ಶ್ರೀ ಶ್ರೀ ಸಚ್ಚಿದಾನಂದೇಂದ್ರ ಸರಸ್ವತಿ ಸ್ವಾಮಿಗಳು
ಗೋಚರ
ಶ್ರೀ ಶ್ರೀ ಸಚ್ಚಿದಾನಂದೇಂದ್ರ ಸರಸ್ವತಿ ಸ್ವಾಮಿಗಳು | |
---|---|
ಜನನ | ಹೊಳೆನರಸೀಪುರ, Bengal Presidency, British India (now Kolkata, West Bengal, India) | ೫ ಜನವರಿ ೧೮೮೦
ಮರಣ | 5 August 1975 ಬೇಲೂರು ಮಠ, ಹಾಸನ, ಕರ್ನಾಟಕ | (aged 95)
ಜನ್ಮ ನಾಮ | ಯಲ್ಲಂಬಳಸೆ ಸುಬ್ಬರಾವ್ |
ಸಂಸ್ಥಾಪಕರು | ಅಧ್ಯಾತ್ಮಪ್ರಕಾಶ ಕಾರ್ಯಾಲಯ |
ತತ್ವಶಾಸ್ತ್ರ | ವೇದಾಂತ |
ಜನನ
[ಬದಲಾಯಿಸಿ]ಸಚ್ಚಿದಾನಂದೇಂದ್ರ ಸರಸ್ವತಿ ಸ್ವಾಮಿಗಳ ಪೂರ್ವದ ಹೆಸರು ಯಲ್ಲಂಬಳಸೆ ಸುಬ್ಬರಾವ್. ಇವರು ಜನವರಿ 5, 1880 ರಂದು ಹಾಸನ ಜಿಲ್ಲೆ, ಕರ್ನಾಟಕ ಹೊಳೆನರಸೀಪುರಯಲ್ಲಿ ಜನಿಸಿದರು.
ಅಧ್ಯಾತ್ಮಪ್ರಕಾಶ ಕಾರ್ಯಾಲಯ ಸ್ಥಾಪನೆ
[ಬದಲಾಯಿಸಿ]ಅಧ್ಯಾತ್ಮಪ್ರಕಾಶ ಕಾರ್ಯಾಲಯ 1992 ರಲ್ಲಿ ಸಾರ್ವಜನಿಕ ಚಾರಿಟಬಲ್ ಟ್ರಸ್ಟ್ ನೋಂದಣಿಯಾಯಿತು, ನಾಲ್ಕು ವಿಭಾಗಗಳ ಬೆಂಗಳೂರು, ಮೈಸೂರು, ಮತ್ತೂರು (ಶಿವಮೊಗ್ಗ) ಮತ್ತು ರಾಯದುರ್ಗ (ಎ.ಪಿ) ನಲ್ಲಿ ಹೊಂದಿದೆ.
ಪುಸ್ತಕಗಳು
[ಬದಲಾಯಿಸಿ]ಕನ್ನಡ ಪುಸ್ತಕಗಳು
[ಬದಲಾಯಿಸಿ]- ಅಧ್ಯಾತ್ಮವೆಂದರೇನು (ಪ್ರಶ್ನೋತ್ತರ)
- ರಸನಿಮಿಷಗಳು (ಅಧ್ಯಾತ್ಮಚಿಂತನೆಗೆ ಅರ್ಹವಾದ ಬಿಡಿಲೇಖನಗಳು)
- ಶ್ರೀಶಂಕರಮಹಾಮನನ
- ಆತ್ಮಬೋಧ
- ಉಪನಿಷತ್ತುಗಳ ಮೊದಲನೆಯ ಪರಿಚಯ
- ವೇದಾಂತಬಾಲಬೋಧೆ
- ವೇದಾಂತಪ್ರವೇಶಿಕೆ
- ವೇದಾಂತಕಥಾವಳಿ
- ಸಮುದ್ರಮಥನ
- ಮೋಹಮುದ್ಗರ
- ಮೂಲರಾಮಾಯಣಮ್
- ಸರ್ವೇಷ್ಟಸಿದ್ಧಿ
- ಶ್ರೀಮದ್ಭಗವದ್ಗೀತೆಯ ಸಾರ (ಶಾಂಕರಭಾಷ್ಯಾನುಸಾರ) ಮತ್ತು ಭಗವದ್ಗೀತೆಯ ಪ್ರಧಾನೋಪದೇಶಗಳು
- ಸದ್ಗುರುವಿನ ಅನುಗ್ರಹ
- ಅಧ್ಯಾತ್ಮಾಶಾಸ್ತ್ರಪರಿಭಾಷೆ
ಸಂಸ್ಕೃತ ಪುಸ್ತಕಗಳು
[ಬದಲಾಯಿಸಿ]- ईशावास्योपनिषत् - सटिप्पणशाङ्करभाष्ययुता
- केनोपनिषत्
- काठकोपनिषत्
- मुण्डकोपनिषत्
- ऎतरेयोपनिषत्
- माण्डूक्यरहस्यविवृतिः (माण्डूक्योपनिषत्कारिकाव्याख्या शाङ्करभाष्योपेता)
- तैत्तिरीयोपनिषदि - शीक्षावल्ली - आनन्दवल्ली - भृगुवल्ली च
- सुगमा
- सूत्रभाष्यार्थतत्त्वविवेचनी - १
- सूत्रभाष्यार्थतत्त्वविवेचनी - २
- सूत्रभाष्यार्थतत्त्वविवेचनी - ३
- शुद्धशाङ्करप्रक्रियाभास्करः — १-२
- शुद्धशाङ्करप्रक्रियाभास्करः — ३-४-५
- शुद्धशाङ्करप्रक्रियाभास्करः — ६-७
- गीताशास्त्रार्थविवेकः
- ब्रह्मविद्यारहस्यविवृतिः
- नैष्कर्म्यसिद्धिः — क्लेशापहारिणीव्याख्यासहिता
- वेदान्तप्रक्रियाप्रत्यभिज्ञा — तत्र प्रथमः संपुटः
- वेदान्तबालबोधिनी
- वेदान्तडिण्डिमः
- विशुद्धवेदान्तसारः
- विशुद्धवेदान्तपरिभाषा
- शाङ्करं वेदान्तमीमांसाभाष्यम् (स्वयंव्याख्यातम्)
- वेदान्तविद्वग्दोष्ठी
- दक्षिण भारत शाङ्करवॆदान्त विद्वद्गॊष्टि
- पञ्चपादिकाप्रस्थानम्
- मूलाविद्यानिरासः अथवा श्रीशङ्करहृदयम्
- पारमहंस्यमीमांसा
ಇಂಗ್ಲಿಷ್ ಪುಸ್ತಕಗಳು
[ಬದಲಾಯಿಸಿ]- Adhyatma Yoga
- Avasthatraya or The Unique Method of Vedanta
- Collected Works of K. A. Krishnaswamy Iyer
- Essays on Vedanta
- How to Recognize the Method of Vedānta
- Introductions (to vedānta texts)
- Intuition of Reality
- ĪS'āvāsyōpanishad (with the commentary of Sri S'ankaracharya)
- Misconceptions About Śaṅkara
- S'ankara's Sutra-Bhashya (Self-Explained)
- S'uddha-S'āṅkara-Prakriyā-Bhāskara
- Salient Features of Śaṅkara's Vedānta
- Śaṅkara's Clarification of Certain Vedȧntic Concepts
- The Basic Tenets of Śāṅkara Vedānta
- The Heart of Sri Samkara
- The Pristine Pure Advaita Philosophy of Ādi Śaṅkara (Śaṅkara Siddhānta)
- The Reality Beyond All Empirical Dealings
- The Science of Being
- The Unique Teaching of Shankara
- The Upanishadic Approach to Reality
- The Vision of Ātman