ವಿಷಯಕ್ಕೆ ಹೋಗು

ಶ್ರೀಮತಿ ರಾವ್ ಬಿ.ಕೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶ್ರೀಮತಿ ರಾವ್ ಬಿ.ಕೆ ಅವರು ದಕ್ಷಿಣ ಕನ್ನಡ ಜಿಲ್ಲೆಯ ಕಟೀಲಿನಲ್ಲಿ ಜನಿಸಿದರು. ಎಸ್.ಎಸ್.ಎಲ್.ಸಿ ಯವರೆಗಿನ ವಿದ್ಯಾಭ್ಯಾಸವನ್ನು ಮಾಡಿದ್ದಾರೆ. ಇವರ ಅಂಕಿತನಾಮ 'ಶ್ರೀಗುರುಪ್ರಿಯವಿಠಲದಾಸಿ' ಹಾಗೂ ಇವರು ಅಧ್ಯಾತ್ಮಿಕ ಚಿಂತಕಿಯಾಗಿದ್ದಾರೆ[೧].

ಕೃತಿಗಳು

[ಬದಲಾಯಿಸಿ]

ಕವನ ಸಂಕಲನ

[ಬದಲಾಯಿಸಿ]
 • ಅಮೃತವರ್ಷಿಣಿ

ಭಕ್ತಿಗೀತೆಗಳ ಸಂಕಲನ

[ಬದಲಾಯಿಸಿ]
 • ಧರೆಗಿಳಿದ ಧನ್ವಂತರಿ
 • ಧರ್ಮವೀರ ಕೊಲ್ಯಶ್ರೀ
 • ಭಕ್ತಿಗಂಗಾಲಹರಿ

ಭಜನೆಗಳು

[ಬದಲಾಯಿಸಿ]
 • ಶ್ರೀ ಗುರುಪ್ರಿಯ ವಿಠಲ ಚರನಾಮೃತ
 • ಶ್ರೀ ಗುರುಪ್ರಿಯ ವಿಠಲ ಭಜನಾಮೃತ
 • ಶ್ರೀ ಗುರುಪ್ರಿಯ ವಿಠಲನಾಮಾಮೃತ
 • ಶ್ರೀಹರಿಗುರು ಸ್ತುತಿಮಾಲಾ

ಹರಿದಾಸ ಸಾಹಿತ್ಯ

[ಬದಲಾಯಿಸಿ]
 • ಶ್ರೀಹರಿದಾಸ ವಿಜಯ
 • ತೌಳವದಾಸ ದರ್ಶನ
 • ಶ್ರೀಹರಿದಾಸ ಸೂಕ್ತಿಚಂದ್ರಿಕಾ
 • ಶ್ರೀ ತುಳಸೀ ಮಹಿಮಾಮೃತ
 • ಹರಿದಾಸ ವೆಂಕಣ್ಣ ಕವಿ ಮೂಲ್ಕಿ
 • ಹರಿದಾಸ ದರ್ಪಣ
 • ದಾಸಸಾಹಿತ್ಯ ರಸರಂಜಿನಿ

ಇತರ ಕೃತಿಗಳು

[ಬದಲಾಯಿಸಿ]
 • ಬಣ್ಣದ ಹಕ್ಕಿ....ಬಾ..(ಶಿಶುಗೀತೆಗಳು)
 • ಶ್ರೀಮಂತ ರಾಮಾಯಣ(ಪೌರಾಣಿಕ ಕಿರು ಕಾದಂಬರಿ)
 • ಬದರೀ ಯಾತ್ರೆ-ಒಂದು ಅನುಭವ (ಪ್ರವಾಸಿ ಕಥನ)
 • ಹಸಿರು ತೋರಣ (ಸಂಪ್ರದಾಯದ ಹಾಡುಗಳು)
 • ಗುರುದಕ್ಷಿಣೆ(ಪೌರಾಣಿಕ ಕಥಾಸಂಕಲನ) ಇತ್ಯಾದಿ ಒಟ್ಟು ಮೂವತ್ತರೆಡು ಕೃತಿಗಳು ಪ್ರಕಟಗೊಂಡಿವೆ.

ಪ್ರಶಸ್ತಿಗಳು

[ಬದಲಾಯಿಸಿ]
 1. ಅಭಿನವ ಶಾರದೆ(ಬಿರುದು)ದಾಸ ಸಾಹಿತ್ಯದಲ್ಲಿನ ಸೇವೆಗಾಗಿ.
 2. ಗೌರವ ಪತ್ರದೊಂದಿಗೆ ಸನ್ಮಾನ -ವಾದಿರಾಜ-ಕನಕದಾಸ-ಪುರಂದರದಾಸ ಸಾಹಿತ್ಯ ಸಂಗೀತೋತ್ಸವ -2008-09
 3. ಅಭಿನಂದನೆ-ಹರಿದಾಸ ರಂಗದ ಸೇವೆಗಾಗಿ ಮಂಗಳೂರು ತಾಲೂಕು ಸಾಹಿತ್ಯ ಸಮ್ಮೇಳನ-2010
 4. ಪಾವಂಜೆ ಹರಿದಾಸ ಲಕ್ಷ್ಮೀ ನಾರ್ಣಪ್ಪಯ್ಯ ಪ್ರಾಶಸ್ತಿ-2011
 5. ಹರಿದಾಸ ಸಾಹಿತ್ಯರಸಜ್ಞೆ(ಬಿರುದು)-ಅಖಿಲ ಭಾರತ ಹರಿದಾಸ ಸಂಮ್ಮೇಳನ ಟ್ರಸ್ಟ್(ರಿ) ಬೆಂಗಳೂರು-2013
 6. ಶ್ರೀ ಪುರಂದರಾನುಗ್ರಹ ಪ್ರಶಸ್ತಿ-ದಾಸ ಸಾಹಿತ್ಯ ಪ್ರಾಜೆಕ್ಟ್, ತಿರುಪತಿಯ ತಿರುಮಲ ತಿರುಪತಿ ದೇವಸ್ಥಾನ-2015
 7. ಸಂತ ಗಿರಿಯಮ್ಮನವರ ಅನುಗ್ರಹ ಪ್ರಶಸ್ತಿ-2016
 8. ಕೋ.ಅ. ಉಡುಪ ಪ್ರಶಸ್ತಿ-2016.

ಉಲ್ಲೇಖ

[ಬದಲಾಯಿಸಿ]
 1. ತಿರಿ (ಲೇಖಕಿಯರ, ವಾಚಕಿಯರ ಮಾಹಿತಿಕೋಶ), ಕರಾವಳಿ ಲೇಖಕಿಯರ-ವಾಚಕಿಯರ ಸಂಘ(ರಿ.) ಸಾಹಿತ್ಯ ಸದನ, ಮಂಗಳೂರು.