ಸಚಿನ್: ಎ ಬಿಲಿಯನ್ ಡ್ರೀಮ್ಸ್
ಗೋಚರ
ಸಚಿನ್: ಎ ಬಿಲಿಯನ್ ಡ್ರೀಮ್ಸ್ | |
---|---|
ಚಿತ್ರ:Sachin A Billion Dreams Poster.jpg | |
ನಿರ್ದೇಶನ | ಜೇಮ್ಸ್ ಎರ್ಸ್ಕೈನ್ |
ನಿರ್ಮಾಪಕ | ರವಿ ಭಾಗ್ಚನ್ದ್ಕ ಕಾರ್ನಿವಲ್ ಮೋಶನ್ ಪಿಕ್ಛರ್ಸ್ |
ಲೇಖಕ | ಜೇಮ್ಸ್ ಎರ್ಸ್ಕೈನ್ ಸಿವಕುಮಾರ್ ಅನಂತ್ |
ಪಾತ್ರವರ್ಗ |
|
ಸಂಗೀತ | ಎ. ಆರ್. ರೆಹಮಾನ್ |
ಸಂಕಲನ | ಅವ್ಧೆಶ್ ಮೊಹ್ಲ |
ಸ್ಟುಡಿಯೋ | ೨೦೦ ನಾಟವ್ಟ್ ಪ್ರೊಡಕ್ಶನ್ಸ್ |
ಬಿಡುಗಡೆಯಾಗಿದ್ದು | Expression error: Unexpected < operator.
|
ದೇಶ | ಭಾರತ |
ಭಾಷೆ | ಹಿಂದಿ ಮರಾಠಿ (Dubbed) ತಮಿಳು (Dubbed) ತೆಲುಗು (Dubbed) |
ಬಂಡವಾಳ | ₹30 crores [೧] |
ಸಚಿನ್: ಎ ಬಿಲಿಯನ್ ಡ್ರೀಮ್ಸ್ ೨೦೧೭ರಲ್ಲಿ ಬಿಡುಗಡೆಯಾಗಲಿರುವ ಭಾರತೀಯ ಜೀವನಚರಿತ್ರೆಯ ಚಿತ್ರ. ಇದನ್ನು ಜೇಮ್ಸ್ ಎರ್ಸ್ಕೈನ್ ಬರೆದು ನಿರ್ದೇಶಿಸಿದ್ದಾರೆ. ಇದನ್ನು ರವಿ ಭಾಗ್ಚನ್ದ್ಕ ಮತ್ತು ಕಾರ್ನಿವಲ್ ಮೋಶನ್ ಪಿಕ್ಛರ್ಸ್, ೨೦೦ ನಾಟ್ಅವ್ಟ್ ಪ್ರೊಡಕ್ಶನ್ಸ್ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. ಈ ಚಿತ್ರ ಭಾರತೀಯ ಕ್ರಿಕೇಟಿಗ ಸಚಿನ್ ಟೆಂಡೂಲ್ಕರ್ ಅವರ ಜೀವನ ಚರಿತ್ರೆಯ ಆಧಾರಿತವಾಗಿದೆ. ಈ ಚಿತ್ರವು ೨೬ ಮೇ ೨೦೧೭ರಂದು ಬಿಡುಗಡೆಯಾಗಲಿದೆ.
ಈ ಚಲನಚಿತ್ರವು ಸಚಿನ್ ರವರ ಕ್ರಿಕೇಟ್ ಮತ್ತು ವಯಕ್ತಿಕ ಜೀವನವನ್ನು ಚಿತ್ರಿಸಿದೆ. ನಮಗೆ ಗೊತ್ತಿರದ ಅವರ ಜೀವನದ ಕೆಲವು ಸಂಗತಿಗಳನ್ನೂ ಈ ಚಿತ್ರದಲ್ಲಿ ಸೆರೆಹಿಡಿತಯಲಾಗಿದೆ. ಈ ಚಿತ್ರ ಏಕಕಾಲದಲ್ಲಿ ತಮಿಳು, ತೆಲುಗು ಹಾಗು ಮರಾಠಿ ಭಾಷೆಗಳಲ್ಲಿ ಬಿಡುಗಡೆಯಾಗುತ್ತದೆ.