೇಶ | ಭಾರತ |
| ಭಾಷೆ | ಹಿಂದಿ ಮರಾಠಿ (Dubbed) ತಮಿಳು (Dubbed) ತೆಲುಗು (Dubbed) |
| ಬಂಡವಾಳ | ₹30 crores [೧] |
ಸಚಿನ್: ಎ ಬಿಲಿಯನ್ ಡ್ರೀಮ್ಸ್ ೨೦೧೭ರಲ್ಲಿ ಬಿಡುಗಡೆಯಾಗಲಿರುವ ಭಾರತೀಯ ಜೀವನಚರಿತ್ರೆಯ ಚಿತ್ರ. ಇದನ್ನು ಜೇಮ್ಸ್ ಎರ್ಸ್ಕೈನ್ ಬರೆದು ನಿರ್ದೇಶಿಸಿದ್ದಾರೆ. ಇದನ್ನು ರವಿ ಭಾಗ್ಚನ್ದ್ಕ ಮತ್ತು ಕಾರ್ನಿವಲ್ ಮೋಶನ್ ಪಿಕ್ಛರ್ಸ್, ೨೦೦ ನಾಟ್ಅವ್ಟ್ ಪ್ರೊಡಕ್ಶನ್ಸ್ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. ಈ ಚಿತ್ರ ಭಾರತೀಯ ಕ್ರಿಕೇಟಿಗ ಸಚಿನ್ ಟೆಂಡೂಲ್ಕರ್ ಅವರ ಜೀವನ ಚರಿತ್ರೆಯ ಆಧಾರಿತವಾಗಿದೆ. ಈ ಚಿತ್ರವು ೨೬ ಮೇ ೨೦೧೭ರಂದು ಬಿಡುಗಡೆಯಾಗಲಿದೆ.
ಈ ಚಲನಚಿತ್ರವು ಸಚಿನ್ ರವರ ಕ್ರಿಕೇಟ್ ಮತ್ತು ವಯಕ್ತಿಕ ಜೀವನವನ್ನು ಚಿತ್ರಿಸಿದೆ. ನಮಗೆ ಗೊತ್ತಿರದ ಅವರ ಜೀವನದ ಕೆಲವು ಸಂಗತಿಗಳನ್ನೂ ಈ ಚಿತ್ರದಲ್ಲಿ ಸೆರೆಹಿಡಿತಯಲಾಗಿದೆ. ಈ ಚಿತ್ರ ಏಕಕಾಲದಲ್ಲಿ ತಮಿಳು, ತೆಲುಗು ಹಾಗು ಮರಾಠಿ ಭಾಷೆಗಳಲ್ಲಿ ಬಿಡುಗಡೆಯಾಗುತ್ತದೆ.