ವಿಷಯಕ್ಕೆ ಹೋಗು

ಶ್ರೀನಿವಾಸ ಕಲ್ಯಾಣ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Srinivasa Kalyana
ಚಿತ್ರ:Srinivasa Kalyana Poster.jpg
Film poster
ನಿರ್ದೇಶನಎಂ. ಜಿ. ಶ್ರೀನಿವಾಸ್
ನಿರ್ಮಾಪಕಭರತ್ ಜೈನ್
ಲೇಖಕಎಂ. ಜಿ. ಶ್ರೀನಿವಾಸ್
ಪಾತ್ರವರ್ಗಎಂ. ಜಿ. ಶ್ರೀನಿವಾಸ್, ಸುಜಯ್ ಶಾಸ್ತ್ರಿ, ಕವಿತಾ ಗೌಡ, ನಿಖಿಲ ಸುಮನ್, ಅಚ್ಯುತ್ ಕುಮಾರ್, ಎಚ್.ಜಿ ದತ್ತಾತ್ರೇಯ
ಸಂಗೀತಮಿಧುನ್ ಮುಕುಂದನ್
ಸ್ಟುಡಿಯೋಮಾರ್ಸ್ ಫಿಲ್ಮ್ಸ್
ಬಿಡುಗಡೆಯಾಗಿದ್ದು24 February 2017

ಶ್ರೀನಿವಾಸ ಕಲ್ಯಾಣ (English: Srinivas's Marriage) ೨೦೧೭ರ ಹಾಸ್ಯಭರಿತ ರೋಮ್ಯಾಂಟಿಕ್ ಚಲನಚಿತ್ರ. ಈ ಚಿತ್ರವನ್ನು ಎಂ. ಜಿ. ಶ್ರೀನಿವಾಸ್ ನಿರ್ದೇಶಿಸಿದ್ದಾರೆ ಮತ್ತು ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಸುಜಯ್ ಶಾಸ್ತ್ರಿ, ಕವಿತಾ ಗೌಡ, ನಿಖಿಲ ಸುಮನ್, ಅಚ್ಯುತ್ ಕುಮಾರ್, ಹೆಚ್. ಜಿ. ದತ್ತಾತ್ರೇಯ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರವು ಸಕಾರಾತ್ಮಕ ವಿಮರ್ಶೆಗಳೊಂದಿಗೆ ೨೪ ಫೆಬ್ರವರಿ ೨೦೧೭ ರಂದು ಬಿಡುಗಡೆಯಾಯಿತು.[೧][೨][೩]

ಪಾತ್ರವರ್ಗ

[ಬದಲಾಯಿಸಿ]
 • ಶ್ರೀನಿವಾಸ್ /ಲಕ್ಷ್ಮಿ ಕಾಂತ ಬಾಲು ಆಗಿ ಎಂ. ಜಿ. ಶ್ರೀನಿವಾಸ್
 • ಬೆಂಕಿ ಸೀನಾ ಆಗಿ ಸುಜಯ್ ಶಾಸ್ತ್ರಿ
 • ಕವಿತಾ ಗೌಡ
 • ರಾಧಾ ಪಾತ್ರದಲ್ಲಿ ನಿಖಿಲ ಸುಮನ್
 • ಅಚ್ಯುತ್ ಕುಮಾರ್
 • ಎಚ್.ಜಿ ದತ್ತಾತ್ರೇಯ
 • ರಾಮ್ ಮಂಜುನಾಥ್
 • ಪೂರ್ಣಚಂದ್ರ ಮೈಸೂರು

ಉಲ್ಲೇಖಗಳು

[ಬದಲಾಯಿಸಿ]
 1. "Srinivasa Kalyana Review {3.5/5}: Trademark timepass entertainment, with a good dose of naughty jokes to keep you chuckling". Times Of India. 24 February 2017. Retrieved 6 January 2018.
 2. "indiaGlitz - Srinivasa Kalyana Movie Review". IndiaGlitz. 25 February 2017. Retrieved 6 January 2018.
 3. "Srinivasa Kalyana movie review: First, second and 'third' love stories". Deccan Chronicle. 25 February 2017. Retrieved 6 January 2018.